ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತೆ! ಎಲ್ಲರಿಗು ಅಲ್ಲ…

ನಿಮಗೆಲ್ಲ ಆತ್ಮೀಯವಾದ ಸ್ವಾಗತ ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ ಅನ್ನೋ ರಹಸ್ಯ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ ತೀನಿ. ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು. ಬಾಗಿಲಿಂದ ಒಳ ಹೋಗುವ ಗಾಳಿ ನೀರು ಆಹಾರ ಶುದ್ಧವಾಗಿದ್ದಷ್ಟು ಆರೋಗ್ಯ ಉತ್ತಮವಾಗಿರುತ್ತೆ. ಹಾಗೇನೆ ಮನೆಯ ಮುಖ್ಯದ್ವಾರ ಅದನ್ನೇ ಸಿಂಹದ್ವಾರ ಪ್ರಧಾನದ್ವಾರ ಅಂತ ಕರೀತೀವಿ.ಇಲ್ಲಿಂದ ಪ್ರವೇಶಿಸುವ ವ್ಯಕ್ತಿ ಶಕ್ತಿ ನಮ್ಮ ಜೀವನವನ್ನೇ ಬದಲಾಯಿಸಬಹುದು.

ಇವುಗಳ ನಿರ್ಗಮನಕ್ಕೆ ಹಿಂಬದಿ ದ್ವಾರವು ಅಷ್ಟೇ ಮುಖ್ಯ. ಪ್ರಧಾನದ್ವಾರಕ್ಕೆ ಮತ್ತು ಹಿಂಬದಿಯ ದ್ವಾರಕ್ಕೆ ಹೊಸ್ತಿಲು ಇರಬೇಕು ಹಾಗು ಮುಂಬದಿ ದ್ವಾರಕ್ಕಿಂತ ಹಿಂಬದಿ ದ್ವಾರ ಒಂದು ಪಟ್ಟು ಚಿಕ್ಕದಾಗಿರಬೇಕು. ಅದೇ ರೀತಿ ಬಾಗಿಲಿನ ಎಡಬಲಕ್ಕೆ ಕಿಟಕಿಗಳು ಇರಬೇಕು. ಅದು ಮನುಷ್ಯನ ಮುಖದಲ್ಲಿ ಎರಡು ಕಣ್ಣುಗಳಿದ್ದಂತೆ ಕನಿಷ್ಠ ಒಂದು ಕಿಟಕಿ ಆದರೂ ಇರಲೇಬೇಕು. ಬಾಗಿಲಿನ ಗಾತ್ರಕ್ಕೂ ಕಿಟಕಿಗಳ ಗಾತ್ರಕ್ಕೂ ಹೊಂದಾಣಿಕೆ ಇರಬೇಕು.

ಬಾಗಿಲು ಮನೆಯ ಒಂದು ಬದಿಗೆ ಉಚ್ಛದಲ್ಲಿ ಇರಬೇಕು ಸಾರ್ವಜನಿಕ ಕಟ್ಟಡ, ದೇವಾಲಯ, ಊರಿನ ಮುಖ್ಯಸ್ಥರ ಮನೆ ಇವುಗಳಿಗೆ ಮಧ್ಯಭಾಗದಲ್ಲಿ ಬಾಗಿಲು ಇಡಬಹುದು.

ಸಾರ್ವಜನಿಕ ರಸ್ತೆ ಯಾವ ಕಡೆ ಬಂದರುಆ ದಿಕ್ಕಿನಲ್ಲಿಯೆ ಮನೆಯ ಮುಖ್ಯದ್ವಾರ ಮತ್ತು ನಿವೇಶನದ ಗೇಟು ಇಡಬೇಕು. ಇಂಥ ಸಂದರ್ಭದಲ್ಲಿ ದಿಕ್ಕನ್ನ ಪರಿಗಣಿಸಬೇಕಾಗಿಲ್ಲ. ಮೂಲೆ ದಿಕ್ಕುಗಳು ಸೇರುವ ಜಾಗದಲ್ಲಿ ಯಾವುದೇ ಕಡೆ ಬಾಗಿಲು ಇಡಬಾರದು. ಬಾಗಿಲಗಳು ಮತ್ತು ಕಿಟಕಿಗಳು ಸಮ ಸಂಖ್ಯೆಯಲ್ಲಿರಬೇಕು. ವಸ್ತು ಶಾಸ್ತ್ರದಲ್ಲಿ ಪೂರ್ವ ಶ್ರೇಯಸ್ಸು ಪಶ್ಚಿಮ ಶಾಂತಿ, ಉತ್ತರ ಸಂಪತ್ತು ಹಾಗೂ ದಕ್ಷಿಣ ಮೋಕ್ಷ ದ್ವಾರಗಳು ಅಂತ ಕರೆಯಲಾಗುತ್ತೆ.

ಇನ್ನು ದ್ವಾರಗಳ ಸಂಖ್ಯೆ ಮತ್ತು ಅವುಗಳು ನೀಡುವ ಫಲವನ್ನ ಈ ರೀತಿಯಾಗಿ ಹೇಳಲಾಗಿದೆ. ಒಂದು ಬಾಗಿಲು ಶುಭಕರ ಎರಡು ಒಳ್ಳೆಯದು, ಮೂರು ಕಲಹ ಹಾಗೂ ಶತ್ರು ವೃದ್ಧಿ ನಾಲ್ಕು ಬಿಗ್ ಆಯಸ್ಸು, ಐದು ರೋಗ ಹಾಗು ಮೃತ್ಯು.ಆರು ಪುತ್ರ ಪ್ರದ ಏಳು ಮೃತ್ಯು , ಎಂಟು ಚಿರ ಭಾಗ್ಯ ಒಂಬತ್ತು ದೇಹ ಪೀಡೆ, ನಾಶ,ವ್ಯಾಪಾರಾಭಿವೃದ್ಧಿ, 

ಹೆಚ್ಚಿನವರು ಮನೆ ನಿರ್ಮಿಸುವಾಗ ಅಥವಾ ಖರೀದಿಸುವಾಗ ಪೂರ್ವಾಭಿಮುಖ ವಾಗಿರುವ ಮನೆ ಅಥವಾ ಉತ್ತರಾ ಭಿಮುಖವಾಗಿರುವ ಮನೆಯನ್ನ ಖರೀದಿಸಿದ್ದಾರೆ. ಆದರೆ ಕೆಲವೆಡೆ ಪಶ್ಚಿಮ ಅಭಿಮುಖವಾಗಿರುವ ಮನೆಯನ್ನು ನಿರ್ಮಿಸಿದ್ದಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಮುಖ್ಯ ಬಾಗಿಲು ಉತ್ತರಕ್ಕೆ ಮುಖ ಮಾಡಿದರೆ ಅದು ತುಂಬಾ ಮಂಗಳಕರ ಅಂತ ಪರಿಗಣಿಸಲಾಗುತ್ತೆ. ಉತ್ತರ, ದಿಕ್ಕನ ಕುಬೇರನ ದಿಕ್ಕು ಅಂತ ಪರಿಗಣಿಸಲಾಗುತ್ತೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋನ ವೀಕ್ಷಿಸಿ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.