2024 ವರ್ಷ ಭವಿಷ್ಯ ಮೇಷ ರಾಶಿಯವರಿಗೆ ಗುರುವಿನ ಪ್ರಭಾವದಿಂದ ರಾಜಯೋಗ ಕೂಡಿ ಬರಲಿ 

Featured Article

ವೀಕ್ಷಕರೆ ಇವತ್ತಿನ ಸಂಚಿಕೆಯಲ್ಲಿ 2024 ರ ವರ್ಷವು ಬದುಕೋಣ 12 ರಾಶಿಗಳ ಭವಿಷ್ಯ ಹೇಗಿದೆ? 2024ನೇ ಇಸವಿನಲ್ಲಿ ಪ್ರಥಮವಾಗಿ ಬರುವಂತಹ ರಾಶಿಚಕ್ರಗಳಲ್ಲಿ ಮೇಷ ರಾಶಿಯವರ ಭವಿಷ್ಯ 2024 ರಲ್ಲಿ ಹೇಗಿರಲಿದೆ? ಯಾವ ಗ್ರಹಗಳ ಪ್ರಭಾವದಿಂದ ಮೇಷ ರಾಶಿಯವರಿಗೆ ರಾಜ ಯೋಗ ಕೂಡಿ ಬರುತ್ತದೆ.

2000 ಇಪ್ಪತ್ತ ನಾಲ್ಕನೇ ಇಸವಿಯಲ್ಲಿ ಅವರ ಕೆಲಸ ಕಾರ್ಯ ವ್ಯಾಪಾರ, ವ್ಯವಹಾರ, ಸಂತಾನ, ಸಂಸಾರ ಹಾಗೆ ಮದುವೆ ಅಂತ ವಿಚಾರಗಳಲ್ಲಿ ಅವನ ರಕ್ತ ಅಥವಾ ಅಶುಭ ಫಲಗಳನ್ನು ಕಾಣುತ್ತಾರೆ ಅಥವಾ ಶುಭ ಫಲಗಳನ್ನು ಕಾಣುತ್ತಾರೆ. ಇವತ್ತಿನ ಸಂಚಿಕೆಯಲ್ಲಿ ತಿಳಿಯೋಣ

2024 ಮೇಷ ರಾಶಿ ಅವರ ಭವಿಷ್ಯದ ಬಗ್ಗೆ ನೋಡಿ ಮೇಷ ರಾಶಿಯವರಿಗೆ ಅಧಿಪತಿ ಆದಂತ ಗ್ರಹ ಕುಜ ಅಂದ್ರೆ ಆಳ್ವಿಕೆ ಮಾಡು ಅಂತ ಗ್ರಹ ಕುಜ ಅಂತ ಹೇಳಬಹುದು. ವಿಶೇಷವಾಗಿ ಈ ಮೇಷ ರಾಶಿಯವರಿಗೆ ಕುಜನು ವರ್ಷದ ಆರಂಭ ದಲ್ಲಿ ಒಂಬತ್ತನೇ ಮನೆಯಲ್ಲಿ ಧನು ರಾಶಿಯ ಜೊತೆ ಗೆ ಸೂರ್ಯನೊಂದಿಗೆ ಹೊಂದಾಣಿಕೆಯಿಂದ ಇರುತ್ತಾರೆ.

ಈ ಸಹಯೋಗದಿಂದ ಮೇಷ ರಾಶಿಯವರು 2024 ಇಸವಿಯಲ್ಲಿ ಕುಜನ ಪ್ರಭಾವದಿಂದ ಹೊರದೇಶಗಳಿಗೆ ಬೇರೆ ಬೇರೆ ದೇಶಗಳಿಗೆ ಕಾರ್ಯ ನಿಮಿತ್ತ ಅಥವಾ ಶಿಕ್ಷಣ ವ್ಯಾಪಾರ ನಿಮಿತ್ತ.ವ್ಯವಹಾರ ನಿಮಿತ್ತ ಪ್ರಯಾಣ ಬೆಳೆಸುವಂತಹ ಸಾಧ್ಯತೆಗಳಿರುತ್ತದೆ. ಬಹಳ ವರ್ಷಗಳಿಂದ ಹೊರದೇಶ ಹೋಗುವಂತಾಗಲು ಕಾಣಿಸಿಕೊಂಡಿದ್ದಾರೆ.

2024 ರಲ್ಲಿ ಮೇಷ ರಾಶಿಯವರಿಗೆ ಅದರ ಪ್ರಭಾವ ಶುಭ ಫಲ ಕೊಡುತ್ತೆ ಅಂತ ಪ್ರಯಾಣ ಬೆಳೆಸಿ ಸಕ್ಸೆಸ್‌ಫುಲ್ ಆಗ್ತೀರಾ ಅಂತ ಹೇಳಬಹುದು. ಹಾಗೆ ಪ್ರಖ್ಯಾತಿ ಕೂಡ ಹೊಂದುತ್ತೀರ. 2024 ನೇ ಇಸವಿ ವರ್ಷದ ಪ್ರಾರಂಭದಲ್ಲಿ ಪರದೇಶಕ್ಕೆ ಪ್ರಯಾಣ ಆಗಿ ಮೇಷ ರಾಶಿಯವರು ಹಾಗೆ ಈ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನಗಳಿಸುತ್ತೀರಾ.

ವ್ಯಾಪಾರ ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆ ಆಗುತ್ತದೆ ಅಂತ ಹೇಳಬಹುದು.ಧನಾತ್ಮಕ ಅಂತ ಹೇಳಿದೆ. ಪೊಸಿಟಿವ್ ಎನರ್ಜಿ ಗಳು ಬರುತ್ತದೆ. ವ್ಯಾಪಾರ ವ್ಯವಹಾರ ದಲ್ಲಿ ಒಳ್ಳೆಯ ರೀತಿಯಲ್ಲಿ ಪುಟಿದೇಳುತ್ತಿದೆ ಅಂತ ಹೇಳ ಬಹುದು. ವರ್ಷದ ಆರಂಭ ದಲ್ಲಿ ಹಾಗೆ ಒಂದ ನೇ ಮನೆಯಲ್ಲಿ ಗುರು ಗ್ರಹದ ಪ್ರವೇಶ ದಿಂದ ನು ಈ ಪ್ರೀತಿ ಪ್ರೇಮದ ವಿಚಾರ ದಲ್ಲಿ ಶುಭ ಫಲ ಕಾಣುವಿರಿ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *