ಏಳು ಚಕ್ರಗಳನ್ನು ಆಕ್ಟಿವೇಟ್ ಮಾಡಿದರೆ ಏನಾಗುತ್ತೆ

ಈ ಕಾಲದಲ್ಲಿ ಎಲ್ಲರಿಗೂ ಸೂಪರ್ ಹೀರೋ ಆಗ್ಬೇಕು ಅನ್ನೋ ಆಸೆ ಇರುತ್ತೆ.ಈ ಕಾರಣದಿಂದ ಸೂಪರ್ ಹಿಟ್ ಸಿನಿಮಾಗಳು ಎಲ್ಲರಿಗೂ ಇಷ್ಟ ಆಗುತ್ತೆ.ಆದರೆ ಅವೆಲ್ಲ ಕಲ್ಪಿತ ಪಾತ್ರಗಳು ಮಾತ್ರ.ಅಷ್ಟಕ್ಕೂ ನಮ್ಮ ಮೆದುಳಿಗೆ ಈ ಸೂಪರ್ ಹೀರೋ ಅನ್ನೋ ಆಲೋಚನೆ ಹೇಗೆ ಬರುತ್ತೆ.ಮಾನವನ ದೇಹದಲ್ಲಿ ಮತ್ತು ಮೆದುಳಿನಲ್ಲಿ ತುಂಬಾ ಶಕ್ತಿಗಳು ಇರುತ್ತೆ ಅಂತ ವಿಜ್ಞಾನಿಗಳು ಕೂಡ ಹೇಳುತ್ತಿದ್ದಾರೆ.

ಅಷ್ಟೇ ಅಲ್ಲ, ಈ ವಿಶ್ವದಲ್ಲಿ ಎಲ್ಲಕ್ಕಿಂತ ರಹಸ್ಯವಾದದ್ದು ಯಾರಿಗೂ ಅರ್ಥವಾಗದೆ ಇರುವುದು ಮನುಷ್ಯನ ಮೆದುಳು ಅಂತ ಕೂಡ ಹೇಳಿದ್ದಾರೆ.ಒಂದು ಮಾತ್ರ ಸತ್ಯ. ನಮ್ಮ ದೇಹದಲ್ಲಿ ಅನೇಕ ಶಕ್ತಿಗಳು ಇವೆ. ಆದರೆ ಅವು ಕೆಲಸಕ್ಕೆ ಬರದೇ ಇರೋ ರೀತಿ ಇವೆ.ಅವುಗಳನ್ನು ನಾವು ಕೂಡ ಮಾಡಬಹುದು.

ಆದರೆ ಅದು ಅಷ್ಟು ಸುಲಭ ಅಲ್ಲ. ಇದು ಐದು ನಿಮಿಷದಲ್ಲೂ 10 ನಿಮಿಷದಲ್ಲಿ ಆಗುವ ಕೆಲಸ ಅಲ್ಲ.ಇವೆಲ್ಲ ಆಧ್ಯಾತ್ಮಿಕ ಶಕ್ತಿಗಳು. ಇವುಗಳನ್ನು ನಮ್ಮ ಸೈನ್ಸ್ ಮತ್ತು ಟೆಕ್ನಾಲಜಿ ಎಂದಿಗೂ ಪ್ರೊವ್ ಮಾಡೋದಕ್ಕೆ ಸಾಧ್ಯವೇ ಆಗೋದಿಲ್ಲ.ತುಂಬಾ ಜನ ಈ ಆಧ್ಯಾತ್ಮಿಕ ಶಕ್ತಿಗಳನ್ನ 10 ನಿಮಿಷದಲ್ಲಿ ಅರ್ಧಗಂಟೆಯಲ್ಲಿ ಆಕ್ಟ್ ಮಾಡ್ತೀವಿ ಅಂತ ಹೇಳುತ್ತಾರೆ. ಆದರೆ ಅದು ನಿಜವಾಗಲೂ ನಡೆಯುತ್ತಾ ಇದು ಖಂಡಿತ ಸಾಧ್ಯವಿಲ್ಲ.

ಒಂದು ಮೂಲಾಧಾರ ಚಕ್ರ.ಇದು ನಮ್ಮ ದೇಹದಲ್ಲಿರುವ ಮೊದಲನೇ ಚಕ್ರ. ಇದು ಸೊಂಟದ ಕೆಳಗೆ ನಾಲ್ಕು ರೇಖೆಗಳಲ್ಲಿ ಇರುವ ಚಕ್ರ. ಇದು ಆಧಾರ ಚಕ್ರ.ನೈಂಟಿನೈನ್ ಪರ್ಸಂಟ್ ಮಾನವನ ಬುದ್ಧಿ ಈ ಚಕ್ರದ ಮೇಲೆ ಆಧಾರವಾಗಿರುತ್ತೆ. ಆದ್ರೆ ಇದನ್ನ ಹೇಗೆ ಆಕ್ಟಿವೇಟ್ ಮಾಡಬೇಕು? ಮಾನವ ಮೃಗದ ರೀತಿ ಇರೋವರೆಗೂ ಅವನು ಭೋಗ ಸಂಭವಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲಾರ.ಇವುಗಳ ಮೇಲೆ ಸಂಯಮವನ್ನು ಪಾಲಿಸಬೇಕು.

ಧ್ಯಾನ ಹೆಚ್ಚಾಗಿ ಮಾಡಬೇಕು.ನಿಮ್ಮ ಧ್ಯಾನ ಎಷ್ಟು ಆಳವಾಗಿದ್ದರೆ ಈ ಚಕ್ರಷ್ಟು ವೇಗವಾಗಿ ಆಕ್ಟಿವೇಟ್ ಆಗುತ್ತೆ.ಇದಕ್ಕೆ ಈ ಮಂತ್ರ ಕೂಡ ಉಚ್ಚಾರ ಮಾಡಬಹುದು.ಈ ಚಕ್ರ ಆದ್ರೆ ಮನುಷ್ಯನ ದೇಹದ ಒಳಗೆ ವೀರತ್ವ ಬರುತ್ತೆ. ಭಯ ಬೀಳದೆ ಮುಂದೆ ಸಾಗಬಹುದು. ಕ್ರಿಯಾ ಸಿದ್ಧಿಯನ್ನು ಪಡೆಯಲು ಇದು ಹೆಚ್ಚಾಗಿಯೂ ಆಗುತ್ತ.ಎರಡು ಸ್ವಾಧಿಷ್ಠಾನ ಚಕ್ರ ಈ ಚಕ್ರ ಮೊದಲನೆ ಚಕ್ರಕ್ಕೆ ನಾಲ್ಕು ಇಂಚು ಮೇಲೆ ಇರುತ್ತೆ. ಇದು ಆರೋಗ್ಯಕ್ಕೆಗಳಿರುವ ಚಕ್ರ.ಮಾನವನಿಗೆ ಮೋಜು ಮಸ್ತಿ ಅಂದ್ರೆ ತುಂಬಾನೇ ಇಷ್ಟ ಮನರಂಜನೆ ಅಂದ್ರೆ ಕೂಡ ಇಷ್ಟನೇ. ಇದಕ್ಕಾಗಿ ನಾಟಕಗಳನ್ನ ಸಿನಿಮಾಗಳನ್ನ ನೋಡ್ತಾನೆ.

ಅವೆಲ್ಲ ಕಲ್ಪಿತ ಪಾತ್ರಗಳು ಅಂತ ಗೊತ್ತಿದ್ದರೂ ಕೂಡ ಅವುಗಳಿಗೆ ಕನೆಕ್ಟ್ ಆಗಿ ಎಮೋಷನಲ್ ಆಗಿ ಆಗ್ತಾನೆ.ಈ ಒಂದು ಚಕ್ರ ಆದ್ರೆ ಮನುಷ್ಯನಲ್ಲಿರುವ ಕ್ರೌರ್ಯ ಅಥವಾ ಗರ್ವ ಅವಿಶ್ವಾಸ ಕೋಪ ಇಂತಹ ದುರ್ಗುಣಗಳೆಲ್ಲ ನಾಶವಾಗುತ್ತೆ ನಿಮ್ಮ ಸುತ್ತ ಇರುವ ಪ್ರತಿ ಮನುಷ್ಯನಲ್ಲೂ ಈ ರೋಗಗಳು ಇದ್ದೇ ಇರುತ್ತೆ.ನೀವು ಧ್ಯಾನ ಮಾಡುತ್ತಿರುವಾಗ ಇವುಗಳ ಮೇಲೆ ಗಮನ ಇಡಬೇಕು.

ನಂತರ ಈ ಮಂತ್ರವನ್ನು ಜಪಿಸಬೇಕು.ಮೂರು ಮಣಿಪುರ ಚಕ್ರ ಈ ಚಕ್ರ ಮನುಷ್ಯನ ನಾಭಿಮೂಲದಲ್ಲಿ ಇರುತ್ತೆ. ಇದು 10 ರೇಖೆಗಳಿರುವ ಚಕ್ರ ಇದು. ಆದ್ರೆ ನೀವು ಮಾಡುವ ಎಲ್ಲ ಕೆಲಸಗಳ ಮೇಲೆ ನಿಮಗೆ ಒಂದು ಪಾಸಿಟಿವ್ ಥಿಂಕಿಂಗ್ ಬರುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.