ದಿನೇದಿನೇ ಕೋಪ ಕೌಟುಂಬಿಕ ಕಲಹ ಹೆಚ್ಚಾಗುತ್ತಿದ್ದರೆ ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದೇ ಇದ್ದರೆ ಇಲ್ಲಿದೆ ಪರಿಹಾರ..!!

Featured Article

ನಮಸ್ಕಾರ ಸ್ನೇಹಿತರೇ, ಮನೆ ಅಂದ ಮೇಲೆ ನೂರೆಂಟು ಜಗಳ ಕದನಗಳು ಇದ್ದೇ ಇರುತ್ತದೆ ಸುಖ ಶಾಂತಿ ತಮಾಷೆ ವಾತಾವರಣವು ಕೂಡ ಇದ್ದೇ ಇರುತ್ತದೆ ಎಲ್ಲವೂ ನಮಗೆ ಬೇಕು ಆದರೆ ನಮಗೆ ಯಾವಾಗಲೂ ಬೇಕಾಗಿರುವುದು ತುಂಬಾ ಖುಷಿಪಟ್ಟು ಮನೆಯಲ್ಲಿರುವಂತಹದ್ದು ಎಲ್ಲರಿಗೂ ಪರಸ್ಪರ ಅನ್ಯೋನ್ಯತೆ ಎನ್ನುವುದು ನಮಗೆ ಬೇಕಾಗುತ್ತದೆ ಇವತ್ತಿನ ಕೆಲಸದ ಒತ್ತಡಗಳಲ್ಲಿ ಮನೆಯ ಕಡೆ ಹೆಚ್ಚಾಗಿ ಗಮನ ಕೊಡಲು ಸಾಧ್ಯವಾಗುವುದಿಲ್ಲ .

ಹೀಗಿರುವಾಗ ಮನೆಯವರೊಡನೆ ಹೊಂದಾಣಿಕೆ ಎನ್ನುವುದು ಹೇಗೆ ಸಾಧ್ಯವಾಗುತ್ತದೆ ನಿಮ್ಮ ಮನೆಯವರೊಡನೆ ಹೇಗೆ ಇರಬೇಕೆ ಹೇಗೆ ನಡೆದುಕೊಳ್ಳಬೇಕು ಹೇಗೆ ಪ್ರೀತಿಯಿಂದ ಬದುಕಬೇಕು ಎನ್ನುವುದು ಎಲ್ಲವೂ ನಿಮ್ಮ ಕೈಯಲ್ಲೇ ಇರುತ್ತದೆ ಕೆಲವೊಂದು ಸಣ್ಣ ಪರಿಹಾರಗಳನ್ನು ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಪ್ರೀತಿ ಅನ್ಯೋನ್ಯತೆ ಸುಖ ಶಾಂತಿ ಸದಾ ನೆಲೆಸುತ್ತದೆ ನಿಮ್ಮ ಮನೆ ಯಾವಾಗಲೂ ಪ್ರಶಾಂತತೆಯಿಂದ ಪರಿಶುದ್ಧವಾಗಿರಬೇಕು ಯಾವ ಮನೆಗೂ ಸ್ವಚ್ಛವಾಗಿರುತ್ತದೆಯೋ ಆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಎಲ್ಲೆಲ್ಲೋ ಕಸ ಬಿಸಾಡುವುದು ಇಟ್ಟ ಬಟ್ಟೆಗಳನ್ನು ಸರಿಯಾಗಿ ಜೋಡಿಸದೆ ಇರುವುದು ಮತ್ತು ಯಾರು ಕಂಡರು ಯಾರಿಗೂ ಆಗದೆ ಹಸು ಈ ಹೊಟ್ಟೆಕಿಚ್ಚು ಪಡುವುದು ಇದನ್ನೆಲ್ಲ ಮೊದಲು ಬಿಟ್ಟುಬಿಡಬೇಕು ಮನೆಯಿಂದ ಮೇಲೆ ಯಾವಾಗಲೂ ಸ್ವಚ್ಛತೆ ಇದ್ದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಆ ಮನೆ ಲಕ್ಷ್ಮಿ ದೇವಿಗೆ ವಾಸ ಸ್ಥಾನವಾಗುತ್ತದೆ ಆ ಮನೆಯಲ್ಲಿ ಕಳಕಳೆಯೂ ಇದ್ದೇ ಇರುತ್ತದೆ.

ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಎಲ್ಲಂದರೆ ಕಸಗಳನ್ನು ಬಿಸಾಡಿಕೊಂಡು ಇಟ್ಟುಕೊಂಡಿದ್ದರೆ ಅಡುಗೆ ಮನೆಯನ್ನು ಶುದ್ಧವಾಗಿಟ್ಟುಕೊಳ್ಳದೆ ಪಾತ್ರೆಗಳನ್ನು ತೊಳೆಯದೆ ಇಟ್ಟುಕೊಂಡಿದ್ದಲ್ಲಿ ಆ ಮನೆಯಲ್ಲಿ ಖಂಡಿತವಾಗಿಯೂ ಕಿರಿಕಿರಿಯ ಎನ್ನುವುದು ಇದ್ದೇ ಇರುತ್ತದೆ ಅಡುಗೆ ಮನೆಯನ್ನು ಒರೆಸಿಕೊಂಡು ಮನೆಯಲ್ಲಿರುವ ವಸ್ತುಗಳನ್ನು ಯಾವ ಜಾಗದಲ್ಲಿ ಇಡಬೇಕು ಆ ಜಾಗದಲ್ಲಿ ಇಟ್ಟುಕೊಂಡು ಪಾತ್ರೆಗಳನ್ನು ನೀಟಾಗಿ ತೊಳೆದುಕೊಂಡು ಇಟ್ಟುಕೊಂಡು ಇದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸಿರುತ್ತದೆ .

ಮನೆಯಲ್ಲಿ ಹಿರಿಯ ಸದಸ್ಯರು ಅಂದರೆ ವಯಸ್ಸಿನಲ್ಲಿ ದೊಡ್ಡವರು ಯಾರು ಇರುತ್ತಾರೆ ಅವರು ಪೂಜೆ ಮಾಡುವ ಸಮಯದಲ್ಲಿ ಈ ಮೂರು ವಸ್ತುಗಳನ್ನು ಕರ್ಪೂರದ ಜೊತೆಗೆ ಸುಟ್ಟು ಅದರ ಹೊಗೆಯನ್ನು ಮನೆಯಲ್ಲ ಬಸರಿಸುವ ಹಾಗೆ ಮಾಡಬೇಕು ಆ ಮೂರು ವಸ್ತುಗಳು ಯಾವುವೆಂದರೆ ಲವಂಗ ಏಲಕ್ಕಿ ಮತ್ತು ಅದರ ಜೊತೆಗೆ ಸ್ವಲ್ಪ ಗಂಧ ಇಷ್ಟನ್ನು ತೆಗೆದುಕೊಂಡು ಪೂಜೆ ಮಾಡುವಾಗ ಎಲ್ಲವನ್ನು ಬೆರೆಸಿ ಕರ್ಪೂರದ ಜೊತೆ ಅಜ್ಜಿ ಅದನ್ನು ಸುಡಬೇಕು,

ಸುಟ್ಟ ನಂತರ ಅದರಲ್ಲಿ ಬರುವ ಹೊಗೆಯನ್ನು ಮನೆಯ ತುಂಬಾ ತಿರುಗಾಡಬೇಕು ಅದರ ಹೊಗೆ ಮೂಲೆ ಮೂಲೆಗೂ ಹೋಗಬೇಕು ಮೊದಲಿಗೆ ದೇವರ ಮನೆ ಅದಾದ ನಂತರ ಮಧ್ಯಭಾಗದಲ್ಲಿರುವ ಮನೆ ಅಜ್ಜಾರ ನಿಮ್ಮ ಮನೆಯ ರೂಮುಗಳು ಮತ್ತು ಎಲ್ಲಾ ಕಡೆಯೂ ಕೂಡ ಈ ಹೊಗೆಯನ್ನು ಹೋಗುವಂತೆ ನೋಡಿಕೊಳ್ಳಬೇಕು ಇದರ ಜೊತೆಗೆ ಮನೆಯಲ್ಲಿ ಮಂತ್ರೋಪದೇಶಗಳನ್ನು ಮಾಡುತ್ತಾ ,

ಗಂಟೆಯನ್ನು ಹೊಡೆಯುತ್ತಾ ಪೂಜೆ ಮಾಡಿದರೆ ಮಹಾಮಂಗಳಾರತಿ ಮಾಡಿ ಮನೆಯವರೆಲ್ಲರಿಗೂ ಕೊಟ್ಟ ನಂತರ ಮನೆಯಲ್ಲಿ ಪರಿಶುದ್ಧವಾದ ಅಂತಹ ವಾತಾವರಣ ಇರುತ್ತದೆ ಯಾರ ಮೇಲಾಗಲಿ ಜಗಳವಾಗಲಿ ಕದನವಾಗಲಿ ಯಾವುದು ನಡೆಯುವುದಿಲ್ಲ ಮನೆಯ ಏಳಿಗೆಯೂ ಸಹ ಆಗುತ್ತದೆ ಯಾವ ಕೆಟ್ಟ ದೃಷ್ಟಿಯು ಸಹ ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ ಈ ರೀತಿಯಾಗಿ ನಿಮ್ಮ ಮನೆಯಲಿ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಖಂಡಿತವಾಗಿಯೂ ಏಳಿಗೆ ಎನ್ನುವುದು ಆಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *