2023 ಯುಗಾದಿ ಮಕರ ರಾಶಿಯ ಭವಿಷ್ಯ

Featured Article

2023 ಯುಗಾದಿ ಮಕರ ರಾಶಿಯ ಭವಿಷ್ಯ

ನಮಸ್ಕಾರ ವೀಕ್ಷಕರೆ ಶುಭ ಸಂವಂತ್ಸರ 2023
ಯುಗಾದಿಯಿಂದ 2024ರ ವರೆಗೆ ಸಂಪೂರ್ಣವಾದ ಶುಭದಿನದ ಮಾಹಿತಿ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳುತ್ತೀರಾ. ನೀವು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೀರಾ ಜೊತೆಗೆ ಅಮೂಲ್ಯವಾದ ಮಾಹಿತಿಗಳನ್ನು ಕೂಡ ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಮೊದಲಿಗೆ ನಿಮಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳುತ್ತಾ ಈ ವರ್ಷ ಸದಾ ನಿಮಗೆ ಖುಷಿ ತರಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ನಿಮ್ಮ ಈ ಅಮೂಲ್ಯವಾದ ಸಮಯ ಖಂಡಿತ ವ್ಯರ್ಥವಾಗುವುದಿಲ್ಲ

ಮಕರ ರಾಶಿಯವರ ವಿಶೇಷ ಗುಣವೆಂದು ಹೇಳುವುದಾದರೆ ಯಾವುದೇ ಒಂದು ವಿಷಯವನ್ನು ಇವರ ಹತ್ತಿರ ತಂದರೆ ಅದರ ಸಂಪೂರ್ಣವಾದ ತಲೆ ಬುಡ ಕೂಡ ತಿಕ್ಷಣವಾಗಿ ಗಮನಿಸಿ ನಂತರ ಇದಕ್ಕೆ ಬೇಕಾದಂತಹ ನಿರ್ಧಾರಗಳನ್ನು ಇವರು ತೆಗೆದುಕೊಳ್ಳುತ್ತಾರೆ. ಇವರ ಅತಿಯಾದ ಬುದ್ಧಿವಂತ ವ್ಯಕ್ತಿಗಳ ಎಂದು ಹೇಳಬಹುದು. ಒಂದು ವೇಳೆ ನೀವು ಯಾವುದೇ ರೀತಿಯಾದಂತಹ ಕೆಲಸ ಇವರಿಗೆ ಕೊಟ್ಟರೆ ಅದು ಬೇರೆಯವರಿಗೆ ಸಮಸ್ಯೆ ಅಥವಾ ಕಷ್ಟವಾಗುವುದು ಆದರೆ ಮಕರ ರಾಶಿಯವರಿಗೆ ಮಾತ್ರ ಎಲ್ಲಾ ಕೆಲಸಗಳನ್ನು ಕೂಡ ಪಟ್ಟನೆ ಮಾಡುವಂತಹ ಶಕ್ತಿ ಇರುತ್ತದೆ ಇದೇ

ಈ ಶಕ್ತಿ ಬೇರೆಯವರೊಂದಿಗೆ ಇವರನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಇವರು ಜನನಾಯಕರಾಗಿರುತ್ತಾರೆ, ಯಾವುದೇ ಒಂದು ಗುಂಪಲ್ಲಿ ಇವರು ಇದ್ದರೆ ಆ ಗುಂಪಿನಲ್ಲಿ ಇವರ ಹೆಸರು ತುಂಬಾನೇ ಹೆಸರುವಾಸಿಯಾಗಿರುತ್ತದೆ ಎಲ್ಲರನ್ನು ಕೂಡ ಇವರು ಮೆಚ್ಚಿಕೊಳ್ಳುತ್ತಾರೆ ಹಾಗೆ ಇವರಿಗೆ ಜನಸೇವೆ ಎಂದರೆ ಬಹಳ ಇಷ್ಟ. ಇವರ ಹತ್ತಿರ ಯಾವುದು ವ್ಯಕ್ತಿ ಕಷ್ಟ ಎಂದು ಕೇಳಿ ಬಂದರೆ ಅವರನ್ನು ಬರೀ ಕೈಯಲ್ಲಿ ಹಿಂತಿರುಗಿಸುವುದಿಲ್ಲ ಏನಾದರೂ ಸಹಾಯ ಮಾಡಿ ನಂತರ ಅವರನ್ನು ವಾಪಸ್ ಕಳಿಸುತ್ತಾರೆ. ಬೇರೆಯವರ ಸಹಾಯಕ್ಕೆ ಬಂದಾಗ ಅವರ ಕಷ್ಟಗಳೆಲ್ಲವನ್ನು ತಮ್ಮ ಮೇಲೆ ಹಾಕಿಕೊಂಡು ಕಷ್ಟಗಳನ್ನು ಬಗೆಹರಿಸುತ್ತಾರೆ.

ಇವರಿಗೆ ಗೌರವ ಜನರ ಮಧ್ಯ ಪ್ರೀತಿ ಗಳಿಸಬೇಕು ಎಂಬ ಹಂಬಲ ಇವರಿಗೆ ತುಂಬಾನೇ ಇರುತ್ತದೆ ಅದಕ್ಕೆ ತಕ್ಕ ಹಾಗೆ ಇವರು ಕೂಡ ಕಾರ್ಯಗಳನ್ನು ಮಾಡುತ್ತಾರೆ. ಇವರು ಸಾಮಾನ್ಯವಾಗಿ ಯಾವುದೇ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಲ್ಲವನ್ನು ಎದುರಿಸಿ ಮೆಟ್ಟಿ ನಿಂದರುತ್ತಾರೆ. ಇನ್ನು ಇವರು ಯಾರಿಗಾದರೂ ಮಾತನ್ನು ಕೊಟ್ಟರೆ ಆ ಮಾತುಗಳನ್ನು ಎಂತಹ ಕಷ್ಟ ಬರಲಿ ಹಿಂದೂ ಮುಂದೆ ನೋಡದೆ ಆ ಮಾತುಗಳನ್ನು ನೆರವೇರಿಸಿಕೊಳ್ಳುತ್ತಾರೆ. ಇವರಿಗೆ ಅದು ನಷ್ಟ ತಂದರು ಕೂಡ ಇವರ ಅದರ ಬಗ್ಗೆ ತಲೆ ಕೆಡಿಸುವುದಿಲ್ಲ ಏಕೆಂದರೆ ಇವರಿಗೆ ಎದುರುಗಡೆ ಇರುವಂತಹ ವ್ಯಕ್ತಿಯ ಖುಷಿ ನೋಡುವುದಕ್ಕೆ ತುಂಬಾನೇ ಆನಂದವಾಗುತ್ತದೆ.

ಅಂತಹ ಮಕರ ರಾಶಿಯವರು ಇಂದಿನ ಯುಗಾದಿಯಲ್ಲಿ ಅಂದರೆ ಮುಂದೆ ಬರುವಂತಹ 2023 ಮಾರ್ಚ್ ತಿಂಗಳಲ್ಲಿ ಯುಗಾದಿ ಹಬ್ಬ ಬರಲಿದೆ. ಇದರಿಂದ ಮುಂದಿನ 2024 ಮಾರ್ಚ್ ತಿಂಗಳಂದು ಬರುವಂತಹ ಯುಗಾದಿ ತನಕ ಅನೇಕ ಲಾಭಗಳನ್ನು ಇವರು ಪಡೆಯುತ್ತಾರೆ

ಆದರೆ ನೀವು ಯಾವುದೇ ಒಂದು ಕೆಲಸ ಮಾಡುವ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಂದೇ ಬರುತ್ತದೆ ಅಂತಹ ವಿಷಯದಲ್ಲಿ ನೀವು ಚಾಣಕ್ಯತೆಯನ್ನು ಉಪಯೋಗಿಸುವುದಿಲ್ಲ ಏಕೆಂದರೆ ಆ ಸಂದರ್ಭದಲ್ಲಿ ನಿಮ್ಮ ತಲೆ ಚುರುಕಾಗಿ ಕೆಲಸ ಮಾಡುವುದಿಲ್ಲ ಇಂತಹ ಸಮಸ್ಯೆಗಳಿಗೆ ನೀವು ಒಂದು ವೇಳೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರೆ ಈ ಕೆಳಗೆ ಕೊಟ್ಟಿರುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *