ಹಣ, ಆಸೆ, ಸಂಸಾರ ಮತ್ತು ಕೋಪ  ಆಫ್ರಿಕನ್ ಅನುಭವ- 1

Featured Article

ಬಂಧುಗಳೇ ಈ ದಿನ ನಮ್ಮ ಬದುಕಿಗೆ ಉಪಯೋಗ ಆಗುವಂತ ಆಫ್ರಿಕಾದ ಗಾದೆಗಳು ಅಥವಾ ಅನುಭವದ ನುಡಿಗಳನ್ನು ತಿಳಿಯೋಣ.ವೆನ್ ಯು ಮ್ಯಾರಿಯ ಮಂಕಿ ಫಾರ್ ದಿ ಮನಿ, ಮನಿ ಗೋಸ್ ಭಟ್ ಮಂಕಿ ರಿಮೆನ್ಸ.ಈ ವಾಕ್ಯ ಎಲ್ಲ ನಾಲ್ಕು ಸಲ್ಲುತ್ತೆ ಹಾಗೆ ಇದು ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಅನ್ವಯಿಸುತ್ತೆ.

ಯಾವುದೋ ಆಸೆಗೆ ಒಬ್ಬ ಅಯೋಗ್ಯ ನನ್ನ ಜೀವನ ಸಂಗತಿ ಮಾಡಿಕೊಂಡರೆ ಆಸೆ ಅಳಿಯುತ್ತೆ. ಅಯೋಗ್ಯತನ ಮಾತ್ರ ಉಳಿಯುತ್ತೆ. ಇಲ್ಲಿ ಪುರುಷರು ಅವಳ ಅಂದಕ್ಕೆ ಚಂದಕ್ಕೆ ಬಣ್ಣ ಕ್ಕೆ ಅಥವಾ ಅವಳ ಅಪ್ಪನ ಆಸ್ತಿಗೆ ಆಸೆ ಪಟ್ಟು ಹೆಣ್ಣು ಅಥವಾ ನಡತೆ ತಪ್ಪಿದ ಹೆಣ್ಣು ವರಿಸಿದರೆ ತನ್ನ ಪಾಡಿಗೆ ತಾನೇ ಬೆಂಕಿ ಇಟ್ಟ ಕೊಂಡು ಹಾಗೆ ಹಾಗೆ ಸ್ತ್ರೀಯರು ಅವನ ಬಣ್ಣಕ್ಕೆ ಚಂದಕ್ಕೆ ಅವನ ಹಣ ಆಸ್ತಿ ಕೆಲಸಕ್ಕೆ ಆಸೆ ಪಟ್ಟು ಒಬ್ಬ ಅಯೋಗ್ಯ ಅಪ್ರಾಮಾಣಿಕರನ್ನು ವರಿಸಿದ್ದಾರೆ.

ಅವಳು ತನ್ನ ಬಾಳಿನ ನಾನೇ ನರಕಕ್ಕೆ ತಳ್ಳಿದಂತೆ ಎಚ್ಚರ ನಿಮ್ಮ ಸಂಗಾತಿ ನಿಮ್ಮ ಎಲ್ಲವನ್ನು ಬಲ್ಲವನಾಗಿರಬೇಕು. ನಿಮ್ಮ ಸಹಜ ಸತ್ಯ ಬದುಕನ್ನ ನೋಡಿ ಜೊತೆಗೆ ಬರಬೇಕು.ಇದಕ್ಕೆ ಪೂರಕ ಎನ್ನುವಂತೆ ಒಂದು ಲವ್ ಯು ಲವ್ ಯು ವರ್ಡ್ ಅಂದ್ರೆ ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ಅಥವಾ ಪ್ರೀತಿಸಿದರೆ ಅವರು ನಿಮ್ಮ ಕೊರತೆಗಳು, ನ್ಯೂನತೆಗಳು ನಿಮ್ಮ ತಪ್ಪುಗಳನ್ನು ಸಹ ಒಪ್ಪಿ ಅದರ ಜೊತೆಗೆ ನಿಮ್ಮನ್ನ ಪ್ರೀತಿಸ ಬೇಕು.

ನಿಮ್ಮನ್ನು ಒಪ್ಪ ಬೇಕು.ಹ್ಯಾಪಿ ಮ್ಯಾ ರೀಡ್ ಲೈಫ್ ಲವ್ ಸ್ಟೋರಿ ಬಂಧುಗಳೇ ಇಲ್ಲಿ ಪುರುಷ ಅಷ್ಟೇ ಅಲ್ಲ, ಇದು ಸ್ತ್ರೀಯರಿಗೂ ಅನ್ವಯಿಸುತ್ತೆ. ನೀವು ಕೇಳಿರ್ತೀರಾ ಬುದ್ಧಿವಂತ ನಾದವನು ತನಗೆ ಏನು ಸಿಗುತ್ತೆ ಅದನ್ನ ಇಷ್ಟ ಪಡ್ತಾನೆ ಅಂತ ಬಂಧುಗಳೇ ಈಗ ಡಿಸ್ಟ್ರಿಕ್ಟ್ ಜನರಲ್ ಸಿಂಗ್ ಈಗ ಒಬ್ಬ ಹುಡುಗನಿಗೆ ಹಲವು ಹುಡುಗಿ ಇಷ್ಟ ಆಗೋದು ಹಾಗೆ ಒಬ್ಬ ಹುಡುಗಿಗೆ ಹಲವು ಹುಡುಗರು ಇಷ್ಟ ಆಗೋದು ಸಹಜ.

ಆದರೆ ಇದೆ ಚಂಚಲ ಬುದ್ಧಿನ ಮದುವೆ ನಂತರ ಮುಂದುವರೆಸಿದರೆ ಆ ಮನೆ ಆ ಸಂಸಾರ ನರಕವಾಗುತ್ತೆ.ನಾವು ಯಾರನ್ನ ಇಷ್ಟಪಟ್ಟಿದ್ದೀರಿ? ಯಾರು ಇಷ್ಟ ಪಡ್ತಾ ಇದ್ದೀವಿ ಅನ್ನೋದಕ್ಕಿಂತ ಈಗ ನಮ್ಮ ಜೀವನಕ್ಕೆ ಯಾರು ಬಂದಿದ್ದಾರೆ? ಅವರನ್ನ ಪ್ರೀತಿಸೋರು ಬುದ್ಧಿವಂತರು ಹಾಗೆ ಅವರೇ ಸಂತೋಷವಾಗಿರಬೇಕು.ಶತ್ರುಗಳಾದ್ರು ಅದು ಕೂಡ ನಿಮಗೆ ಗೊತ್ತು.

ಈಗ ಅವರ ಬಗ್ಗೆ ನಿಮಗೆ ಕೋಪ ಬರುತ್ತೆ ಅಲ್ವಾ? ಹೌದು, ಹೌದು ಖಂಡಿತ ಬರುತ್ತೆ ಹಾಗೆ ಕೋಪ ಬಂದಾಗೆಲ್ಲ ಅವರಿಗೆ ಅಂದ್ರೆ ನಿಮ್ಮ ಶತ್ರು ಗಳಿಗೆ ಎಷ್ಟು ತೊಂದರೆ ಆಗುತ್ತೆ, ಹಾಗೆ ನಿಮಗೆ ಷ್ಟು ತೊಂದ್ರೆ ಆಗುತ್ತೆ ನಾನು ನೇರವಾಗಿ ಹೇಳ್ತೀನಿ ಹೀಗೆ ಕೋಪ ಮಾಡ್ಕೊಂಡು ನಿಮಗೆ ನೀವೇ ಹಿಂಸೆ ಕೊಡುತ್ತಿದ್ದೀರಾ.ನಮ್ಮ ಬಸವಣ್ಣನವರು ಹೇಳಿದ್ದು ನಿಮ್ಮ ಮನೆಯೊಳಗಣ ಕಿಚ್ಚು ಮೊದಲು ನಿಮ್ಮನ್ನೇ ಸುಡುತ್ತದೆ ಅಂತ.ಬಂಧುಗಳೇ ಇದನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳ ಬೇಕು.

ನಮ್ಮೊಳಗಿರುವ ಶತ್ರು ಹೊರಗಿನ ಶತ್ರುಗಿಂತ ತುಂಬಾ ಅಪಾಯ.ಇದು ದೇಶಕ್ಕೂ ಸಲ್ಲುತ್ತೆ. ಹಾಗೆ ನಮ್ಮ ದೇಹಕ್ಕೂ ಸಲ್ಲುತ್ತೆ. ನಾವು ನಮ್ಮೊಳಗಿರುವ ಅಂದ್ರೆ ನಮ್ಮ ಮನಸ್ಸು, ನಮ್ಮ ಪಂಚೇಂದ್ರಿಯಗಳು. ಇವುಗಳನ್ನ ನಿಯಂತ್ರಣದಲ್ಲಿದೆ ಇದ್ರೆ ದೊಡ್ಡ ಶತ್ರುಗಳು ಅಂತವೇ ಇವುಗಳನ್ನು ನಿಯಂತ್ರಣದಲ್ಲಿ ಟ್ಟರೆ ನಮ್ಮ ಬದುಕಿಗೆ ನಮ್ಮ ಸಾಧನೆಗೆ ಹೆಗಲಾಗುವ ಸಹೋದರರಾಗಿದ್ದಾರೆ. ಒಬ್ಬ ಮನುಷ್ಯ ಒಳಗಿನಿಂದ ಶಾಂತ ಆದರೆ ಹೊರಗಿನ ಕದಡಿದ ವಾತಾವರಣ ವನ್ನು ಏನು ಮಾಡೋ ಕಾಗಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *