ಜೀವನದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲವೇ ನಿಮ್ಮಬೇಡಿಕೆ ಈಡೇರುತ್ತಿಲ್ಲವೇ 5ರೂಪಾಯಿ ಇದ್ರೆಸಾಕು 5ದಿನಗಳಲ್ಲಿ ಬೇಡಿಕೆ

Featured Article

ಜೀವನದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ ವೇ? ನಿಮ್ಮ ಬೇಡಿಕೆ ಈಡೇರುತ್ತಿಲ್ಲವೇ? ಮತ್ತೆ ಇನ್ನೇ ಕೆ ಯೋಚನೆ ಮಾಡ್ತೀರಾ? ₹5 ಇದ್ದ ರೆ ಸಾಕು ಅದರಿಂದ ಚಿಕ್ಕ ಕೆಲಸವನ್ನು ಹೇಳ್ತೀನಿ ಅದನ್ನ ಮಾಡಿ ಐದು ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರುತ್ತೆ ಅಂತ ಪ್ರತಿ ಮನುಷ್ಯ ಜೀವನದಲ್ಲಿ ಕೋರಿಕೆಗಳು ಅನ್ನೋದು ಸಹಜ ಅಂತ ಹೇಳಬೇಕು. ಯಾಕಂದ್ರೆ ಪ್ರತಿಯೊಬ್ಬರು ಅವರ ಜೀವನದಲ್ಲಿ ನಾನು ಹೇಗಿರಬೇಕು.

ಅವರಿಗಿಂತ ನಾನು ಚೆನ್ನಾಗಿರಬೇಕು ಅನ್ನೋ ಆಸೆ ಇರುತ್ತೆ. ಇನ್ನು ಈ ಕೋರಿಕೆಗಳು ನೆರವೇರಿದರೆ ಏನಂತಾರೆ? ಅವರನ್ನ ತುಂಬಾ ಅದೃಷ್ಟವಂತರು ಅಂತ ಹೇಳ್ತಾರೆ. ಅದೇ ನೆರವೇರಿಲ್ಲ ಅಂದ್ರೆ ಅಯ್ಯೋ ತುಂಬಾ ದುರದೃಷ್ಟವಂತರು ಇಲ್ಲ ಅಂದ್ರೆ ನಮಗೆ ನೆರವೇರಿಲ್ಲ ಅಂದ್ರೆ ನಾವೇನು ಕೊಳ್ತಿರೋ ನಾವೆಷ್ಟು ದುರದೃಷ್ಟವಂತರಪ್ಪ ಅಂತ ಅನ್ಕೊಂಡಿರ್ತಾರೆ ಅಲ್ವ ಅದು ಏನೇ ಆಗಿರಲಿ ಯಾವ ತರ ಸಮಸ್ಯೆ ಆಗಿರಲಿ,

ನೀವು ಐದು ರೂಪಾಯಿಯಿಂದ ಈ ಚಿಕ್ಕ ಕೆಲಸ ವನ್ನು ಮಾಡಿ ನೋಡಿ. ಸಾಯಿಯ ಆಶೀರ್ವಾದ ಖಂಡಿತ ಸಿಗುತ್ತೆ. ನೀವು ಅಂದುಕೊಂಡಿರುವುದು ಕೂಡ ಬೇಗ ನೆರವೇರುತ್ತೆ. ಈ ಕಷ್ಟ ಸಮಯ ಹೆಚ್ಚಾಗಿದ್ದಾಗ ನಮ್ಮ ಜೀವನದಲ್ಲಿ ನಾವೆಷ್ಟು ಒಂದು ಸತಿ ಅಂದುಕೊಂಡಿದ್ದೀವಿ. ಯಾಕಪ್ಪ ಇಷ್ಟು ಕಷ್ಟ ಕೊಡ್ತಾ ಇದ್ದಾರೆ?

ದೇವರು ಯಾವಾಗ ನಾವು ಚೆನ್ನಾಗಿರ್ತೀವಿ, ನಮ್ಮ ಜೀವನ ಯಾವಾಗ ಸಂತೋಷವಾಗಿ ಸುಖವಾಗಿರುತ್ತೆ, ನಾವು ಏನು ಪಾಪ ಮಾಡಿದೀವಿ, ಏನ್ ಕರ್ಮಗಳು ಮಾಡಿದ್ದೀವಿ, ಈ ರೀತಿ ಕಷ್ಟ ಅನುಭವಿಸುತ್ತಿದ್ದೇವೆ ಈ ಜೀವನದಲ್ಲಿ ಅಂತ ನಮಗೆ ನಾವೇ ಎಷ್ಟೋ ಒಂದು ಸತಿ ಬೇಕು ಅಂತ ಇರ‌್ತೀವಿ ಬ್ಯುಸಿ ಅದೆಲ್ಲಾ

ನಮ್ಮ ಟೈಮ್ ಬರಬೇಕು ಅಂತ ಸಾಯ ಪ್ಪ ಹೇಳಿದ್ದಾರೆ. ಏನೇ ಆಗಿರಲಿ ಕಷ್ಟ ಅನ್ನೋದು ಪ್ರತಿಯೊಬ್ಬರಿಗೂ ಪ್ರತಿ ಜೀವಿಗೂ ಇದ್ದೇ ಇರುತ್ತೆ. ಅದು ನಾವು ಅನುಭವಿಸಲೇ ಬೇಕು. ಅದರಿಂದ ನಾವು ತಪ್ಪಿಸಿಕೊಳ್ಳೋಕೆ ಆಗಲ್ಲ. ಅದಕ್ಕೆ ನಾವು ಆ ಸಮಯದಲ್ಲಿ ಸಾಯಿ ಮೇಲೆ ಶ್ರದ್ಧಾಯಿಂದ ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ನೀವು ಸಾಯಿ ಮೇಲೆ ನಂಬಿಕೆ ಇಟ್ಟು ಕೊಂಡು ನಿಮ್ಮ ಕೆಲಸದಲ್ಲಿ ಏನೇ ಸಮಸ್ಯೆ ಬಂದ್ರು ಕೂಡ ಸಾಯಿ ನಾಮದಿಂದ ನೀವು ಶುರುಮಾಡಿ ಅದು ಖಂಡಿತ ಸಕ್ಸಸ್ ಕೊಡುತ್ತೆ. ಇನ್ನ ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ಮಾಡಿ.

Leave a Reply

Your email address will not be published. Required fields are marked *