ಆನೆಗುಡ್ಡೆ ವಿನಾಯಕ! ಅನೆಗುಡ್ದೆಯಲ್ಲಿ ಸ್ವಯಂಭೂವಾಗಿ ನೆಲೆಸಿದ್ದಾನೆ ವರಪ್ರದಾಯಕನಾದ ವಿನಾಯಕ ದೇವರು

Featured Article

ಆನೆಗುಡ್ಡೆ ವಿನಾಯಕ! ಅನೆಗುಡ್ದೆಯಲ್ಲಿ ಸ್ವಯಂಭೂವಾಗಿ ನೆಲೆಸಿದ್ದಾನೆ ವರಪ್ರದಾಯಕನಾದ ವಿನಾಯಕ ದೇವರು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಪ್ರಥಮ ಪೂಜಿತನಾದ ಗಣೇಶನನ್ನು ಯಾರು ತಾನೆ ಪೂಜಿಸುವುದಿಲ್ಲ ಗಜಮುಖ ವಕ್ರತುಂಡ ಗಜವದನ ಗೌರಿತನಯ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ಸ್ವಾಮಿ ಶೀಘ್ರವರ ಪ್ರದಾಯಕ ಕೂಡ ಹೌದು ಅದರಲ್ಲೂ ಆನೆಗುಡ್ಡದಲ್ಲಿ ನೆಲೆಸಿರುವ ಈ ವಿನಾಯಕನ ಮಹಿಮೆ ಅಪಾರವಾದದ್ದು ಈ ದೇವರನ್ನು ನಂಬಿದರೆ ಎಲ್ಲ ಕಷ್ಟಗಳು ಕೂಡ ಬಗೆ ಇರುತ್ತವೆ ಎಂದು ಹೇಳಲಾಗುತ್ತದೆ ಈ ಸ್ಥಳವನ್ನು ಕುಂಭಾಶಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ

ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲ ಬಂದಾಗ ಅಗಸ್ತ್ಯ ಮನೆಗಳು ವರುಣನ ಮನವರಿಸಲು ಯಾಗ ಒಂದನ್ನು ನೆರವೇರಿಸಲು ಇಲ್ಲಿ ಮುಂದಾಗುತ್ತಾರೆ ಆದರೆ ಈ ಯಾಗವನ್ನು ಕುಂಭಾಸುರ ಎಂಬ ರಾಕ್ಷಸ ಹಾಳು ಮಾಡಲು ಯತ್ನಿಸಿದಾಗ ವನವಾಸದಲ್ಲಿದ್ದ ಭೀಮಸೇನನು ಗಣಪತಿಯು ತನಗೆ ನೀಡಿದ ಗದೆಯಿಂದ ಕುಂಭಾಸರನನ್ನು ಸಂಹಾರ ಮಾಡುತ್ತಾನೆ ಹಾಗಾಗಿ ಸ್ಥಳಕ್ಕೆ ಕುಂಭಾಶಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ

ಇನ್ನು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಆನೆಗುಡ್ಡದ ಗಣಪತಿಗೆ ಸಹಸ್ರನಾಮರ್ಚನೆ ಕ್ಷೀರಭಿಷೇಕ ಪಂಚಾಮೃತ ಸೇವೆಯನ್ನು ಮಾಡಿಸಬಹುದಾಗಿತ್ತು ಯಾರಿಗೆ ಮದುವೆ ಆಗಿರೋದಿಲ್ಲವೋ ಅವರು 12 ಮುಡಿ ಅಕ್ಕಿ ಕಡುಬನ್ನು ದೇವರಿಗೆ ಅರ್ಪಿಸಿದರೆ ಅವರಿಗೆ ಶುಭ್ರವಾಗಿ ಕಂಕಣ ಭಾಗ್ಯ ಕೂಡಿಬರುತ್ತೆ ಅಂತ ಹೇಳಲಾಗುತ್ತೆ ವರ್ಷದ ಎಲ್ಲಾ ಋತುವಿನಲ್ಲಿ ಭಕ್ತರು ಈ ಕ್ಷೇತ್ರವನ್ನು ದರ್ಶಿಸಬಹುದಾಗಿತ್ತು ಗಣೇಶ ಚತುರ್ಥಿ ಮಾರ್ಗಶಿರ ಚೌತಿಯ ರಥೋತ್ಸವ ಕಾರ್ತಿಕ ಚತುರ್ಥಿಯ ದೀಪೋತ್ಸವ ಸಂಕಷ್ಟಹರ ಚತುರ್ಥಿ ವೈಶಾಖ ಮಾಸದ ವಸಂತ ಆರಾಧನೆ ಕಾರ್ಯಕ್ರಮಗಳನ್ನು

ಈ ದೇವಸ್ಥಾನದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಮಧ್ಯಾಹ್ನ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇದ್ದು ದೇವರ ಪ್ರಸಾದವಾದ ಪಂಚಕಜ್ಜಾಯ ಮತ್ತು ಮೂಡೇ ಪ್ರಸಾದವನ್ನು ಎಷ್ಟು ಬಾರಿ ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಮಟ್ಟಿಗೆ ಇರುತ್ತದೆ ಮಂಗಳೂರಿನಿಂದ

ಸುಮಾರು 90 ಕಿಲೋಮೀಟರ್ ಉಡುಪಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನ ಕುಂದಾಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ ಕುಂಭಾಶಿಯ ಪುಟ್ಟ ಬೆಟ್ಟದ ಮೇಲಿರುವ ಈ ದೇವಾಲಯವನ್ನು ನಾಗಚಲ ಗದಗ್ಗಿರಿ ಮತ್ತು ಆನೆಗುಡ್ಡ ಎಂಬ ಹೆಸರಿನಿಂದ ಕರೆಯಲಾಗುತ್ತದೆ ದೇವಾಲಯವನ್ನು ಒಮ್ಮೆ ಭೇಟಿ ಮಾಡಿ ದರ್ಶನ ಪಡೆದು ಬಂದರೆ ಎಲ್ಲಾ ಕಷ್ಟಕಾರ್ಪಣ್ಯಗಳು ಕಡಿಮೆಯಾಗುತ್ತವೆ ಹೆಚ್ಚಿನ ಮಾಹಿತಿಗಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *