ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ

Featured Article

ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ

ನಮಸ್ಕಾರ ಸ್ನೇಹಿತರೇ, ಕೊಟ್ಟ ಹಣ ವಾಪಸ್ಸು ಬರಬೇಕಾದರೆ ಏನು ಮಾಡಬೇಕು ನಿಮ್ಮ ಬಳಿ ಹಣವನ್ನು ಇಸ್ಕೊಂಡು ಹೋಗುವಾಗ ನಯಸಾಗಿ ಮಾತನಾಡಿಸಿ ತೆಗೆದುಕೊಂಡು ಹೋಗಿಬಿಡುತ್ತಾರೆ ಕೊಟ್ಟವನು ಕೋಡಂಗಿಯಾಗುವುದು ಬೇಡ ಈಸ್ಕೊಂಡವನು ವೀರಭದ್ರನಾಗುವುದು ಬೇಡ ಸುಲಭವಾಗಿ ಪುಟ್ಟಣ್ಣ ವಾಪಸ್ ಬರಬೇಕು ಅದಕ್ಕೆ ಏನು ಮಾಡಬೇಕು ಸರ್ಪ ಒಳ್ಳೆಯದು

ಅಂತ ತಿಳ್ಕೊಂಡು ನಾವು ಸರ್ಪಕ್ಕೆ ಹಾಲನ್ನು ಹಾಕಿದರೆ ಸರ್ಪ ಹಾಲನ್ನು ಕಕ್ಕುವುದಿಲ್ಲ ವಿಷವನ್ನು ಕಕ್ಕುತ್ತದೆ ಆತ್ಮೀಯರೇ ಕೊಟ್ಟ ಹಣ ವಾಪಸ್ಸು ಬರಬೇಕು ಅಂದರೆ ನಾವು ಏನು ಮಾಡಬೇಕು ಆರಕ್ಷಕರನ್ನು ಭೇಟಿ ಆಗಬೇಕೆ ಕೋಟಿಗೆ ಹೋಗಬೇಕೇ ಅಥವಾ ಪಂಚಾಯಿತಿ ಕಟ್ಟೆಯನ್ನು ಏರಬೇಕೆ ಬರುತ್ತದೆ ಒಂದು ಗಾದೆ ಇದೆ ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ ಅಂತ ನಿಮ್ಮನ್ನು ಎತ್ತಿಕೊಂಡು ಹೋಗುವಾಗ ನಯಸಾಗಿ ಮಾತನಾಡಿಸಿ ಎತ್ತಿಕೊಂಡು ಹೋಗುತ್ತಾರೆ ಹಣವನ್ನು ಆದರೆ

ನಿಮಗೆ ಕೊಡುವಾಗ ವೀರಭದ್ರನ ಹಾಗೆ ಆಟವನ್ನು ಆಡುತ್ತಾರೆ ಆದ್ದರಿಂದ ನಾವು ಹಣವನ್ನು ಕೊಡುವಾಗ ಯೋಚಿಸಿ ನಾವು ಕೊಡಬೇಕಾಗಿರುವ ಕೊಟ್ಟ ಮೇಲೆ ಅದು ಬರುತ್ತದೆಯಾ ಇಲ್ಲವಾ ಅಥವಾ ಇದನ್ನು ತೆಗೆದುಕೊಳ್ಳಲು ಆಗುತ್ತದೆಯಾ ಇಲ್ಲವಾ ಯಾವ ರೀತಿಯಲ್ಲಿ ತೆಗೆದುಕೊಳ್ಳಬಹುದು ಅತಿಯಾಗಿ ನಾವು ಆಲೋಚಿಸಿದ್ದಾರೆ ವಿಶೇಷವಾಗಿ ನೀವು ಹಣವನ್ನು ಕೊಟ್ಟುಬಿಟ್ಟರೆ ಆ ವ್ಯಕ್ತಿ ತನ್ನ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಅಥವಾ ಇನ್ಯಾವುದೋ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾನೆ

ಆಮೇಲೆ ಕೇಳಿದಾಗ ನಾಳೆ ನಾಳೆ ಮಧ್ಯಾಹ್ನ ನಾಳೆ ರಾತ್ರಿ ನಾಳಿದ್ದು ಹೀಗೆ ಮುಂದೆ ಹಾಕುತ್ತಾ ಹೋಗುತ್ತಾರೆ ಆ ಲಕ್ಷ್ಮಿ ಹಾಗಲ್ಲವೇ ಒಬ್ಬನ ಕೈ ಸೇರಿದಾಗ ಇನ್ನೊಬ್ಬನ ಕೈಗೆ ಜಾರಲು ಅದೆಷ್ಟು ಯೋಚನೆಯನ್ನು ಮಾಡುತ್ತಾಳೆ ಲಕ್ಷ್ಮಿ ದೇವಿಯ ಸಹ ಬಿಡಬೇಕಾ ಬೇಡವಾ ಎಂದು ಯೋಚನೆಯನ್ನು ಮಾಡುತ್ತಾಳೆ ಕೊಟ್ಟವನು ಕೋಡಂಗಿ ಆಗುವುದು ಬೇಡ ಇಸ್ಕೊಂಡವನು ವೀರಭದ್ರನಾಗುವುದು ಬೇಡ ಸುಲಭವಾಗಿ ಹಣ ವಾಪಸ್ಸು ಬರಬೇಕು ಅದಕ್ಕೆ ಏನು ಮಾಡಬೇಕು ಅದಕ್ಕಾಗಿ ಹಿರಿಯರು ಹೇಳಿರುವಂತದ್ದು ಸಾಧಾರಣವಾಗಿ ನಾವು ಗಂಧರ್ವ ಅನುಷ್ಠಾನವನ್ನು ಮಾಡಬೇಕು ಗಂಧರ್ವ ಅನುಷ್ಠಾನದಲ್ಲಿ ಒಂದು ಮಂತ್ರ ಬರುತ್ತದೆ

ಓಂ ನಮೋ ಭಗವತೇ ಗಂಧರ್ವ ರಾಜ ಪ್ರವರಾಯ ವಿಶ್ವ ವಾಸವೇ ಮಾಮಾ ಬಿಳಚ್ಚಿತಂ ಧನಂ ಮೇ ಪ್ರಯತ್ನ ನೋಡಿದು ದನಗಂಧರ್ವನ ಮಂತ್ರ ಧನಗಂಧರ್ವಂ ಮೇ ಪ್ರಯೋಜನವನ್ನು ನನಗೆ ಕೊಡು ಅಂತ ಹೇಳುತ್ತದೆ ಆದರೆ ನಿಮ್ಮ ಕೈಯಿಂದ ಕೊಟ್ಟ ಹಣವನ್ನು ನೀವು ವಾಪಸ್ ತೆಗೆದುಕೊಳ್ಳುವುದು ಹೇಗೆ ಯಾವ ರೀತಿಯಲ್ಲಿ ಸಾಧಾರಣವಾಗಿ ಕೊಟ್ಟ ಹಣವನ್ನು ವಾಪಸ್ಸು ಪಡೆಯಲಿಕ್ಕೆ ಚಂಡಿಕಾ ಪಾರಾಯಣದಲ್ಲಿ ಲಕ್ಷ್ಮಿ ಸ್ತೋತ್ರ ಅದಲ್ಲದಕ್ಕೂ ಮಿಗಿಲಾಗಿ ಕನಕೃತ್ತ ಸ್ತೋತ್ರ ಇವುಗಳನ್ನು ಮಾಡಿಕೊಳ್ಳಬೇಕು

ಆಗ ನಮಗೆ ಬರಬೇಕಾದಂತಹ ಹಣ ಬರುತ್ತದೆ ಆಗ ನಮಗೆ ಯಾವುದೇ ರೀತಿಯಾದಂತಹ ದುಷ್ಟ ಶಕ್ತಿಗಳ ತೊಂದರೆ ಇರುವುದಿಲ್ಲ ನೋಡಿ ಸ್ವಲ್ಪ ಒಳ್ಳೆಯದು ಅಂತ ತಿಳ್ಕೊಂಡು ನಾವು ಸರ್ಪಕ್ಕೆ ಹಾಲು ಹಾಕಿದರೆ ಸರ್ಪ ಹಾಲನ್ನು ಕಕ್ಕುವುದಿಲ್ಲ ವಿಷವನ್ನು ಕಕ್ಕುತ್ತದೆ ಅದೇ ರೀತಿಯಾಗಿ ನಮ್ಮ ಬಂಧುಗಳನ್ನು ನಾವು ಒಳ್ಳೆಯ ರೀತಿಯಲ್ಲಿ ಮಾತನಾಡಿಸಿದರೆ ಆಗ ನಮ್ಮಲ್ಲಿ ಹಣವನ್ನು ಕಿತ್ತುಕೊಂಡು ಹೋಗುವವರು ಇರುತ್ತಾರೆ ಆದ್ದರಿಂದ ಗೌಪ್ಯತೆಯನ್ನು ಕಾಯ್ದುಕೊಳ್ಳಲಿ ರೋಗ ಮುಕ್ತರಾಗ್ತಿರಿ ಧನಿಕರಾಗುತ್ತೀರಿ

Leave a Reply

Your email address will not be published. Required fields are marked *