ರಾತ್ರಿ ಮಲಗುವ ಮುಂಚೆ ಸ್ವಪ್ನ ವಾರಾಹಿದೇವಿಯ ಮಂತ್ರವನ್ನು ಪಠಿಸಿ ಮಲಗಿ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳೆಲ್ಲ ಕಳೆಯುತ್ತೆ

ಮಂಗಳವಾರ ಅಮವಾಸ್ಯೆ ಬಂದಿದೆ. ಮಂಗಳವಾರವಷ್ಟೇ ಬಂದಿರೋದು ತುಂಬ ಶಕ್ತಿಯುತವಾದ ಅಂತಾನೇ ಹೇಳಬಹುದು. ಹಾಗಾಗಿ ನಾಳೆ ದಿನ ದೇವಿ ವಾರ ಅಂದರೆ. ಸೋಮವಾರ.ಹಾಗಾಗಿ ನಮ್ಮ ಕಷ್ಟಗಳು ಏನೇ ಇದ್ದರೂ ನಮ್ಮ ಕಷ್ಟಗಳನ್ನೆಲ್ಲ ಕಳಿದು ಅಂತ ಹೇಳ್ಬೋದು ಕಷ್ಟಗಳಿದ್ದರೂ ಸ್ವಪ್ನದಲ್ಲಿ ಬಂದು ಬಗೆಹರಿಸುತ್ತಾರೆ ಅಂತಾನೇ ಹೇಳಬಹುದು.

ಹಾಗಾಗಿ ನೀವು ರಾತ್ರಿ ನಾಳೆ ಬೆಳಿಗ್ಗೆ ತಲೆಗೆ ಸ್ನಾನ ಮಾಡಿಕೊಂಡು ವಾಸ್ತವವಾಗಿ ನಾಳೆ ಬೆಳಿಗ್ಗೆ ತಲೆ ಸ್ನಾನ ಮಾಡಿಕೊಂಡು ಪೂಜೆ ಮುಗಿಸಿ ರಾತ್ರಿ ಸಾಯಂಕಾಲನು ಸಂಧ್ಯಾ ದೀಪ ಅಂದ್ರೆ ಸಾಯಂಕಾಲ ಗೋಧೂಳಿ ಸಮಯದಲ್ಲೂ ದೀಪ ಹಚ್ಚಿ ಪೂಜೆ ಮಾಡುತ್ತೀರಾ. ರಾತ್ರಿ ಊಟ ಆದ ಮೇಲೆ. ಆ ಸಮಯ ದಲ್ಲಿ ಈ ಮಂತ್ರವನ್ನು ಹೇಳಬೇಕಾಗುತ್ತೆ.

ನೀವು ಒಂದು ಸ್ವಚ್ಛವಾದ ಜಾಗದಲ್ಲಿ ಒಂದು ಚಾಪೆ ಹಾಕಿಕೊಂಡು ಕೂತ್ಕೋ ಬೇಕಾಗುತ್ತೆ. ಯಾವುದೇ ಕಾರಣಕ್ಕೂ ಹಾಸಿಗೆ ಮೇಲೆ ಹೇಳೋ ಹಾಗಿಲ್ಲ. ನೀವು ಸೂಪಾ ಮೇಲೆ ಕೂತ್ಕೊಂಡು ಈ ಮಂತ್ರ ಹೇಳೋ ಹಾಗಿಲ್ಲ, ಒಂದುವಾರ ಈ ದೇವಿಯ ಮಂತ್ರವನ್ನು ನೀವು ಹೇಳ ಬೇಕಾಗುತ್ತೆ. ಈ ಮಂತ್ರ ನಿಮಗೆ ಇಂತಹ ದೊಡ್ಡ ಕಷ್ಟಗಳು ಪರಿಹಾರ ಆಗುತ್ತೆ.

ಹಣದ ಸಮಸ್ಯೆ ಇರಬಹುದು. ಆರೋಗ್ಯದ ಸಮಸ್ಯೆ ಇರ ಬಹುದು. ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ ಇರುವುದು ಇಂತಹ ಸಮಸ್ಯೆಗಳು. ನಿಮಗೆ ಈ ವಾರ ಈ ದೇವಿಯನ್ನ ನೆನೆಸಿ ಕೊಂಡು ನೀವು ಮಂತ್ರ ಇದಕ್ಕೂ ಮುಂಚೆ ದೇವಿಯನ್ನ ಮನಸಲ್ಲಿ ನೆನೆದು ಈ ಮಂತ್ರವನ್ನು ಹೇಳಬೇಕಾಗುತ್ತೆ. ಎಷ್ಟು ಸಾರಿ ಹೇಳ ಬೇಕು ಅಂದ್ರೆ 21 ಸಾರಿ ಹೇಳ ಬೇಕಾಗುತ್ತೆ .

ಸ್ನೇಹಿತರೆ ಈ ಮಂತ್ರ ತುಂಬಾ ಚಿಕ್ಕದಿದೆ ಮಂತ್ರ ಈ ಮಂತ್ರ ವನ್ನು 21 ಬಾರಿ ಹೇಳಿ ನೀವು.ಅದು ಒಂದು ನಂಬಿಕೆಯಿಂದ ಪಠಿ ಸಬೇಕು. ಹೌದು, ನಾನು ಈ ವಾರ ಇದೇ ದಿನ ನಾನು ಈ ಮಂತ್ರ ವನ್ನು ಪಠಿಸ್ತಾ ಇದ್ದೀನಿ ವಾರ ಇದೇ ದಿನನ ಕಷ್ಟಗಳೆಲ್ಲಾ ಪರಿಹಾರ ಆಗುತ್ತವೆ. ಒಂದು ದೃಢವಾದ ನಂಬಿಕೆ ನಿಮ್ಮಲ್ಲಿರಬೇಕು.ಅಂದ್ರೆ ನೀವು ಆಗುತ್ತೋ ಇಲ್ವೋ ಈ ಮಂತ್ರ ಹೇಳ್ತಾ ಇದ್ದೀನಿ ನನಗೆ ಇದು ಒಳ್ಳೆದು ಆಗುತ್ತೋ ಇಲ್ವೋ ಅಂತ ನೀವು ಬೇಜಾರ ಇಂದ ಬೇಜವಾಬ್ದಾರಿಯಿಂದ ಹೇಳಿದ್ರೆ ಖಂಡಿತ ಇದರಿಂದ ಒಳ್ಳೆದಾಗುವುದಿಲ್ಲಾ. 

Leave A Reply

Your email address will not be published.