ಆಂಜನೇಯ ಸ್ವಾಮಿಯ 12 ಹೆಸರುಗಳನ್ನು ಹೇಳಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ಮಾಯವಾಗುತ್ತೆ

ಆಂಜನೇಯ ಸ್ವಾಮಿಯ 12 ಹೆಸರುಗಳನ್ನು ಹೇಳಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ಮಾಯವಾಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೇ, ಕಲಿಯುಗದಲ್ಲಿ ನಾವು ಹೆಚ್ಚಾಗಿ ಆಂಜನೇಯ ಸ್ವಾಮಿಯ ಆರಾಧನೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ ಚಿರಂಜೀವಿ ಹನುಮಂತನ ಆರಾಧನೆಯನ್ನು ಮಾಡುವುದರಿಂದ ವ್ಯಕ್ತಿಯು ಎಲ್ಲ ರೀತಿಯ ಋಣಾತ್ಮಕ ಅಂಶಗಳಿಂದ ಹೊರಬರುತ್ತಾನೆ ಶತ್ರು ಬಾಧೆಗಳು ಕೂಡ ದುಷ್ಟ ಶಕ್ತಿಗಳ ಘಾಟು ವಾಮಾಚಾರದ ಪ್ರಯೋಗ ಇಂತಹ ಕೆಟ್ಟ ಪರಿಣಾಮಗಳು ನಿವಾರಣೆಯಾಗುತ್ತವೆ ಅಷ್ಟೆ ಅಲ್ಲದೆ ಆಂಜನೇಯನ ಆರಾಧನೆ ಮಾಡುವುದರಿಂದ ಮಂಗಳ ದೋಷ ಮತ್ತು ಶನಿ ದೋಷಗಳು ಕೂಡ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ

ಒಟ್ಟಾರೆಯಾಗಿ ಬಜರಂಗಬಲಿಯ ಆರಾಧನೆ ಭಜರಂಗಬಲಿಯ ನಾಮ ಪಟನೆಗಳನ್ನು ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಅನುಕೂಲತೆಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ ಏನು ಅದೇ ರೀತಿಯಾಗಿ ಆಂಜನೇಯ ಸ್ವಾಮಿಗೆ ಹಲವಾರು ರೀತಿಯ ನಾಮಗಳು ಇವೆ ಹಲವಾರು ರೀತಿಯ ಆಂಜನೇಯ ಸ್ವಾಮಿಯನ್ನು ನಾವು ಆಂಜನೇಯ ಸ್ವಾಮಿಯ ವಿವಿಧ ಮಂತ್ರಗಳು ಸುಂದರ ಕಾಂಡ ಹನುಮಾನ್ ಚಾಲೀಸಾ ಹಲವಾರು ನಾಮಪಟನೆಗಳ ಮೂಲಕ ಆಂಜನೇಯನನ್ನು ಪೂಜಿಸುತ್ತೇವೆ ಆದರೆ ಬಹಳ ವಿಶೇಷವಾಗಿ

ನಾವು ಆಂಜನೇಯ ಸ್ವಾಮಿಯ ಎಲ್ಲ ನಾಮ ಪಟನೆಗಳನ್ನು ಕೂಡ ಏಕಕಾಲದಲ್ಲಿ ಮಾಡಲು ಕೆಲವರಿಗೆ ಸಾಧ್ಯವಾಗದೆ ಇರಬಹುದು ಅಂತಹ ಒಂದು ಸಂದರ್ಭದಲ್ಲಿ ಬಜರಂಗಬಲಿಯ ಕೆಲವು ನಾಮ ಪಟನೆಗಳನ್ನು ಪ್ರತಿನಿತ್ಯ ಮಾಡುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ ಹಾಗಾದರೆ ಆಂಜನೇಯ ಸ್ವಾಮಿಯ ಯಾವ ಪಠಣೆ ಮಾಡುವುದರಿಂದ ವ್ಯಕ್ತಿಯು ಯಾವ ರೀತಿ ಆದಂತಹ ಪ್ರಯೋಜನವನ್ನು ಹೊಂದುತ್ತಾನೆ ಎಂಬುದನ್ನು ತಿಳಿಯೋಣ ಬನ್ನಿ

ಆಂಜನೇಯನನ್ನು ನಾವು 108 ಹೆಸರುಗಳಿಂದ ಕರೆಯುತ್ತೇವೆ 108 ನಾಮಗಳನ್ನು ಪಟನೆ ಮಾಡಿ ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತೇವೆ ಅದರಲ್ಲೂ ಮುಖ್ಯವಾಗಿ ಯಾವುದೇ ಒಬ್ಬ ವ್ಯಕ್ತಿಯು ಆಂಜನೇಯ ಸ್ವಾಮಿಯ ಈ 12 ಶಕ್ತಿಶಾಲಿಯಾದ ಹೆಸರುಗಳನ್ನು ಹೇಳಿಕೊಂಡು ನಾಮಪಟನೆ ಮಾಡುತ್ತಾ ಬಜರಂಗಬಲಿಯ ಆರಾಧನೆ ಮಾಡುವುದರಿಂದ ವಿಶೇಷವಾದ ಪ್ರಯೋಜನವನ್ನು ಪಡೆಯುತ್ತಾನೆ ಆ 12 ಹೆಸರುಗಳು ಯಾವುವು ಎಂದರೆ ಹನುಮಾನ್, ಅಂಜನಿ ಸುತ, ವಾಯುಪುತ್ರ, ಮಹಾಬಲ, ರಾಮೇಷ್ಟ, ಪಾಲ್ಗುಣ ಸಖ, ಪೆಂಗಾಕ್ಷ, ಅಮಿತ ವಿಕ್ರಮ, ಉದಧಿಕ್ರಮಣ, ಸೀತಾಶೋಕ ವಿನಾಶನ, ದಶಗ್ರೀವ, ದರ್ಪಹ, ಲಕ್ಷ್ಮಣ ಪ್ರಾಣದಾತ ಈ 12 ಶಕ್ತಿಶಾಲಿಯಾದಂತಹ ಆಂಜನೇಯನ

ನಾಮ ಪಟನೆ ಮಾಡಿ ಆಂಜನೇಯನನ್ನು ಆರಾಧಿಸುವುದರಿಂದ ವ್ಯಕ್ತಿಯು ಬೆಳಗ್ಗೆ ಎದ್ದ ತಕ್ಷಣ 12 ಬಾರಿ ಇದನ್ನು ಪಠಿಸುವುದರಿಂದ ದೀರ್ಘಾಯುಷ್ಯವನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ ಇನ್ನು ವ್ಯಕ್ತಿಯು ಕ್ರಮೇಣವಾಗಿ ಪ್ರತಿನಿತ್ಯ ಆಂಜನೇಯನ ಈ ನಾಮಗಳನ್ನು ಪಟನೆ ಮಾಡುವುದರಿಂದ ಉತ್ತಮವಾದ ಆರೋಗ್ಯ ಆಯಸ್ಸು ಯಶಸ್ಸು ಕೀರ್ತಿ ಪ್ರಶಂಸೆಯನ್ನು ಹೊಂದುವುದರ ಜೊತೆಗೆ ಬಜರಂಗಬಲಿಯ ಸಂಪೂರ್ಣವಾದ ಅನುಗ್ರಹವನ್ನು ಕೂಡ ಪಡೆಯುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.