ಸಾಲಬಾದೆ ಹಣಕಾಸಿನ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರಗಳು

ಸಾಲಬಾದೆ ಹಣಕಾಸಿನ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರಗಳು

ಯಾರಿಗೆ ಆದರೂ ಸಾಲ ಎಂಬುದು ಬಹು ದೊಡ್ಡ ಸಮಸ್ಯೆ ಆಗಿರುತ್ತದೆ ಸಾಲ ಬಾಧೆಗೆ ಸಿಲುಕಿರುವ ವ್ಯಕ್ತಿಗಳು ಸದಾ ಕಾಲ ಚಿಂತೆಯಲ್ಲಿಯೇ ಇರುತ್ತಾರೆ ಮತ್ತು ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಾರೆ ಅನೇಕ ಬಾರಿ ಸಾಲವನ್ನು ಮರುಪಾವತಿಸುವುದು ಕಷ್ಟಕರವಾಗಿರುತ್ತದೆ ಅಲ್ಲದೆ ಸಮಾಜದಲ್ಲಿ ಅವಮಾನಕ್ಕೆ ಒಳಗಾಗುತ್ತಾರೆ ಹೀಗಾಗಿ ಸಾಲಕ್ಕೆ ಒಳಗಾಗುವ ಮುಂಚೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಸಾಲಕ್ಕೆ ಮೊರೆ ಹೋಗುವ ಮೊದಲು ಕೆಲವು ವಿಶೇಷ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಈಗಾಗಲೇ ಸಾಲವನ್ನು ಪಡೆದಿರುವಂತಹವರು ಸಾಲ ಮರುಪಾವತಿಯ ಪ್ರಕ್ರಿಯೆ ಸುಲಭವಾಗಲು ಕೆಲವು ವಿಶೇಷ ಉಪಾಯಗಳನ್ನು ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇದರಿಂದ ಮಾಡಿರುವ ಸಾಲದಿಂದ ಬಹುಬೇಗ ಮುಕ್ತಿ ಹೊಂದಬಹುದು ಮೊದಲನೆಯದಾಗಿ ಸಾಲದಿಂದ ಮುಕ್ತಿಯನ್ನು ಪಡೆಯಲು ನಿಯಮಿತವಾಗಿ ಚನ್ನಂಗಿ ಬೇಳೆಯನ್ನು ದಾನ ಮಾಡಬೇಕು ಇದನ್ನು ತಮ್ಮ ಶಕ್ತಿಗೆ ಅನುಸಾರವಾಗಿ ಮಾಡುತ್ತಾ ಹೋಗಬೇಕು ಇದಲ್ಲದೆ ಪ್ರತಿ ಮಂಗಳವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆಯನ್ನು ಮಾಡಿ ತೆಂಗಿನಕಾಯಿಯನ್ನು ದಾನವಾಗಿ ನೀಡಬೇಕು ಇದರಿಂದಾಗಿ ಬಹು ದಿನಗಳ ಸಾಲವನ್ನು ಮರುಪಾವತಿಸಲು ಸಹಾಯವಾಗುತ್ತದೆ

ಇನ್ನು ಗಣೇಶನ ಹಸಿರು ಬಣ್ಣದ ಚಿತ್ರ ಅಥವಾ ಪ್ರತಿಮೆಯನ್ನು ಮನೆಯ ಮುಂಭಾಗದಲ್ಲಿ ಇಡಬೇಕು ಮನೆಯ ಮುಖ್ಯ ದ್ವಾರದ ಮೇಲೆ ಹಸಿರು ಗಣಪತಿಯ ವಿಗ್ರಹಗಳನ್ನು ಇಡಬೇಕು ಇದರ ಜೊತೆಗೆ ಮನೆಯ ಈಶಾನ್ಯ ಮೂಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಇದರಿಂದಾಗಿ ಕುಬೇರನ ಕೃಪೆ ನಿಮ್ಮ ಮೇಲೆ ಉಂಟಾಗುವುದರ ಮೂಲಕ ನಿಮ್ಮ ಧನ ಮೂಲಗಳು ವೃದ್ಧಿಯಾಗುತ್ತದೆ ಇದರಿಂದಾಗಿ ಸಹಜವಾಗಿ ನಿಮ್ಮ ಸಾಲವನ್ನು ತೀರಿಸಲು ಸಹಾಯವಾಗುತ್ತದೆ ಇನ್ನು ಸಾಲವನ್ನು ಪಡೆಯುವಾಗ ಬುಧವಾರದ ದಿನದಂದು ಪಡೆಯಬೇಕು ಎಂದು ಹೇಳಲಾಗುತ್ತದೆ

ಇದರಿಂದಾಗಿ ಮುಂದಿನ ದಿನಗಳಲ್ಲಿ ಆ ಸಾಲವನ್ನು ತೀರಿಸಲು ಸುಲಭವಾಗುತ್ತದೆ ಯಾರ ಬಳಿಯಾದರೂ ಸಾಲವನ್ನು ಪಡೆದುಕೊಳ್ಳಲು ಬುಧವಾರದ ದಿನವೇ ಶ್ರೇಷ್ಠವಾಗಿರುತ್ತದೆ ಬುಧವಾರದ ದಿನವೇ ಸಾಲವನ್ನು ಪಡೆದುಕೊಳ್ಳಬೇಕು ಕಾರಣ ಈ ದಿನದಂದು ಸಾಲ ಪಡೆದರೆ ಸುಲಭವಾಗಿ ಮರುಪಾವತಿಸಲು ಸಾಧ್ಯವಾಗುತ್ತದೆ ಅದೇ ಒಂದು ವೇಳೆ ನೀವು ಈಗಾಗಲೇ ಯಾರಿಂದಲಾದರೂ ಸಾಲವನ್ನು ಪಡೆದುಕೊಂಡಿದ್ದು ಅದನ್ನು ಮರುಪಾವತಿಸಬೇಕಾದರೆ ಮಂಗಳವಾರದಂದು ಮರುಪಾವತಿಸಬೇಕು

ಇದರಿಂದ ಸಾಲದಿಂದ ಉಂಟಾಗುವ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ ಎಷ್ಟೇ ಪ್ರಯತ್ನ ಮಾಡಿದರು ಸಾಲ ಮರುಪಾವತಿಸಲು ಆಗದಿದ್ದರೆ ಬುಧವಾರದ ದಿನದಂದು ಕಾಲು ಕೆಜಿ ಹಸಿರು ಬೆಳೆಯನ್ನು ನೀರಿನಲ್ಲಿ ಕುದಿಸಿಕೊಂಡು ಅದರಲ್ಲಿ ಒಂದಿಷ್ಟು ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ಗೋಮಾತೆಗೆ ತಿನ್ನಿಸಬೇಕು ಈ ಉಪಾಯವನ್ನು ಪ್ರತಿ ಬುಧವಾರದಂದು ನಿಯಮಿತವಾಗಿ ಮಾಡಬೇಕು ಇನ್ನು ಆಂಜನೇಯ ಸ್ವಾಮಿಗೆ ಸಿಂಧೂರವನ್ನು ನಿಯಮಿತವಾಗಿ ಅರ್ಪಿಸುವುದರಿಂದ ಸಾಲಭಾದೆಯಿಂದ ಮುಕ್ತಿ ಪಡೆಯಬಹುದು

ಆಂಜನೇಯ ಸ್ವಾಮಿಯನ್ನು ಆರಾಧಿಸುವುದು ಉತ್ತಮ ಪರಿಹಾರವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಮಂಗಳವಾರ ಮತ್ತು ಶನಿವಾರದ ದಿನ ಆಂಜನೇಯ ಸ್ವಾಮಿ ಪೂಜೆ ಮಾಡುವುದರಿಂದಾಗಿ ಸ್ವತಹ ಶನಿ ದೇವರ ಕೃಪೆಯನ್ನು ಸಹ ಪಡೆದುಕೊಳ್ಳಬಹುದು ಈ ದಿನದಂದು ಆಂಜನೇಯನಿಗೆ ಮಲ್ಲಿಗೆ ಹೂವಿನ ಎಣ್ಣೆ ಮತ್ತು ಸಿಂಧೂರವನ್ನು ಸಮರ್ಪಿಸಬೇಕು ಜೊತೆಗೆ ನಿಮ್ಮ ಹಣೆಯ ಮೇಲು ಸಿಂಧೂರದ ತಿಲಕವನ್ನು ಇಟ್ಟುಕೊಳ್ಳಬೇಕು ಈ ದಿನದಂದು ಹನುಮಾನ್ ಚಾಲೀಸನ್ನು ಪಠಣೆ ಮಾಡಬೇಕು ಇದರಿಂದಾಗಿ ಸಾಲದ ಸಮಸ್ಯೆಯಿಂದ ಹೊರ ಬರಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.