ಬಲವಾಗಿ ಅಂದುಕೊಂಡರೆ ಖಂಡಿತ ಏನು ಬೇಕಾದರೂ ಸಾಧಿಸುತ್ತೀರ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಲ್ಲಿ ಸಾಧಿಸಬೇಕು ಎನ್ನುವ ಆಲೋಚನೆಗಿಂತ ಸಾಧಿಸುವುದಕ್ಕೆ ಆಗುವುದಿಲ್ಲ ಎನ್ನುವ ಮನಸ್ಥಿತಿಯೇ ಪ್ರತಿ ಜನರಲ್ಲಿ ಇದೆ ಎಂದರೆ ಅದಕ್ಕೆ ಕಾರಣವೇನು ನನ್ನಿಂದ ಏನು ಮಾಡುವುದಕ್ಕೆ ಆಗುವುದಿಲ್ಲ ನನಗೆ ಏನೂ ಆಗುವುದಿಲ್ಲ ಅನ್ನುವಷ್ಟರ ಮಟ್ಟಿನ ಪರಿಸ್ಥಿತಿಗೆ ಬರುತ್ತಿದ್ದಾರೆ ಎಂದರೆ ನಿಜಕ್ಕೂ ಯಾಕೆ ಜನರು ಆ ರೀತಿ ಆಲೋಚನೆ ಮಾಡುತ್ತಿದ್ದಾರೆ

ಅವರಲ್ಲಿ ಏನು ಲೋಪ ಇರಬಹುದು 1% ಜನ ಸಕ್ಸಸ್ ಆದರೆ 99% ಜನ ಆಗದೆ ಇರುವುದಕ್ಕೆ ಕಾರಣವೇನು ಅವರಿಗೆ ಇರುವ ಸಮಯವೇ ಎಲ್ಲರಿಗೂ ಇರುತ್ತದೆ ಅವರಿಗೆ ಯಾವ ರೀತಿ ಅವಕಾಶಗಳು ಇರುತ್ತದೆಯೋ ಅದೇ ರೀತಿ ಎಲ್ಲರಿಗೂ ಅವಕಾಶಗಳಿರುತ್ತದೆ ಹಾಗಿದ್ದರೆ ಲೋಪ ಎಲ್ಲಿದೆ ಪ್ರತಿ ಮನುಷ್ಯನಿಗೆ ತನ್ನ ಜೀವನವನ್ನು ತಾನೇ ಸೃಷ್ಟಿಸಿಕೊಳ್ಳುವ ಶಕ್ತಿ ಇದೆ ತಾನು ಹೀಗೆ ತನ್ನ ಜೀವನವನ್ನು ನಿರ್ಮಿಸಿಕೊಳ್ಳಬೇಕು ಎಂದು ಇದ್ದಾನೋ ಹಾಗೇನೆ ಸೃಷ್ಟಿ ಮಾಡಿಕೊಳ್ಳಬಹುದು

ಆದರೆ ಅದಕ್ಕೆ ತಕ್ಕ ಶ್ರಮ ಪಡಬೇಕು ಅಷ್ಟೇ ಭಗವದ್ಗೀತೆಯಲ್ಲಿ ನಿಮ್ಮ ಜೀವನವನ್ನು ನೀವೇ ಸೃಷ್ಟಿಸಿಕೊಳ್ಳುತ್ತೀರಾ ನಿಮ್ಮ ಆಲೋಚನೆಗಳೇ ನಿಮ್ಮನ್ನು ನಡೆಸುವ ಸಾಧನಗಳಾಗಿವೆ ನಿಮ್ಮ ಭಾವನೆಗಳು ನಿಮ್ಮ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ ಎಂದು ಹೇಳಲಾಗಿದೆ ಆದರೂ ಕೂಡ ತುಂಬಾ ಜನ ತಮ್ಮ ಜೀವನವನ್ನು ಸರಿ ಮಾಡಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಕಾರಣ ಭಗವದ್ಗೀತೆಯಲ್ಲಿ ಬರೆದಿರುವುದನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಅರ್ಥ.

ನೀವು ಯಾವ ಪರಿಸ್ಥಿತಿಯಲ್ಲಿದ್ದರೂ ಸರಿ ನಿಮ್ಮ ಜೀವನವನ್ನು ನೀವು ಬದಲಾಯಿಸಿಕೊಳ್ಳಬಹುದು ಅನಾವಶ್ಯಕವಾಗಿ ನಿಮ್ಮಲ್ಲಿರುವ ಶಕ್ತಿಯನ್ನು ತಿಳಿದುಕೊಳ್ಳದೆ ಸಮಯವನ್ನು ತುಂಬಾ ವ್ಯರ್ಥ ಮಾಡುತ್ತಿದ್ದೀರಾ ಇವಾಗಲು ಏನು ಕಾಲ ಮಿಂಚಿಲ್ಲ ಎಲ್ಲರೂ ಗೊತ್ತಿರುವ ಫಾರ್ಮುಲಾವನ್ನು ಬಳಸಿ ದೊಡ್ಡ ದೊಡ್ಡ ಸ್ಥಾನಕ್ಕೆ ಹೋಗುತ್ತಿದ್ದಾರೆ.

ತುಂಬಾ ಜನ ಲಿಮಿಟೇಶನ್ಸ್ ಅನ್ನು ಇಟ್ಟುಕೊಂಡು ಹೊಂದಿಕೊಂಡು ಬದುಕೋದು ಎಷ್ಟು ದಿನ ಕೆಲವು ಫಾರ್ಮುಲಾಗಳನ್ನು ತೆಗೆದುಕೊಂಡು ಜೀವನದಲ್ಲಿ ಸಕ್ಸಸ್ ಆಗಿ ಕೆಲವು ಫಾರ್ಮುಲಗಳನ್ನು ಉಪಯೋಗಿಸಿದರೆ ನಿಮ್ಮ ಆನಂದಕದ ಜೀವನಕ್ಕೆ ಯಾವುದೇ ಕೊರತೆಯೂ ಬರುವುದಿಲ್ಲ ಮೊದಲನೆಯದಾಗಿ ನಾವು ಏನನ್ನು ಯೋಚನೆ ಮಾಡುತ್ತೇವೆ ಅದನ್ನೇ ಸಾಧಿಸುತ್ತೇವೆ.

ನಮ್ಮ ಆಲೋಚನೆಗಳೇ ನಮ್ಮನ್ನು ಸೃಷ್ಟಿಸುತ್ತವೆ ಅದು ಯೋಗ್ಯವಾದದ್ದ ಅಥವಾ ಯೋಗ್ಯವಾಗಿಲ್ಲ ಎಂಬುದು ನಿಮ್ಮ ಕೈಯಲ್ಲೇ ಇದೆ ನಾವು ಯಾವ ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ಬಿತ್ತನೆಗಳಾಗಿ ನಾಟುತ್ತೀವೋ ಅದೇ ಮುಂದೆ ದೊಡ್ಡ ವೃಕ್ಷಗಳಾಗಿ ಬದಲಾಗಿ ನಮಗೆ ಫಲಗಳಾಗಿ ಫಲಿತಗಳಾಗಿ ಕಾಣಿಸಿಕೊಳ್ಳುತ್ತವೆ ಇವೆ ಈ ಆಲೋಚನೆಗಳೇ ನಮ್ಮ ಜೀವನಕ್ಕೆ ಮೇಲೆ ಪರಿಣಾಮ ಬೀರುತ್ತವೆ.

ನಮ್ಮ ಮನಸ್ಸನ್ನು ಫಲವತ್ತಾದ ಭೂಮಿಯಾಗಿ “ಅಸ್ ಆ ಮ್ಯಾನ್ ಥಿಂಕೆಟ್” ಪುಸ್ತಕದಲ್ಲಿ ಜೇಮ್ಸ್ ಅಲನ್ ವಿವರಿಸಿದ್ದಾರೆ ಹೇಗೆ ಫಲವತ್ತಾದ ಭೂಮಿಯಲ್ಲಿ ಬಿತ್ತನೆಗಳನ್ನು ಬಿತ್ತಿ ಬೇಕಾದ ಗೊಬ್ಬರ ನೀರು ಎಲ್ಲವನ್ನು ಕೊಟ್ಟು ಬಂದ ಫಲಿತಗಳನ್ನು ತೆಗೆದುಕೊಳ್ಳುತ್ತೇವೆ ಹಾಗೇನೇ ನಮ್ಮ ಮನಸ್ಸು ಎನ್ನುವ ಭೂಮಿಯಲ್ಲಿ ಒಳ್ಳೆಯ ಬಿತ್ತನೆಗಳನ್ನು ಬಿತ್ತಿದರೆ ಅದೇ ರೀತಿಯಾದ ಒಳ್ಳೆಯ ಫಲಿತ ಅನುಭವಿಸುತ್ತೇವೆ .

ಎಷ್ಟು ಪುಸ್ತಕಗಳಲ್ಲಿ ತುಂಬಾ ಜನರು ವಿವರಿಸಿದ್ದಾರೆ ನಮ್ಮ ಆಲೋಚನೆಗಳೇ ಬಿತ್ತನೆಗಳು ಎಂದು ಮರೆತು ಹೋಗಿ ತುಂಬಾ ಜನ ಅವರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಒತ್ತಡ ಅನಾರೋಗ್ಯಕ್ಕೆ ಕಾರಣ ಈ ಆಲೋಚನೆಗಳು ತಡೆಯೋಕೆ ಆಗದೆ ಇರುವಷ್ಟು ನೆಗೆಟಿವ್ ಆಲೋಚನೆಗಳನ್ನು ಮಾಡುತ್ತಾ ಅವರ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ಗುರಿ ಮಾಡಿಕೊಳ್ಳುತ್ತಿದ್ದಾರೆ ,

ಹಾಗಾದರೆ ನಿಮ್ಮ ಜೀವನದಲ್ಲಿ ಅದೃಷ್ಟ ಬರುವುದಕ್ಕೆ ಸಂತೋಷ ಅನುಭವಿಸುವುದಕ್ಕೆ ಇನ್ಮೇಲಾದರೂ ಈ ರೀತಿ ಮಾಡಿ
ನೀವು ಏನಾಗಬೇಕು ಅಂದುಕೊಳ್ಳುತ್ತಿದ್ದೀರಾ ಅದೇ ಆಲೋಚನೆಯನ್ನು ನಿಮ್ಮ ಮನಸ್ಸಿನಲ್ಲಿ ಬಿತ್ತಿ ಆಲೋಚನೆಗಳಿಗೆ ತಕ್ಕ ಹಾಗೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾ ಆಲೋಚನೆ ಸಕ್ಸಸ್ ಆಗುತ್ತೆ ಅಂತ ನೀವೇ ನಿರ್ಣಯ ಮಾಡಿಕೊಳ್ಳುತ್ತಾ ಭಾವಿಸುತ್ತಾ ಇದ್ದರೆ ನೀವು ತಪ್ಪದೇ ಅದನ್ನು ಸಾಧಿಸೇ ಸಾಧಿಸುತ್ತೀರಾ ಎರಡನೆಯದಾಗಿ ನಾವು ಏನು ಬೇಕು ಅಂತ ಮಾಡುತ್ತೀವೋ ಏನು ಬೇಕು ಅಂತ ಕೇಳಿಕೊಳ್ಳುತ್ತೇವೆ.

ಅದೇ ನಮ್ಮ ಜೀವನದಲ್ಲಿ ಬರುತ್ತದೆ ನಾವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಯಾವ ರೀತಿಯ ಪ್ರಯತ್ನ ಮಾಡಬೇಕು ಎಂದರೆ ಅದನ್ನು ಪೇಪರ್ ಮೇಲೆ ಆಗಲಿ ಯಾವುದಾದರೂ ಬೋರ್ಡ್ ಮೇಲೆ ಆಗಲಿ ಬರೆದು ಗೋಡೆಗೆ ಸ್ಟಿಕ್ ಮಾಡಬೇಕು ಆ ಗುರಿಯನ್ನು ಸಾಧಿಸುವುದಕ್ಕೆ ಏನು ಮಾಡಬೇಕು ಯಾವ ರೀತಿ ಕೆಲಸಗಳನ್ನು ಮಾಡಬೇಕು ಎಂಬುದನ್ನು ಆರ್ಡರ್ ಅಲ್ಲಿ ಬರೆದುಕೊಂಡು ನಿಮ್ಮ ಪ್ರಯತ್ನವನ್ನು ಶುರು ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *