ಬುದ್ಧಿವಂತರು ಈ ಐದು ವಿಷಯಗಳನ್ನೂ ಎಲ್ಲೂ ಹೇಳುವುದಿಲ್ಲ

ಬುದ್ಧಿವಂತರು ಈ ಐದು ವಿಷಯಗಳನ್ನೂ ಎಲ್ಲೂ ಹೇಳುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಧನಲೋಬಿಯಾದವನನ್ನು ಹಣದಿಂದ ವಶಪಡಿಸಿಕೊಳ್ಳಬೇಕು ಅಹಂಕಾರಿಯನ್ನು ಕೈಜೋಡಿಸಿ ನಮಸ್ಕರಿಸಿ ವಶಪಡಿಸಿಕೊಳ್ಳಬೇಕು ಮೂರ್ಖನನ್ನು ಅವನ ಇಚ್ಛೆಯಂತೆ ವರ್ತಿಸುವ ಮೂಲಕ ವಶಪಡಿಸಿಕೊಳ್ಳಬೇಕು ಪಂಡಿತನನ್ನು ಯಥಾವತ್ತಾಗಿ ವಿಷಯವನ್ನು ಹೇಳಿ ವಶಪಡಿಸಿಕೊಳ್ಳಬೇಕು ಯಾರು ಯಾರಿಗೂ ಮಿತ್ರನು ಅಲ್ಲ ಶತ್ರುವೂ ಅಲ್ಲ ಸಮಯದೊಂದಿಗೆ ಮಿತ್ರ ನಾರು ಶತ್ರು ಯಾರು ಎಂದು ತಿಳಿದು ಬರುತ್ತದೆ ದುರ್ಜನ ನನ್ನು ಪ್ರಿಯವಾಗಿ ಮಾತನಾಡಿದರು

ಅವನು ವಿಶ್ವಾಸಕ್ಕೆ ಅರ್ಹನಲ್ಲ ಅವನ ನಾಲಿಗೆ ತುದಿಯಲ್ಲಿ ಜೇನು ಇರುತ್ತದೆ ಆದರೆ ಅವನ ಹೃದಯದಲ್ಲಿ ಹಾಲಾಹಲ ವಿಷವಿರುತ್ತದೆ ಪ್ರತಿಯೊಂದು ಸ್ನೇಹದ ಹಿಂದೆಯೂ ಒಂದಷ್ಟು ಸ್ವಾರ್ಥ ಇರುತ್ತೆ ಸ್ವಾರ್ಥ ಇಲ್ಲದ ಸ್ನೇಹವಿಲ್ಲ ಇದು ಕಹಿ ಸತ್ಯ ಯಾರು ಶುಚಿಯಾಗಿರುವಳು ದಕ್ಷಲಾಗಿರುವಳು ಪತಿವ್ರತೆ ಆಗಿರುವಳು ಪತಿಯನ್ನು ಪ್ರೀತಿಸುವಳು, ಸತ್ಯವಾದಿನಿಯೋ ಅವಳೇ ನಿಜವಾದ ಪತ್ನಿ ಯಾರ ಬಳಿ ಹಣವಿದೆಯೋ ಅವನಿಗೆ ಮಿತ್ರರು ಇರುತ್ತಾರೆ ಯಾರ ಬಳಿ ಹಣವಿದೆಯೋ

ಅವನಿಗೆ ಬಂದು ಬಾಂಧವರು ಇರುತ್ತಾರೆ ಯಾರ ಬಳಿ ಹಣವಿದೆಯೋ ಅವನೇ ಲೋಕದಲ್ಲಿ ಮನುಷ್ಯ ಯಾರ ಬಳಿ ಹಣವಿರುವುದು ಅವನೇ ನಿಜವಾಗಿ ಜೀವಿಸುತ್ತಾನೆ ಯಾರ ಯಾರ ಬಾವ ಯಾವ ರೀತಿ ಇದೆಯೋ ಆಯ ರೀತಿಯಲ್ಲೇ ಬುದ್ಧಿಶಾಲಿ ಮನುಷ್ಯನು ಅವರನ್ನು ಅನುಸರಿಸಿ ಮೆಚ್ಚಿಸಿ ಬೇಗನೆ ಅವರನ್ನು ವಶಪಡಿಸಿಕೊಳ್ಳಬೇಕು ಹಣದ ನಾಶ ಮನಸ್ತಾಪ ಮನೆಯಲ್ಲಿರುವ ದುಶ್ಚರಿತಗಳು ವಂಚನೆ ಆಗಿರುವುದು ಹಾಗೂ ಅವಮಾನವಾಗಿರುವುದು ಇವುಗಳನ್ನು ಬುದ್ಧಿವಂತನು ಪ್ರಕಟಿಸಬಾರದು ಸುಖ ದುಃಖಗಳು ಕೊಡುವುದು ನನ್ನ ಕೈಯಲಿಲ್ಲ ಅದನ್ನು ಕೊಡುವುದು ಪರಮಾತ್ಮ ಎಂದು

ಹೇಳುವುದು ಸರಿ ಹಿಂದೆ ಮಾಡಿದ ಕರ್ಮವನ್ನು ಭೋಗಿಸಲಾಗುತ್ತದೆ ಆದ್ದರಿಂದ ಎಲೈ ಶರೀರವೇ ನೀನು ಹಿಂದೆ ಏನು ಮಾಡಿರುವೆಯೋ ಅದನ್ನು ಈಗ ನೀನು ಅನುಭವಿಸು ನಾವು ಅನುಭವಿಸುವ ಫಲಾಫಲಗಳಿಗೆ ನಾವು ಮಾಡಿರುವ ಕರ್ಮಗಳೇ ಕಾರಣ ಎಂಬುದು ತಾತ್ಪರ್ಯ ದುಷ್ಟನು ಪರರ ಶಾಸಕರು ಗಾತ್ರದ ದೋಷಗಳನ್ನು ನೋಡುತ್ತಾನೆ ಆದರೆ ತನ್ನಲ್ಲಿಗೆ ಬಿಲ್ವ ಫಲದಷ್ಟು ದೋಷಗಳನ್ನು ನೋಡಿದರೂ ನೋಡುವುದಿಲ್ಲ

ಒಂದೇ ಪದಾರ್ಥವು ನೋಡುವವರನ್ನು ಅನುಸರಿಸಿ ಬೇರೆ ಬಗೆಯಾಗಿ ಕಾಣುತ್ತದೆ ಸುಂದರಿಯೂ ಯೋಗಿಗೆ ಶವದಂತೆಯೂ ಕಾಮಿಗೆ ಅಪ್ಸರೆಯಂತೆಯೂ ನಾಯಿಗೆ ಮಾಂಸದಂತೆ ಕಾಣುತ್ತಾಳೆ ಅಳತೆ ಮೀರಿ ಮಾಡಿದ ಸಾಲ ಅದ್ದೂರಿಯಿಂದ ಮಾಡಿದ ಮದುವೆ ಸರಳತೆ ಮೀರಿ ತೋರಿಕೆಯ ಬದುಕು ಅತಿಯಾಗಿ ಒಬ್ಬರ ಮೇಲಿರುವ ನಂಬಿಕೆ ಅಪಾರವಾದ ಪ್ರೀತಿ ನಂಬಿಕೆ ಇದು ಯಾವತ್ತೂ ಒಳ್ಳೆಯದಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.