ಮಂಡಿ ನೋವು ಮೊಳಕಾಲಿಗೆ ಮನೆ ಮದ್ದು

ಮಂಡಿ ನೋವು ಮೊಳಕಾಲಿಗೆ ಮನೆ ಮದ್ದು.

ಆತ್ಮೀಯರೇ ಈ ದಿನ ಮಾಹಿತಿಯಲ್ಲಿ ಮಂಡಿ ನೋವಿನ ಸಮಸ್ಯೆಗೆ ಪರಿಹಾರ ಈ ಕುರಿತಾಗಿರುವಂತಹ ಮಾಹಿತಿಗಳು ನೋಡೋಣ ಇವತ್ತಿನ ಜನಗಳಲ್ಲಿ ಮಂಡಿ ನೋವು ಎಂಬುದು ಸಾಮಾನ್ಯವಾಗಿ ನೋವಾಗಿದೆ ಏಕೆಂದರೆ ನೀವು ಎಲ್ಲೇ ಹೋದರು ಕೂಡ ಮಂಡಿ ನೋವು ಮಾಮೂಲಿ ಇದು ಏಕೆ ಬರುತ್ತದೆ? ಹೇಗೆ ಬರುತ್ತದೆ ಎಂಬುದನ್ನು ನಾವು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಮಂಡಿ ನೋವು ಯಾಕೆ ಬರುತ್ತದೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಕಾರಣ ಲಕ್ಷಣಗಳು ತಿಳಿದುಕೊಂಡ ಮೇಲೆ ಅದಕ್ಕೆ ಮನೆ ಮದ್ದನ್ನು ನಾವು ಸರಿಯಾಗಿ ಬಳಸಿದರೆ ಹಂಡ್ರೆಡ್ ಪರ್ಸೆಂಟ್ ಮಂಡಿ ನೋವು ಸಮಸ್ಯೆಯಿಂದ ನಾವು ಹೊರ ಬರಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮಂಡಿ ನೋವು ಸಮಸ್ಯೆ ಕಾರಣವೆಂದರೆ ಕೆಲವೊಬ್ಬರಿಗೆ ನಿಂತುಕೊಂಡು ಕೆಲಸ ಮಾಡುವಂತಹದ್ದು ಕೆಲವೊಬ್ಬರು ಆಫೀಸ್ ನಲ್ಲಿ ಹೆಚ್ಚು ನಿಂತು ಕೊಳ್ಳಬೇಕಾಗುತ್ತದೆ ಫ್ಯಾಕ್ಟ್ರಿಗಳಲ್ಲಿ ಹೆಚ್ಚು ನಿಂತು ಕೊಳ್ಳಬೇಕಾಗುತ್ತದೆ ಕೆಲವರಿಗೆ ತಮ್ಮ ಕೆಲಸಗಳ ಜಾಸ್ತಿ ನಿಂತುಕೊಂಡು ಮಾಡುವಂಥದ್ದು ಇರುತ್ತದೆ ಹಾಗೇನೇ ಇತ್ತೀಚಿಗೆ ಗೃಹಿಣಿಯರು ಕೂಡ ಮನೆಯಲ್ಲಿ ಮಾಡ್ರನ್ ಕಿಚ್ಚನ್ ಗಳಲ್ಲಿ ನಿಂತು ಕೆಲಸ ಮಾಡುವಂತಹ ಜಾಸ್ತಿಯಾಗಿದೆ ಈ ಎಲ್ಲಾ ಕಾರಣಗಳಿಂದಾಗಿ ಏನಾಗಿದೆ ಅಂದರೆ ಶರೀರದ ಎಲ್ಲಾ ಭಾಗ ಮೊಣಕಾಲಿನ ಮೇಲೆ ಹೆಚ್ಚಾಗಿ ಬಿದ್ದು ಬಿದ್ದು ಬಿದ್ದು ಮಂಡಿ ನೋವಿನ ಸಮಸ್ಯೆ ಹೆಚ್ಚಾಗುತ್ತದೆ ನಿಂತು ಕೆಲಸ ಮಾಡುವುದು ಒಂದು ಅಧಿಕ ತೂಕವನ್ನು ಅಧಿಕ ತೂಕದಿಂದ ಏನಾಗುತ್ತದೆ ಮಂಡ್ಯ ಮೇಲೆ ಹೆಚ್ಚು ಪ್ರೆಶರ್ ಬೀರುತ್ತದೆ

ನಾವು ಅಷ್ಟೊಂದು ದಪ್ಪ ಆಗುತ್ತೇವೆ ಎಂದರೆ ಆದರೆ ನಾವು ಎಷ್ಟು ಮಿತಿಮೀರಿ ನಮ್ಮ ದೇಹವನ್ನು ಬೆಳೆಸಿದ್ದೇವೆ ಎಂದರೆ ಒಬ್ಬೊಬ್ಬರು ಒಂದು ಕ್ವಿಂಟಲ್ ಇರುತ್ತಾರೆ 120 ಕೆಜಿ 130 ಕೆಜಿ ಹೀಗೆ ಇರುತ್ತಾರೆ ಈ ತೂಕದಿಂದಲೂ ಕೂಡ ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಉಂಟಾಗಿ ಮೊಣಕಾಲು ನೋವು ಬರುವಂತಹ ಇನ್ನು ಶರೀರದ ಒಳಗಡೆ ಅಜೀರ್ಣ ಮಲಬದ್ಧತೆ ಅಂತ ಭಾಗ ಸೃಷ್ಟಿ ಆಗಿ ಅದರಲ್ಲೂ ಬಹಳ ಮುಖ್ಯವಾಗಿ ಸಮಾನವಾಗಿ ಹಿಂಬಾಲೆನ್ಸ್ ಆಗಿ ಆ ಮೂಲಕವಾಗಿ ಅನುದಾನವಾಗಿ ವಿಕಾರದಿಂದ ಸಂಪೂರ್ಣವಾಗಿ ಮಂಡಿಗಳಲ್ಲಿ ಹೆಚ್ಚು ಸ್ಟ್ರೆಸ್ ಉಂಟಾಗುತ್ತಾ ಬರುತ್ತದೆ. ಅಂದರೆ ಕಾರ್ಟಿಲೆ ಜನ್ನ್ನುವಂಥದ್ದು ಒಂದು ಅಂಗಾಂಶ ಮೊಣಕಾಲಿನಲ್ಲಿ ಇರುವಂತಹ ಗಾಳಿಗೆ ಎಂಥ ಗುಣವೆಂದರೆ ಮೋಕ್ಷ ಗುಣವಿದೆ, ನೋಡಿ ಯಾವುದಾದರೂ ಒಂದು ಬಟ್ಟೆಯಲ್ಲಿ ಬಿಸಿಲಲ್ಲಿ ಗಾಳಿಯಲ್ಲಿ ಒಣಗುತ್ತದೆ

ಅದೇ ರೀತಿ ಶರೀರದ ಒಳಗಡೆ ಕೂಡ ವಾತ ಹಿಂಬಾಲೆನ್ಸ್ ಆಯ್ತು ಎಂದರೆ ಆಗ ಆ ಅಂಗ ಏನು ಮಾಡುತ್ತದೆ ಮೊಳಕಾಲಿನ ಕೀಲುಗಳಲ್ಲಿ ಇರುವಂತಹ ದ್ರವವನ್ನು ಅದಕ್ಕೆ ಸಿವಿಲ್ ಫ್ರೀಡ್ ಅಂತ ಹೇಳುತ್ತಾರೆ ಹಾಗೂ ಅದರಲ್ಲಿ ಇರುವಂತಹ ಕಾಂಟ್ರಿಲೇಜ್ ಮೆಂಟನ್ನು ಸ್ಮೂತ್ ಆಗಿ ಅದರ ಬ್ರೆಡ್ ತರಹ ರೋಕ್ಷತೆ ಉಂಟಾಗಿ ಸೌಂಡ್ ಬರುವುದಕ್ಕೆ ಶುರುವಾಗುತ್ತದೆ ಅದೇ ಲಕ್ಷಣ. ಕೂತಿಕೊಂಡಾಗ ಎದ್ದಾಗ ಒಂದು ತರಹ ಕರ ಕರ ಶಬ್ದ ಬರುತ್ತದೆ. ಈ ಶಬ್ದ ಮಣಕಾಲು ನೋವು ಬರುತ್ತಿದೆ ಅನ್ನುವುದಕ್ಕೆ ಲಕ್ಷಣ

ಈ ಮೊಳಕಾಲಿನನೋವಿಗಾಗಿ ನಾವು ಸುಲಭವಾಗಿಮನೆಯಲ್ಲಿ ನಿಧಾನವಾಗಿವ್ಯಾಯಾಮ ಹಾಗೂಬೆಳಗ್ಗೆ ಎದ್ದುಸೂರ್ಯ ನಮಸ್ಕಾರ ಅಥವಾವಾಕಿಂಗ್ ಮಾಡಿದ್ದಾರೆ ಈ ಎಲ್ಲಾ ಸಮಸ್ಯೆಯಿಂದ ನಾವು ಸುಲಭವಾಗಿ ಪರಿಹಾರಮ ಕಂಡುಕೊಳ್ಳಬಹುದು ಇನ್ನು ಅತಿ ಹೆಚ್ಚು ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವೀಕ್ಷಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.