ಚುಕ್ಕಿ ಬಾಳೆಹಣ್ಣನ್ನು ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ತಿನ್ನಿ
ಸರ್ವರಿಗೂ ನಮಸ್ಕಾರ ಸ್ನೇಹಿತರೇ,
ಬಾಳೆಹಣ್ಣು ಹೆಚ್ಚು ಹಣ್ಣಾದರೆ ಅವುಗಳ ಮೇಲೆ ಚುಕ್ಕಿ ಚುಕ್ಕಿ ಬಂದುಬಿಡುತ್ತದೆ ಆಗ ಅವುಗಳನ್ನು ತಿನ್ನಲು ಮನಸ್ಸು ಬರುವುದಿಲ್ಲ ಬಹುಶಹ ಇದು ಕೊಳೆತು ಹೋಗಿರಬಹುದು ಎಂದುಕೊಂಡು ಹೊರಗಡೆ ಬಿಸಾಡುತ್ತೇವೆ ಆದರೆ ಇದು ತಪ್ಪು ಬಾಳೆಹಣ್ಣಿನಿಂದ ಅದರಲ್ಲೂ ಹಣ್ಣಾಗಿರುವ ಬಾಳೆ ಹಣ್ಣಿನಿಂದ ನಮಗೆ ಹೆಚ್ಚು ಪ್ರಯೋಜನಗಳು ಸಿಗುತ್ತವೆ ಆದರೆ ಅವುಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಬಾಳೆಹಣ್ಣು ಮಾಗಿದಷ್ಟು ತಿನ್ನಲು ಚಂದ ಬಾಳೆಹಣ್ಣಿನಲ್ಲಿ ಸ್ಟಾರ್ಚ್ ಅಂಶ ಇರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ ಆದರೆ ಅಣ್ಣಾಗದೆ ಅರ್ಧಂಬರ್ಧ ಕಾಯಿ ಬಾಳೆಹಣ್ಣಿನಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಗಳು ಜಾಸ್ತಿ ಇರುತ್ತವೆ ಆದರೆ ಬಾಳೆಹಣ್ಣು ಮಾಗಿದರೆ ಅದರಲ್ಲಿರುವ ಸ್ಟಾರ್ಚ್ ಸಿಂಪಲ್ ಶುಗರ್ ಆಗಿ ಬದಲಾಗುತ್ತದೆ ಮಾಗಿದ ಬಾಳೆಹಣ್ಣು ಮಧುಮೇಹಿಗಳಿಗೆ ಅಷ್ಟು ಒಳ್ಳೆಯದಲ್ಲ ಎಂದು ಹೇಳುತ್ತಾರೆ ಯಾಕೆಂದರೆ
ಅದನ್ನು ತಿಂದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ ಇನ್ನೂ ಬಾಳೆಹಣ್ಣು ಹಣ್ಣಾಗಿದ್ದರು ಅಥವಾ ಕಾಯಿ ರೂಪದಲ್ಲಿದ್ದರೂ ಅದರಲ್ಲಿನ ಕ್ಯಾಲೋ ರಿಗಳು ಮಾತ್ರ ಬದಲಾಗುವುದಿಲ್ಲ ಆದರೆ ಒಂದು ಅಚ್ಚರಿಯ ವಿಷಯ ಏನೆಂದರೆ ಬೇರೆ ಹಣ್ಣುಗಳಿಗೆ ಹೋಲಿಸಿದರೆ ಬಾಳೆಹಣ್ಣಿನಲ್ಲಿ ಕ್ಯಾಲೋರಿಗಳು ಯಾವಾಗಲೂ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ ಇನ್ನು ಅಣ್ಣಾದ ಬಾಳೆ ಮೇಲೆ ಅಲ್ಲಲ್ಲಿ ಕಂದು ಬಣ್ಣದ ಚುಕ್ಕಿಗಳು ಬಂದಿರುತ್ತದೆ ನೀವು ಅದನ್ನು ಗಮನಿಸಿರಬಹುದು ಇದರ ಸೀಕ್ರೆಟ್ ಏನು ಎಂದರೆ ಕ್ಲೋರೋಫಿಲ್ ಅಂಶಗಳು ಆಂಟಿ ಆಕ್ಸಿಡೆಂಟ್ ಗಳಾಗಿ ಬದಲಾಗುತ್ತವೆ
ನಿಮ್ಮ ಸ್ಮೂತಿ ಇತ್ಯಾದಿಗಳಲ್ಲಿ ಬಾಳೆಹಣ್ಣನ್ನು ಹಾಕಿ ಕುಡಿದರೆ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಸಿಗುತ್ತದೆ ಇದಕ್ಕೆ ಹೆಚ್ಚುವರಿ ಸಕ್ಕರೆ ಹಾಕುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಬಾಳೆಹಣ್ಣು ಮೊದಲೇ ಸಿಹಿ ಇರುತ್ತದೆ ಇನ್ನು ಚೆನ್ನಾಗಿ ಮಾಗಿದ ಬಾಳೆಹಣ್ಣು ತನ್ನಲ್ಲಿ ಮೈಕ್ರೋ ನ್ಯೂಟ್ರಿಎಂಟ್ ಗಳನ್ನ ಕಡಿಮೆ ಹೊಂದಿರುತ್ತದೆ ಇದರಿಂದ ನೀರಿನಲ್ಲಿ ಕರಗುವ ವಿಟಮಿನ್ ಅಂಶಗಳು ಎನ್ನಲಾದ ಫೋಲಿಕ್ ಆಮ್ಲ ವಿಟಮಿನ್ ಸಿ ಮತ್ತು ಡಯಾಮಿನ್ ಹಣ್ಣಾದಂತೆ ಕಡಿಮೆಯಾಗುತ್ತಾ ಬರುತ್ತದೆ ಆದರೆ ಪ್ರತಿಯೊಂದು ಬಾಳೆಹಣ್ಣು ತನ್ನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಅಂಶವನ್ನು ಒಳಗೊಂಡಿರುತ್ತದೆ ಇದರಿಂದ
ಒಂದು ವಿಚಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದು ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು ಆದರೆ ನಿಮಗೆ ಶುಗರ್ ಇರಬಾರದು ಒಳ್ಳೆಯ ಪ್ರಮಾಣದಲ್ಲಿ ನಿಮಗೆ ವಿಟಮಿನ್ ಖನಿಜಗಳು ಸಹ ಸಿಗುತ್ತದೆ ಇನ್ನು ನಿಮ್ಮ ಮನೆಯಲ್ಲಿ ಒಂದು ವೇಳೆ ಹಣ್ಣಾದ ಬಾಳೆ ಹಣ್ಣುಗಳು ಜಾಸ್ತಿ ಉಳಿದರೆ ಅವುಗಳನ್ನು ರೆಫ್ರಿಜಿರೇಟರ್ ನಲ್ಲಿ ಇರಿಸಿ ಹೀಗೆ ಮಾಡುವುದರಿಂದ ಅವುಗಳಲ್ಲಿರುವ ಪೌಷ್ಟಿಕ ಸತ್ವಗಳು ಜಾಸ್ತಿ ದಿನ ಉಳಿಯುತ್ತದೆ.