ಸರ್ಕಲ್ ಮಾರಮ್ಮ ದೇವಿ ವಿಶೇಷತೆ ನಿಮಗೆ ಗೊತ್ತಾ

Featured Article

ಸರ್ಕಲ್ ಮಾರಮ್ಮ ದೇವಿ ವಿಶೇಷತೆ ನಿಮಗೆ ಗೊತ್ತಾ

ಬೆಂಗಳೂರಿನಲ್ಲಿರುವಂತಹ ಅತ್ಯಂತ ಪುರಾತನ ಕಾಲದಿಂದ ಇರುವಂತಹ ಈ ಸರ್ಕಲ್ ಮಾರಮ್ಮ ತುಂಬಾನೇ ಹೆಸರುವಾಸಿ ಹಾಗೆ ಇದರಿಂದ ಆಗುವಂತ ಪವಾಡಗಳಿಗೆ ಈ ದೇವಿ ಹೆಸರುವಾಸಿಯಾಗಿದ್ದಾರೆ. ಇಲ್ಲಿ ಲಕ್ಷಾನುಗಟ್ಟಲೆ ಅಭಿಮಾನಿಗಳುಬಹಳಷ್ಟು ನಂಬಿಕೆಯಿಂದ ಇಲ್ಲಿಗೆ ಬರುತ್ತಾರೆ

ದೇವಸ್ಥಾನದ ಗೋಪುರ ತುಂಬಾನೇ ಆಕರ್ಷಿತವಾಗಿ ನಿರ್ಮಾಣಗೊಂಡಿದೆ. ಈ ಗೋಪುರದ ಒಳಗಡೆ ಶ್ರೀ ಅನ್ನಪೂರ್ಣೇಶ್ವರಿ ಇದ್ದಾಳೆ ಎಂಬುದು ನಂಬಿಕೆ ಇದೆ. ನೀವು ಒಂದು ವೇಳೆ ಒಳಗಡೆ ಹೋದರೆ ನಿಮಗೆ ಸಾಕಷ್ಟು ಆದಂತಹ ಬಣ್ಣ ಬಣ್ಣದ ದೇವರುಗಳು ನಿಮಗೆ ಕಾಣುತ್ತವೆ. ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ ಹುಣ್ಣಿಮೆ ದಿನ ಅಮಾಸೆ ದಿನ ಹಾಗೂ ಶುಕ್ರವಾರದಂದು ಹೆಚ್ಚು ಜನ ಇಲ್ಲಿ ದೇವಿಯ ದರ್ಶನ ಪಡೆಯಲು ಬರುತ್ತಾರೆ

ಇದರಲ್ಲಿ ಏನು ವಿಶೇಷತೆ ಇದೆ ಎಂದು ನೋಡುವುದಾದರೆ ಬಹಳಷ್ಟು ಹಳೆಯ ಕಾಲದಿಂದ ಇತಿಹಾಸ ಈ ಸರ್ಕಲ್ ಮಾರಮ್ಮನಿಗೆ ಇದೆ. ಈ ಸರ್ಕಲ್ಮಾರಮ್ಮ ದೇವಿಯುಅತಿಯಾಗಿ ಶಕ್ತಿ ಶಾಲಿ ಯಾದಂತಹ ದೇವಿ ಎಂದು ಪರಿಗಣಿಸಲಾಗಿದೆ. ಇಲ್ಲಿ ವಿಶೇಷವಾದಂತಹ ಪೂಜೆ ಎಂದರೆ ನಿಂಬೆ ಹಣ್ಣಿನಿಂದ ದೀಪವನ್ನು ಹಚ್ಚುವುದು

ಇದರಿಂದ ನೀವು ಎದುರಿಸುವಂತಹ ಹಣಕಾಸು ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆ ಎಲ್ಲವೂ ಕೂಡ ಬಗೆಹರಿಯುತ್ತದೆ ಇಲ್ಲಿ ನಿಮಗೆ ಮನಶಾಂತಿ ಇಲ್ಲವಾದರೆ ಹಾಗೂ ಒಂದು ವೇಳೆ ನಿಮಗೆ ಕೆಲಸದ ತೊಂದರೆ ಅನುಭವಿಸುತ್ತಾ ಇದ್ದರೆ ಇಲ್ಲಿಗೆ ಬರುವುದು ಸೂಕ್ತ ಏಕೆಂದರೆ ಇಂಥದೇ ಸಮಸ್ಯೆಗಳಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಇಲ್ಲಿಗೆ ಪ್ರತಿದಿನ ಬರುತ್ತಾರೆ. ಇಲ್ಲಿಗೆ ಬಂದು ಹರಕೆಯನ್ನು ಹೊರುತ್ತಾರೆ. ತಮ್ಮ ಇಷ್ಟ ಸಿದ್ಧಾರ್ಥಗಳನ್ನು ಇಲ್ಲಿ ದೇವರಿಗೆ ಪೂಜೆ ಮಾಡುವುದರಲ್ಲಿ ತೋರಿಸುತ್ತಾರೆ

ಭಕ್ತಾದಿಗಳು ಇಲ್ಲಿ ನಿಂಬೆಹಣ್ಣಿನಲ್ಲಿ ಎಳ್ಳು ಎಣ್ಣೆಯನ್ನು ಉಪಯೋಗಿಸಿಕೊಂಡು ದೀಪವನ್ನು ಹಚ್ಚುತ್ತಾರೆ ಆದರೆ ನೀವು ತಿಳಿದುಕೊಂಡಿರುವುದು ಏನೆಂದರೆ, ಈ ಸಂಪ್ರದಾಯವುನಿನ್ನೆ ಮೊನ್ನೆಯಿಂದ ಆಚರಿಸಿಕೊಂಡು ಬಂದಿರಬಹುದು ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪಾದ ಮಾಹಿತಿ. ಏಕೆಂದರೆ ಈ ಸಂಪ್ರದಾಯ ಸುಮಾರು ವರ್ಷಗಳಿಂದಲೂ ಕೂಡ ಆಚರಿಸಿಕೊಂಡು ಬರುತ್ತಾ ಇರುತ್ತಾರೆ. ಹೆಚ್ಚಿನ ಜನರು ಇಲ್ಲಿ ಹರಕೆ ಕಟ್ಟಿಕೊಂಡು ತಮ್ಮ ಕಷ್ಟಗಳೆಲ್ಲವನ್ನು ಬಗೆಹರಿಸಿಕೊಳ್ಳುತ್ತಾರೆ. ಅದು ಶಕ್ತಿಶಾಲಿಯಾದಂತಹ ಈ ದೇವಿಯು ತಮ್ಮ ನಂಬಿ ಬಂದಂತಹ ಭಕ್ತಾದಿಗಳನ್ನು ಎಂದಿಗೂ ಕೈ ಬಿಟ್ಟಿಲ್ಲ ತುಂಬಾ ಎಲ್ಲಾ ಕಷ್ಟಗಳನ್ನು ಕೂಡ ಇವರು ಬಗೆಹರಿಸುತ್ತಾರೆ

ನಿಮಗೆ ಒಂದು ವೇಳೆ ಕಷ್ಟ ಎದುರಿಸುತ್ತಾ ಇದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ನಿಂಬೆಹಣ್ಣಿನ ದೀಪದಿಂದ ಅದರಲ್ಲಿ ಎಳ್ಳು ಎಣ್ಣೆ ಇರಬೇಕು ಈ ಮಾರಮ್ಮನಿಗೆ ಹರಕೆ ಹೊತ್ತು ದೀಪ ಹಚ್ಚಿದರೆ ಎಲ್ಲಾ ಕಷ್ಟಗಳು ಕೂಡ ನಿಮ್ಮಿಂದ ದೂರವಾಗುತ್ತವೆ. ಸರ್ಕಲ್ ಮಾರಮ್ಮ ದೇವಿ ದೇವಸ್ಥಾನ ಮುಖ್ಯರಸ್ತೆಯಲ್ಲಿ ಇದೆ. ಈ ರೋಡಿನಲ್ಲಿ ಹೋಗುವಂತಹ ಕಚೇರಿಯ ಎಲ್ಲಾ ಕೆಲಸಗಾರರು ಈ ದೇವಿಯ ಮುಂದೆ ನಿಂತು ಎಲ್ಲಾ ನಮ್ಮ ಆರೋಗ್ಯ ಸಮಸ್ಯೆ ಬಗೆಹರಿಲಿ ಎಂದು ಬೇಡಿಕೊಂಡು ನಂತರ ತಮ್ಮ ಕೆಲಸಕ್ಕೆ ಹೋಗುತ್ತಾರೆ

ಅಲ್ಲದೆ ಭಕ್ತಾದಿಗಳು ಹೊಸ ವಾಹನ ಖರೀದಿ ನಂತರ ಮೊದಲು ತೆಗೆದುಕೊಂಡು ಬರುವುದೇ ಈ ದೇವಿಯ ದೇವಸ್ಥಾನಕ್ಕೆ. ಇಲ್ಲಿ ಪೂಜೆ ಮಾಡಿದ ನಂತರ ಮುಂದೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಷ್ಟರಮಟ್ಟಿಗೆ ದೇವರನ್ನು ಇಲ್ಲಿ ನಿಲ್ಲಿಸಿರುವಂತಹ ಜನರು ನಂಬುತ್ತಾರೆ. ಈ ದೇವಸ್ಥಾನ ನಿಮಗೆ ಮಲ್ಲೇಶ್ವರಂ ನಲ್ಲಿ ಮುಖ್ಯ ರಸ್ತೆಯಲ್ಲಿ ನಿಮಗೆ ಕಾಣುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *