ಗಣಪತಿಗೆ ದಾಸವಾಳ ಏಕೆ ಅಷ್ಟು ಇಷ್ಟ

Featured Article

ಆತ್ಮೀಯರೇ ಈ ಭೂವಸುಂದರೆ ಮೇಲೆ 

ಸೃಷ್ಟಿಯಾಗಿರುವಂತಹ ಪ್ರತಿಯೊಂದು ಜೀವರಾಶಿಯಲ್ಲೂ ಸಹ ಒಂದೊಂದು ತನ್ನದೇ ಆದ ಶಕ್ತಿ ಇರುತ್ತದೆ. ಪ್ರಾಣಿ, ಪಕ್ಷಿ, ಗಿಡ, ಮರ ಗಳೆಲ್ಲವೂ ಸಹ ಭಗವಂತನ ದಿವ್ಯ ಶಕ್ತಿಯಿಂದ ಕೂಡಿವೆ. ಅದರಲ್ಲಿಯೂ ದೇವರ ಪಾದವನ್ನು ಸೇರುವ ಅವೆಷ್ಟೋ ಹೂಗಳಲ್ಲಿ ದೇವರಷ್ಟೇ ಶಕ್ತಿ ಅಡಕವಾಗಿರುತ್ತದೆ. ದೇವರಿಗೆ ಹೂಗಳನ್ನು ಅರ್ಪಿಸಿದೇ ಇದ್ದಲ್ಲಿ ಆ ಪೂಜೆ ಸಂಪನ್ನಗೊಳ್ಳುವುದಿಲ್ಲ 

ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿಯೂ ಸಹ ಹೂಗಳನ್ನು ನೀಡಲಾಗುತ್ತದೆ. ಪುಷ್ಪಗಳು, ಭಕ್ತರು ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂದೇ ಬಣ್ಣಿಸಲಾಗುತ್ತದೆ. ನಮ್ಮ ಮನೆಯಂಗಳ ಮತ್ತು ತೋಟಗಳಲ್ಲಿ ಬೆಳೆದ ಪುಷ್ಪಗಳಿಂದ ದೇವರನ್ನು ಪೂಜಿಸುವುದು, ಹೊರಗಿನಿಂದ ತಂದ ಪುಷ್ಪಗಳನ್ನು ದೇವರಿಗೆ ಇಟ್ಟು ಪೂಜಿಸುವುದಕ್ಕಿಂತ ಶ್ರೇಷ್ಠ ಮನೆಗಳಲ್ಲಿ ಮತ್ತು ತೋಟಗಳಲ್ಲಿ ಅರಳುವ ಮತ್ತು ದೇವರ ಪೂಜೆಗೆ ಅತ್ಯಂತ ಶ್ರೇಷ್ಠವಾದ ಪುಷ್ಪವೆಂದರೆ ಅದು ದಾಸವಾಳ.

ಅಂಗೈ ಅಗಲ ಜಾಗ ಇದ್ದರೆ ಸಾಕು ದಾಸವಾಳ ಗಿಡ ಸೊಂಪಾಗಿ ಬೆಳೆದು ಬಿಡುತ್ತದೆ. ಅತ್ಯಂತ ವೇಗವಾಗಿ ಬೆಳೆಯುವ ಗಿಡಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಈ ದಾಸವಾಳಗಿಡಕ್ಕಿದೆ.

ಕೆಂಪು, ಬಿಳಿ, ಹಳದಿ, ಕೇಸರಿ ಹೀಗೆ ಅನೇಕ ಬಣ್ಣಗಳಲ್ಲಿ ಕಾಣಸಿಗುವ ದಾಸವಾಳ ಪುಷ್ಪ ಅಂಗಳದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ವಾಸ್ತು ಶಾಸ್ತ್ರದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆದಿದೆ. ಕೆಂಪು ದಾಸವಾಳ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಮನೆಯ ಪೂರ್ವ ಭಾಗದಲ್ಲಿ ಕೆಂಪು ದಾಸವಾಳದ ಗಿಡವನ್ನು ನೆಟ್ಟಿದದಲ್ಲಿ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಎಲ್ಲ ಹೋಗಿ ಧನಾತ್ಮಕ ಶಕ್ತಿ ಸಂಚರಿಸುವಂತೆ ಮಾಡುತ್ತದೆ.

ಮನೆಯಲ್ಲಿ ಕೆಂಪು ದಾಸವಾಳದ ಗಿಡವನ್ನು ನೆಡುವುದರಿಂದ ಮನೆಯ ಸದಸ್ಯರ ಜಾತಕದಲ್ಲಿ ಕುಜ ದೋಷವಿದ್ದರೆ ಅದು ಸಹ ನಿವಾರಣೆಯಾಗುತ್ತದೆ. ದೇವರ ಪೂಜೆಯಲ್ಲಿ ದಾಸವಾಳದ ಮಹತ್ವ, ದೇವರ ಪೂಜೆಯಲ್ಲಿ ಕೆಂಪು ದಾಸವಾಳ ಅತ್ಯಂತ ಶ್ರೇಷ್ಠವಾದ ಪುಷ್ಪ ಈ ಕೆಂಪು ದಾಸವಾಳದ ಪುಷ್ಪ ವಿಶೇಷವಾಗಿ ಕಾಳಿ ದೇವಿಗೆ ಅತ್ಯಂತ ಪ್ರಿಯವಾದಂತಹ ಪುಷ್ಪ. ಈ ಹೂವಿನ ಬಣ್ಣ ಮತ್ತು ಹೆಸರಿನ ಆಕಾರವು ಕಾಳಿ ದೇವಿಯ ನಾಲಿಗೆಯನ್ನು ಹೋಲುತ್ತದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಕಾಳಿ ದೇವರ ಪೂಜೆಯನ್ನು ಮಾಡುವಾಗ ನೂರಾ ಎಂಟು ಕೆಂಪು ದಾಸವಾಳದ ಪುಷ್ಪವನ್ನು ಜೋಡಿಸುವುದರ ಮೂಲಕ ಹಾರವನ್ನು ತಯಾರಿಸಿ ದೇವರಿಗೆ ಅರ್ಪಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.

ಗಣಪತಿ ದೇವರ ಪೂಜೆ ಇಲ್ಲಿಯೂ ಸಹ ದಾಸವಾಳ ಪುಷ್ಪ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಗಣೇಶ ದೇವರಿಗೆ ಚಂದನ ಲೇಪನವನ್ನು ಮಾಡಿ ಕೆಂಪು ದಾಸವಾಳದಿಂದ ಪೂಜಿಸಲಾಗುತ್ತದೆ. ಕೆಂಪು ದಾಸವಾಳದ ಗಣಪತಿ ದೇವರಿಗೆ ಏಕೆ ಅಷ್ಟು ಪ್ರಿಯ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಸರಿಯಾಗಿ ಗಮನಿಸಿದಾಗ ದಾಸವಾಳದಲ್ಲಿ ಗಣಪತಿ ದೇವರ ಆಕಾರ ಮೂಡಿ ಬಂದಿರುತ್ತದೆ.  ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವೀಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *