ಧನಸ್ಸು ರಾಶಿ 2023 ಜುಲೈ ಈ ತಿಂಗಳಿನಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ

Featured Article

ನಮಸ್ಕಾರ ಸ್ನೇಹಿತರೆ,

ಧನು ರಾಶಿಯವರ 2023 ಜುಲೈ ತಿಂಗಳಿನ ಭವಿಷ್ಯ ಹೇಗಿದೆ ಅಂತ ನೋಡೋಣ ವೈಯಕ್ತಿಕ ವಿಷಯದಲ್ಲಿ ಧನು ರಾಶಿಯವರಿಗೆ ಇದು ಬಹಳ ಉತ್ತಮವಾದ ತಿಂಗಳು ನಿಮ್ಮ ಸೃಜನಾತ್ಮಕ ಪ್ರಯತ್ನಗಳಲ್ಲಿ ನೀವೇ ಅಗ್ರಸ್ಥಾನದಲ್ಲಿ ಇರುತ್ತೀರಿ ಪ್ರಾಜೆಕ್ಟ್ ನಲ್ಲಿ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ ನಿಮಗಾಗಿ ಕೆಲವು ದಿನಗಳಿರುವುದಿಲ್ಲ ಅಂದ್ರೆ ನಿಮಗಾಗಿಯೇ ಕೆಲವು ದಿನಗಳಿಲ್ಲದಿರೋದ್ರಿಂದ ಪ್ರಾಜೆಕ್ಟ್ ನಲ್ಲಿ ಕೆಲವು ಸಮಯವನ್ನು ಕಳೆಯುತ್ತೀರಿ .

ಜುಲೈ ತಿಂಗಳ ಮೊದಲ ಅರ್ಧದಲ್ಲಿ ಧನು ರಾಶಿಯ ಜನರು ತಮ್ಮ ಸಮಯ ಮತ್ತು ಶಕ್ತಿಯನ್ನು ಸಮರ್ಥವಾಗಿ ನಿರ್ವಹಿಸಿದರೆ ಅವರು ಪ್ರತಿಕ್ಷೇತ್ರದಲ್ಲೂ ಬಯಸಿದ ಯಶಸ್ಸನ್ನು ಪಡೆಯುವುದಕ್ಕೆ ಸಹಾಯವಾಗುತ್ತದೆ ನೀವು ಏನು ಅಂದುಕೊಳ್ಳುತ್ತೀರೋ ಆ ಯಶಸ್ಸು ನಿಮಗೆ ಸಿಗುತ್ತದೆ ಇದರೊಂದಿಗೆ ಧನು ರಾಶಿಯವರು ತಮ್ಮ ಮಾತು ಮತ್ತು ನಡವಳಿಕೆಯನ್ನು ಸಹ ನಿಯಂತ್ರಿಸಿಕೊಳ್ಳಬೇಕಾಗುತ್ತದೆ .

ದೀರ್ಘಕಾಲದವರೆಗೆ ತಮ್ಮ ಉದ್ಯೋಗ ಅಥವಾ ಅವರ ಬಡ್ತಿ ಇವುಗಳ ಬಗ್ಗೆ ಚಿಂತಿಸುತ್ತಾ ಇದ್ದಂತಹ ಧನು ರಾಶಿಯ ಜನರಿಗೆ ಈ ತಿಂಗಳ ಆರಂಭವು ಮಂಗಳ ಕರವಾಗಿರುತ್ತದೆ ಧನು ರಾಶಿಯವರ ವೃತ್ತಿಯನ್ನು ಹೆಚ್ಚಿಸಲು ಈ ತಿಂಗಳಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ ನೀವು ಈ ತಿಂಗಳು ಕಷ್ಟಪಟ್ಟು ಕೆಲಸ ಮಾಡುತ್ತೀರಿ.

ಮತ್ತು ನೀವು ಇನ್ನೂ ಕಷ್ಟಪಟ್ಟು ಕೆಲಸ ಮಾಡಿ ನೀವು ನಿಮ್ಮ ಗುರಿಯನ್ನು ಸಾಧಿಸಿಕೊಳ್ಳುವುದಕ್ಕೆ ನೀವು ದಾರಿಯನ್ನ ಕಂಡುಕೊಳ್ಳುತ್ತೀರಿ ಈ ತಿಂಗಳು ಅಂದ್ರೆ ಜುಲೈ ತಿಂಗಳು ನೀವು ಸಂತೋಷವನ್ನು ಅನುಭವಿಸುತ್ತೀರಿ ನಿಮ್ಮ ಶೈಲಿಯನ್ನು ಬದಲಿಸುವಂತಹ ಸಾಧ್ಯತೆಗಳನ್ನು ನೀವು ಪರಿಗಣಿಸುತ್ತೀರಿ ಧನು ರಾಶಿ ಒಂದು ಉರಿಯುತ್ತಾ ಇರುವ ಮತ್ತು ಸಾಮಾನ್ಯ ಚಿಹ್ನೆ ಒಂದು ಸಾಮಾನ್ಯ ಗುರುಬಲ ಇರುವಂತಹ ರಾಶಿ ಧನು ರಾಶಿ ಈ ಧನು

ರಾಶಿಯಲ್ಲಿ ಜನಿಸಿದವರು ಆಧ್ಯಾತ್ಮಿಕ ಮತ್ತು ಹೆಚ್ಚು ವ್ಯವಸ್ಥಿತರಾಗಿರುತ್ತಾರೆ ಅಂದರೆ ಎಲ್ಲವನ್ನೂ ಕೂಡ ಪ್ಲಾನ್ ಪ್ರಕಾರನೇ ಮಾಡುವಂತಹ ವ್ಯಕ್ತಿತ್ವವನ್ನು ಈ ದನು ರಾಶಿಯವರು ಹೊಂದಿರುತ್ತಾರೆ ಇನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಕಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ ಈ ರಾಶಿಯವರು ಇದಕ್ಕೆ ಸಂಬಂಧಿಸಿದಂತೆ ತಮ್ಮ ಕೌಶಲ್ಯಗಳನ್ನು ಕೂಡ ಇವರು ಸಾಬೀತುಪಡಿಸುತ್ತಾರೆ.

ಧನು ರಾಶಿಯವರು ಸ್ವಭಾವ ಹೆಚ್ಚು ತತ್ವವನ್ನು ಹೊಂದಿರುತ್ತಾರೆ ಮತ್ತು ಅವರ ಜೀವನದಲ್ಲಿ ಅದನ್ನ ಅಳವಡಿಸಿಕೊಳ್ಳುತ್ತಾರೆ ಕೂಡ ಧನು ರಾಶಿ ಅವರು ಪ್ರಬಲ ವ್ಯಕ್ತಿತ್ವ ಉಳ್ಳವರು ಮತ್ತು ಈ ಕಾರಣ ದಿಂದಾಗಿ ಅವರು ತಮ್ಮ ಸ್ವಭಾವದಲ್ಲಿ ಅಹಂಕಾರದ ಲಕ್ಷಣಗಳನ್ನು ಕೂಡ ಕೆಲವರು ಹೊಂದಿರುತ್ತಾರೆ ಈ ತಿಂಗಳು ಆರ್ಥಿಕವಾಗಿ ಅಭಿವೃದ್ಧಿ ಆಧ್ಯಾತ್ಮಿಕವಾಗಿ ಲಾಭ ವೃತ್ತಿಯಲ್ಲಿ ಬೆಳವಣಿಗೆ ಇತ್ಯಾದಿ ಗಳ ದೃಷ್ಟಿಯಿಂದ ಧನು ರಾಶಿಯವರಿಗೆ ಬಹಳ ಉತ್ತಮವಾಗಿರುತ್ತದೆ.

ಮೂರನೇ ಮನೆಯಲ್ಲಿ ಶನಿಯು 2ನೇ ಮನೆ ಅಧಿಪತಿ ಆಗಿರೋದ್ರಿಂದ ಆರ್ಥಿಕವಾಗಿ ಉತ್ತಮ ಬೆಂಬಲವನ್ನು ಕೂಡ ನೀವು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಆದರೆ ಈ ಹಣ ನಿಧಾನಗತಿಯಲ್ಲಿ ಬರುತ್ತದೆ ಒಮ್ಮೆಲೇ ನಿಮಗೆ ಹಣ ಬಂದು ಕುಳಿತುಕೊಳ್ಳುವುದಲ್ಲ ನಿಧಾನಕ್ಕೆ ನಿಮಗೆ ಹಣ ಬರುತ್ತಾ ಹೋಗುತ್ತದೆ ತ್ವರಿತ ಪ್ರೀತಿಯಲ್ಲಿ ನಿಮಗೆ ಖಂಡಿತ ಬರುವುದಿಲ್ಲ ನಿಧಾನವಾಗಿ ಬರುತ್ತದೆ ಸುಲಭವಾಗಿ ಸಾಧ್ಯ ಆಗದೆ ಇರಬಹುದು.

ಅಂದರೆ ನಿಮಗೆ ಸಡನ್ ಆಗಿ ಉಳಿತಾಯ ಮಾಡೋದಿಕ್ಕೆ ಆಗದೇ ಇರಬಹುದು ಸ್ವಲ್ಪ ಬೇರೆ ಬೇರೆ ಕಡೆಗಳಲ್ಲಿ ನೀವು ಅದನ್ನ ಬಂಡವಾಳವನ್ನು ಹೂಡ ಬೇಕಾಗುತ್ತದೆ ಈ ಸಮಯ ನಿಮ್ಮ ವೈಯಕ್ತಿಕ ಜೀವನಕ್ಕೆ ತುಂಬಾ ಮಂಗಳಕರವಾಗಿರುತ್ತದೆ ನಿಮ್ಮ ಪ್ರೀತಿಯನ್ನು ನೀವು ಯಾರ ಮುಂದೆಯೂ ಕೂಡ ಪ್ರಸ್ತಾಪಿಸಬೇಕೆಂದು ಚಿಂತಿಸ್ತಾ ಇದ್ರೆ ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳನ್ನು ನೀವು ಮಾಡಬಹುದು ನಿಮ್ಮ ಸಮಯ ಬಹಳ ಚೆನ್ನಾಗಿದೆ.

ಇವಾಗ ನಿಮ್ಮ ಪ್ರೀತಿಯನ್ನ ನೀವು ಯಾರಿಗೆ ಪ್ರಸ್ತಾಪ ಮಾಡಬೇಕು ಅವರಿಗೆ ಪ್ರಸ್ತಾಪವನ್ನು ಮಾಡಬಹುದು ಅವಿವಾಹಿತರ ವಿವಾಹ ಈ ತಿಂಗಳಲ್ಲಿ ನಿಶ್ಚಯವಾಗುವ ಸಾಧ್ಯತೆ ಇದೆ ಜುಲೈ ತಿಂಗಳಲ್ಲಿ ಇನ್ನು ನಿಮ್ಮ ಸಂಗಾತಿಯೊಂದಿಗೆ ಸಂಗಾತಿಯಿಂದ ದೊಡ್ಡ ಆಶ್ಚರ್ಯಕರ ಅಥವಾ ಒಳ್ಳೆಯ ಸುದ್ದಿಯನ್ನು ಕೂಡ ನೀವು ಕೇಳುವ ಸಾಧ್ಯತೆ ಇದೆ .

ಈ ತಿಂಗಳಲ್ಲಿ ಜಾಸ್ತಿ ಧನುರಾಶಿಯವರಿಗೆ ಶನಿಯು ಮೂರನೇ ಮನೆಯಲ್ಲಿ ಅನುಕೂಲಕರವಾಗಿದ್ದಾನೆ ಆದರೆ ಹಿಮ್ಮುಖ ಚಲನೆಯಲ್ಲಿದ್ದಾನೆ ಇನ್ನು ಧನು ರಾಶಿಗೆ ಸೇರಿದ ಜನರು ಉದ್ಯೋಗಕ್ಕೆ ಸಂಬಂಧಿಸಿದಂತೆ ವಿದೇಶಿ ಅವಕಾಶಗಳನ್ನು ನೀವು ಅಂದರೆ ಬೇರೆ ದೇಶಕ್ಕೆ ಹೋಗುವ ಕೆಲಸಕ್ಕಾಗಿ ಹೋಗುವ ಸಾಧ್ಯತೆ ಕೂಡ ಇದೆ ಅಂತಾವಕಾಶಗಳು ನಿಮಗೆ ಲಾಭದಾಯಕವೂ ಕೂಡ ಆಗಿರುತ್ತದೆ ಈ ತಿಂಗಳಲ್ಲಿ ಅಂದರೆ ಜುಲೈ ತಿಂಗಳಲ್ಲಿ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *