ನಿಮ್ಮ ತಾಕತ್ತು ಎರಡು ಪಟ್ಟು ಜಾಸ್ತಿಯಾಗಲು ಮನೆಯಲ್ಲಿ ಲಡ್ಡು ಮಾಡಿಕೊಂಡು ತಿನ್ನಿ

Featured Article

ನಮಸ್ಕಾರ ಸ್ನೇಹಿತರೆ,

ಇಂದು ನಾನು ನಿಮಗೆ ರುಚಿಕರವಾದ ಈ ಪ್ರೋಟೀನ್ ಲಡ್ಡುಗಳನ್ನು ಮಾಡಿ ತಿನ್ನುವುದನ್ನು ಹೇಳಿಕೊಡುತ್ತೇನೆ ಈ ಲಡ್ಡುವನ್ನು ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕ ತಿನ್ನಬಹುದು ಅಷ್ಟು ರುಚಿ ಆಗಿರುತ್ತದೆ ಹಾಗೇನೆ ಇದನ್ನು ಸೇವನೆ ಮಾಡುವುದರಿಂದ ನಿಶಕ್ತಿ ಕೂಡ ಕಡಿಮೆಯಾಗುತ್ತದೆ ಮತ್ತು ಚಿಕ್ಕ ಮಕ್ಕಳು ಇದನ್ನು ಸೇವನೆ ಮಾಡುವುದರಿಂದ ಅವರ ವೇಟ್ ಗೇನ್ ಆಗಲು ಕೂಡ ಸಹಾಯ ಮಾಡುತ್ತದೆ ,

ಜೊತೆಗೆ ಅವರಿಗೆ ಉತ್ತಮವಾದ ಪೌಷ್ಟಿಕಾಂಶಗಳು ಕೂಡ ಸಿಗುತ್ತದೆ ಹಾಗಿದ್ರೆ ಬನ್ನಿ ಈ ಲಡ್ಡು ಮಾಡುವಂತಹ ವಿಧಾನವನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಲಡ್ಡುವನ್ನು ಮಾಡಲು ಯಾವೆಲ್ಲ ರೀತಿಯ ಪದಾರ್ಥಗಳು ಬೇಕಾಗುತ್ತದೆ ಅನ್ನುವಂತದ್ದನ್ನು ನೋಡುವುದಾದರೆ 500 ಗ್ರಾಂ ನಷ್ಟು ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿರುವಂತಹ ಶೇಂಗವನ್ನು ತೆಗೆದುಕೊಳ್ಳಬೇಕು.

150 ಗ್ರಾಂ ನಷ್ಟು ಎಲ್ಲಾ ರೀತಿಯ ಮಿಕ್ಸ್ ಡ್ರೈ ಫ್ರೂಟ್ ಗಳನ್ನು ತೆಗೆದುಕೊಳ್ಳಬೇಕು ಹಾಗೂ ರುಚಿಗೆ ತಕ್ಕಷ್ಟು ಬೆಲ್ಲವನ್ನು ಕೂಡ ತೆಗೆದುಕೊಳ್ಳಬೇಕು ಲಡ್ಡುವನ್ನು ಮಾಡಲು ಮೊದಲು ನೀವು ಶೇಂಗಾವನ್ನು ಉರಿದುಕೊಳ್ಳಬೇಕು ನಂತರ ಡ್ರೈಫ್ರೂಟ್‌ಗಳನ್ನು ಲೈಟ್ ಆಗಿ ಉರಿದುಕೊಳ್ಳಬೇಕು ನಂತರ ಉರಿದಿರುವಂತ ಶೇಂಗಾದ ಸಿಪ್ಪೆಯನ್ನು ಬಿಡಿಸಬೇಕು ಸಿಪ್ಪೆಯನ್ನು ಬಿಡಿಸಿದ ನಂತರ ಅದನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು .

ಅದೇ ರೀತಿ ಡ್ರೈ ಫ್ರೂಟ್ ಗಳನ್ನು ಮಿಕ್ಸಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು ನಂತರ ಇವೆರಡನ್ನು ಮಿಕ್ಸ್ ಮಾಡಿ ಅದರ ಜೊತೆಗೆ ಬೆಲ್ಲವನ್ನು ಕೂಡ ಸೇರಿಸಿ ಮಿಕ್ಸ್ ಮಾಡಿ ಬೆಲ್ಲವನ್ನು ಮಿಕ್ಸ್ ಮಾಡಿದ ನಂತರ ಮತ್ತೆ ಮಿಕ್ಸಿಯಲ್ಲಿ ಎಲ್ಲವನ್ನು ಮಿಕ್ಸ್ ಮಾಡಿ ಆಗ ಅದು ಉಂಡೆ ಕಟ್ಟುವ ಹದಕ್ಕೆ ಬರುತ್ತದೆ ಆಗ ಅದನ್ನು ಸುಲಭವಾಗಿ ಉಂಡೆ ಕಟ್ಟಬಹುದು ಹೊರಗಿರುವ ಸ್ವೀಟುಗಳನ್ನು ಮನೆಗೆ ತಂದು ತಿನ್ನುವ ಬದಲು ಈ ರೀತಿಯಾಗಿ ರುಚಿಕರ ಉಂಡೆಗಳನ್ನು ಮಾಡಿಕೊಂಡು ತಿನ್ನುವುದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತೆ ಹಾಗೂ ನಿಮ್ಮ ತಾಕತ್ತು ಕೂಡ ಎರಡು ಪಟ್ಟು ಹೆಚ್ಚಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *