ಧನು ರಾಶಿ | ಜನವರಿ 2023 | ತಿಂಗಳ ಭವಿಷ್ಯ | ಮಹತ್ವಪೂರ್ಣ ಸಮಯದ ಆರಂಭ

ಧನು ರಾಶಿ | ಜನವರಿ 2023 | ತಿಂಗಳ ಭವಿಷ್ಯ | ಮಹತ್ವಪೂರ್ಣ ಸಮಯದ ಆರಂಭ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು 2023ರ ಮೊದಲ ಮಾಸ ಅಂದರೆ ವರ್ಷ 2023ರ ಜನವರಿ ತಿಂಗಳಿನ ಮಾಸಿಕ ರಾಶಿ ಫಲಗಳನ್ನು ತಿಳಿದುಕೊಳ್ಳೋಣ ಬನ್ನಿ ವರ್ಷದ ಮೊದಲ ತಿಂಗಳಾದ ಜನವರಿ ತಿಂಗಳು ವಿಶೇಷ ರೂಪದಲ್ಲಿ ಧನು ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಜೊತೆಗೆ ಇಲ್ಲಿ ಧನು ರಾಶಿಯ ಜಾತಕದವರು ಹೊಸ ವರ್ಷದ ಪ್ರಾರಂಭದಲ್ಲಿ ಯಾವೆಲ್ಲ ಫಲಗಳನ್ನು ಪಡೆದುಕೊಳ್ಳಲಿದ್ದಾರೆ ಹಾಗೆ ಈ ವಿಶೇಷ ಅವಧಿಯಲ್ಲಿ ಧನು ರಾಶಿಯ ಜಾತಕದವರು ಹೊಂದಿರಬೇಕಾದ ವಿಶೇಷ ಎಚ್ಚರಿಕೆಗಳೇನು ಎಂಬುದೆಲ್ಲವನ್ನು ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ವರ್ಷ 2023ರ ಆರಂಭದ ಸಮಯವು ನಿಮ್ಮ ಪಾಲಿಗೆ ಖಂಡಿತ ವಿಶೇಷವಾಗಿ ಸಾಬೀತಾಗಲಿದೆ ಹಾಗಾದರೆ ಬನ್ನಿ ಇಲ್ಲಿ ಮೊದಲಿಗೆ ಜನವರಿ ತಿಂಗಳು ನಿಮ್ಮ ಕಾರ್ಯ ಕ್ಷೇತ್ರದ ದೃಷ್ಟಿಯಿಂದ ಹೇಗೆ ಸಾಬೀತಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಜನವರಿ ತಿಂಗಳಲ್ಲಿ ಗುರು ಬೃಹಸ್ಪತಿ ದೇವರ ದೃಷ್ಟಿಯು ನಿಮ್ಮ ದಶಮ ಭಾವದ ಮೇಲೆ ಬೀಳಲಿದೆ ಹೀಗಾಗಿ ಇಲ್ಲಿ ನಿಮ್ಮ ವೃತ್ತಿ ಜೀವನ ಉತ್ತಮವಾಗಿ ಕಂಡು ಬರಲಿದೆ ಆದರೆ ಇಲ್ಲಿ ಜನವರಿ ತಿಂಗಳಿನ ಉತ್ತರಾರ್ಧದಲ್ಲಿ ಮಾತ್ರ ಕೊಂಚ ವಿರೋಧಬಾಸದ ಫಲಗಳು ನಿಮಗೆ ಲಭಿಸಬಹುದಾಗಿದೆ

ಈ ಅವಧಿಯಲ್ಲಿ ನೀವು ಖಂಡಿತ ಯಾವುದೇ ನಿರ್ಣಯಗಳನ್ನು ಗಡಿಬಿಡಿಯಲ್ಲಿ ತೆಗೆದುಕೊಳ್ಳಬಾರದು ಇಲ್ಲಿ ನೀವು ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚು ಗಂಭೀರವಾಗಿರಬೇಕು ಜೊತೆಗೆ ಇಲ್ಲಿ ನೀವು ಹೆಚ್ಚು ಧೈರ್ಯದಿಂದ ಮುನ್ನಡೆಯಬೇಕಾಗಬಹುದು ಇಲ್ಲಿ ನಿಮ್ಮ ಕರ್ಮಗಳಿಗೆ ಲಭಿಸಬಹುದಾದ ಪರಿಣಾಮಗಳು ಕೊಂಚ ನಿಧಾನಗೊಳ್ಳಬಹುದಾಗಿದೆ ಹೀಗಾಗಿ ಇಲ್ಲಿ ನೀವು ಹೆಚ್ಚು ಸಂಯಮವನ್ನು ಸಹ ಹೊಂದಿರಬೇಕು ಹೀಗಾಗಿ ಇಲ್ಲಿ ನೌಕರಿ ವಂಚಿತರ ಪಾಲಿಗೆ ಮಾತ್ರ ಜನವರಿ ತಿಂಗಳು ಅತ್ಯದ್ಭುತವಾಗಿರಲಿದೆ

ಈ ತಿಂಗಳು ನೌಕರಿ ಅನ್ವೇಷಣೆಯಲ್ಲಿರುವ ಜಾತಕದವರಿಗೆ ಖಂಡಿತವಾಗಿಯೂ ಸಫಲತೆಯ ಪ್ರಾಪ್ತಿ ಉಂಟಾಗಲಿದೆ ಇಲ್ಲಿ ನಿಮಗೆ ಇಷ್ಟಪಟ್ಟ ಕ್ಷೇತ್ರದಲ್ಲಿ ನೌಕರಿಯ ಪ್ರಾಪ್ತಿ ಉಂಟಾಗಲಿದೆ ಅದೇ ಇಲ್ಲಿ ಈಗಾಗಲೇ ನೌಕರಿಯಲ್ಲಿ ತೊಡಗಿರುವ ಜಾತಕದವರಿಗೆ ಉತ್ತಮ ಫಲಗಳು ಲಭಿಸದಿದ್ದರೂ ಕೂಡ ಕೆಲವು ಕಡೆಗಳಲ್ಲಿ ವಿಶೇಷ ಗಂಭೀರತೆಯಿಂದ ಮುನ್ನಡೆಯಬೇಕಾಗಬಹುದು ಒಂದೊಮ್ಮೆ ನೀವು ಇಲ್ಲಿ ದೈರ್ಯದಿಂದ ಮುನ್ನಡೆದರೆ ಖಂಡಿತ ಈ ತಿಂಗಳು ನಿಮ್ಮ ಪಾಲಿಗೆ ಪ್ರಸನ್ನ ಕರ ಫಲಿತಾಂಶಗಳನ್ನು ಹೊತ್ತು ತರಲಿದೆ ಇನ್ನು ಜನವರಿಯ ತಿಂಗಳು ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ಜಾತಕದವರ ಪಾಲಿಗೆ ಅತಿ ಅದ್ಭುತವಾಗಿ ಸಾಬೀತಾಗಲಿದೆ ಇಲ್ಲಿ ವ್ಯಾಪಾರಿ ಜಾತಕದವರಿಗೆ ಪ್ರಾರಂಭದ ಐದು ದಿನಗಳು ಸುವರ್ಣ ಅವಕಾಶಗಳನ್ನು ಹೊತ್ತು ತರಲಿದೆ ಇಲ್ಲಿ

ನಿಮ್ಮ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗಬಹುದಾಗಿದೆ ಅಲ್ಲದೆ ಇಲ್ಲಿ ನಿಮಗೆ ಹೂಡಿಕೆ ಮತ್ತು ಪರಿವರ್ತನೆಗೂ ವಿಶೇಷವಾಗಿ ಸಾಬೀತಾಗಲಿದೆ ಜೊತೆಗೆ ಇಲ್ಲಿ ನಿಮ್ಮ ವ್ಯಾಪಾರದ ವಿಸ್ತಾರವೂ ಕೂಡ ಖಂಡಿತ ಸಾಧ್ಯವಾಗಲಿದೆ ಆದರೆ ಇಲ್ಲಿ ಜನವರಿ ತಿಂಗಳಿನ ಮಧ್ಯಭಾಗದಿಂದ ಕೊಂಚ ಏರಿಳಿತ ಕಂಡು ಬರಬಹುದಾಗಿದೆ ಇಲ್ಲಿ ನೀವು ಎಚ್ಚರಿಕೆ ಹೊಂದಿರಬೇಕಾಗಬಹುದು ಇನ್ನು ಇದರ ನಂತರದಲ್ಲಿ ನಿಮ್ಮ ಆರ್ಥಿಕ ಜೀವನದ ಕುರಿತಾಗಿ ತೆಗೆದುಕೊಳ್ಳಬಹುದಾದರೆ ಜನವರಿ ತಿಂಗಳಿನ ಮೊದಲ ಅರ್ಧದಲ್ಲಿ ನಿಮ್ಮ ಆರ್ಥಿಕ ಜೀವನ ಹೆಚ್ಚು ಉತ್ತಮವಾಗಿರಲಿದೆ ಆದರೆ ದ್ವಿತೀಯಾರ್ಧದಲ್ಲಿ ಮಾತ್ರ ಕೊಂಚ ಆರ್ಥಿಕ ಏರಿಳಿತ ಕಂಡು ಬರಬಹುದಾಗಿದೆ ಇಲ್ಲಿ ನಿಮ್ಮ ದ್ವಿತೀಯ ಭಾವದಲ್ಲಿ ಶನಿ ಮತ್ತು ಸೂರ್ಯದೇವನ ಉಪಸ್ಥಿತಿ ಇರುವುದು ಧನಾಗಮನದ ಮೇಲೆ ಪ್ರಭಾವ ಬೀರುವಂತೆ ಕಂಡು ಬರಲಿದೆ ಇದರ ಹೊರತಾಗಿ ಇನ್ನು ಉಳಿದ ಸಮಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ ಅದಾಗಿಯೂ ಈ ತಿಂಗಳು ನೀವು

ನಿಮ್ಮ ಖರ್ಚು ಮತ್ತು ಆದಾಯವನ್ನು ಸಮತೋಲನಗೊಳಿಸುವ ಕಾರ್ಯವನ್ನು ಮಾಡಬೇಕು ಇದರಿಂದಾಗಿ ನಿಮಗೆ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಗಳು ಬರುವುದಿಲ್ಲ ಅದಾಗಿಯೂ ಇಲ್ಲಿ ನೀವು ಕೊಂಚ ವಿಮರ್ಶೆ ಮಾಡಿ ಮುಂದುವರೆಯುವವರಾಗಿದ್ದರೆ ಖಂಡಿತ ಜನವರಿ ತಿಂಗಳು ನಿಮ್ಮ ಆರ್ಥಿಕ ಜೀವನದಲ್ಲಿ ಉತ್ತಮ ಫಲಗಳನ್ನು ಪ್ರಧಾನ ಮಾಡಬಹುದಾಗಿದೆ ಆದರೆ ಇಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಇಲ್ಲಿ ನೀವು ಯಾವುದೇ ಕಾರಣಕ್ಕೂ ಸಾಲವನ್ನು ಮಾತ್ರ ನೀಡಬಾರದು ಇಲ್ಲಿ ನೀವು ಸಾಲದ ರೂಪದಲ್ಲಿ ನೀಡುವ ಹಣವೇ ಮುಂದೆ ನಿಮ್ಮ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದೆ ಈ ಅವಧಿಯಲ್ಲಿ ನೀವು ನಿಮ್ಮ ಮನೆಗಾಗಿ ಕೆಲವು ವಸ್ತುಗಳ ಖರೀದಿ ಮಾಡಬೇಕಾದ ಅನಿವಾರ್ಯತೆ ಅಥವಾ

ಇಲ್ಲಿ ದೂರದ ಯಾತ್ರೆಗೆ ತೆರಳುವ ಅನಿವಾರ್ಯತೆ ಎದುರುಗೊಳ್ಳಲಿದೆ ಇದು ಕೂಡ ನಿಮ್ಮ ಆದಾಯದಲ್ಲಿ ಕೊರತೆಯನ್ನು ಉಂಟುಮಾಡಬಹುದಾಗಿದೆ ಹೀಗಾಗಿ ಇಲ್ಲಿ ನೀವು ಕೊಂಚ ಜಾಗೃತಿಯನ್ನು ಹೊಂದಿರಬೇಕಾಗುತ್ತದೆ ಇನ್ನು ಇದರ ನಂತರದಲ್ಲಿ ಇಲ್ಲಿ ನಿಮ್ಮ ಆರೋಗ್ಯ ಜೀವನ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಆರೋಗ್ಯದ ದೃಷ್ಟಿಯಿಂದಲೂ ಜನವರಿ ತಿಂಗಳು ನಿಮ್ಮ ಪಾಲಿಗೆ ಖಂಡಿತ ಉತ್ತಮವಾಗಿರಲಿದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.