ಕನ್ಯಾ ರಾಶಿ ವರ್ಷ 2023 ಕೇತು ಗೋಚಾರ ಫಲ

ಕನ್ಯಾ ರಾಶಿ ವರ್ಷ 2023 ಕೇತು ಗೋಚಾರ ಫಲ

ವರ್ಷ 2023ರಲ್ಲಿ ಉಂಟಾಗಲಿರುವ ಕೇತುರಾಶಿ ಪರಿವರ್ತನೆ ಕನ್ಯಾ ರಾಶಿಯವರ ಜಾತಕದ ಪಾಲಿಕೆ ಹೇಗೆ ಸಾಬೀತು ಆಗಲಿದೆ ಯಾವೆಲ್ಲ ಪ್ರಭಾವಗಳು ನಿಮಗೆ ಲಭಿಸಲಿವೆ ಯಾವ ವಿಷಯವಾಗಿ ನೀವು ಎಚ್ಚರಿಕೆ ವಹಿಸಬೇಕು ಅನ್ನುವುದನ್ನು ನೋಡೋಣ. ವೀಕ್ಷಕರೆ ವೈದಿಕ ಶಾಸ್ತ್ರದಲ್ಲಿ ಕೇತುವನ್ನು ಅತ್ಯಂತ ನಿಪುಣ ಗೃಹವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ನಿರ್ಭರಿತ ಅಂಶವಾಗಿದೆ. ಕೇತು ಬಗ್ಗೆ ಪೌರಾಣಿಕ ಕಥೆ ಕೂಡ ಋಷಿಗಳಿಂದ ಪೋಷಿಸಲ್ಪಟ್ಟನು ರಾಹು ಎಂದು ಕರೆಯಲ್ಪಡುವ ಅವನ ರಾಕ್ಷಸ ತಾಯಿಂದ ಘೋಷಿಸಲ್ಪಟ್ಟಿದ್ದು ಆದ್ದರಿಂದ ರಾಹು ರಾಕ್ಷಸ ಗುಣವನ್ನು ಅತ್ಯಧಿಕವಾಗಿ ಹೊಂದಿದ್ದನು

ಮತ್ತು ಕೇತು ಆಳವಾದ ಜ್ಞಾನದ ಯಜಮಾನನದ ಋಷಿಗಳು ಮತ್ತು ಆಧ್ಯಾತ್ಮಿಕತೆಯನ್ನು ಅವರ ಪ್ರಭಾವವು ತನ್ನೊಳಗೆ ಸೇರಿಕೊಂಡಿತು ಏಕಾಂತಕ್ಕಾಗಿ ಕೇತು ಗ್ರಹ ಧಾರ್ಮಿಕ ಗ್ರಹ ಎಂದು ಕರೆಯುತ್ತಾರೆ. ಇದು ಜೀವನದಲ್ಲಿ ವ್ಯಕ್ತಿಗೆ ಮೋಕ್ಷ ಒದಗಿಸುತ್ತದೆ ಎಂದು ಗ್ರಹ ಎಂದು ಪರಿಗಣಿಸಲಾಗುತ್ತದೆ. ಅದು ವ್ಯಕ್ತಿಯ ಜಾತಕದಲ್ಲಿ ನೆಲೆಗೊಂಡಿದೆ ಯಾವ ರಾಶಿಯವರ ಜಾತಕದಲ್ಲಿ ಕೇತು ಗ್ರಹದ ಅವರ ಮೇಲೆ ತನ್ನ ಪ್ರಭಾವ ಬೀರುತ್ತದೆ. ಕೇತು ಗ್ರಹ ನಮ್ಮ ರಾಶಿಯಲ್ಲಿ ಉನ್ನತ ಸ್ಥಾನದಲ್ಲಿ ಇರುತ್ತದೆ ಅನೇಕ ಒಳ್ಳೆಯ ಘಟನೆಗಳು ನಮ್ಮ ಸುತ್ತ ನಡೆಯುತ್ತದೆ

ಶನಿ ಸಂಚಾರದ ಜೊತೆ ಕೇತು ಸಂಚಾರವು ಇನ್ನು ಕೇತು ರಾಹು ಒಂದು ವರ್ಷಗಳಿಂದ ರಾಶಿ ಬದಲಾಯಿಸುತ್ತದೆ. 2023 ಗ್ರಹಗಳ ಸಂಚಾರ ದೃಷ್ಟಿಯಿಂದ ಪ್ರಮುಖ ವರ್ಷವಾಗಲಿದೆ ಇದರಿಂದ ನಿಮಗೆ ಹಲವಾರು ಲಾಭಗಳನ್ನು ಕೂಡ ಪಡೆದುಕೊಳ್ಳುತ್ತೀರಾ.ಕೇತು 2023ರಲ್ಲಿ ಅಕ್ಟೋಬರ್ ಕನ್ಯಾ ರಾಶಿಯಲ್ಲಿ ಪ್ರವೇಶಿಸಲಿದೆ. ಪ್ರತಿಯೊಂದು ರಾಶಿಯಲ್ಲಿ ಪ್ರವಾಹವಿರಲಿದ್ದು ಈ ಕೇತು ಸಂಚಾರ ಹೀಗೆ ಪ್ರಭಾವ ಬೀರಲಿದ್ದು ಎಂದು ಹೇಳಲಾಗಿದೆ ನೋಡಿ. 2023ರ ವರ್ಷದ ಪ್ರಾರಂಭದ ದಿನದಲ್ಲಿ ಕೇತು ಕನ್ಯಾ ರಾಶಿಯಲ್ಲಿ ಇರುವುದರಿಂದ ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಬಹುದು ಹಾಗೆ ಆರೋಗ್ಯದ ಕಡೆ ಗಮನಕೊಟ್ಟರೆ ನಿಮಗೆ ತುಂಬಾನೇ ಒಳ್ಳೆಯದು

ಹೆಚ್ಚಾಗಿ ನೀವು ಆಹಾರದ ಕಡೆ ಗಮನ ಕೊಡಬೇಕು. ಏಕೆಂದರೆ ನಮ್ಮ ಆರೋಗ್ಯ ನಮ್ಮ ಆಹಾರದ ಮೇಲೆ ನಿಂತಿರುತ್ತದೆ ಎಲ್ಲವೂ ಕೂಡ ಮಿತವಾಗಿ ಬಳಸಿದರೆ ತುಂಬಾನೇ ಉಪಯೋಗಕರವಾಗುತ್ತದೆ. ನೀವು ನಿಮ್ಮ ಸ್ನೇಹಿತರ ನಡುವೆ ಇರುವಂತಹ ಬಾಂಧವ್ಯವನ್ನು ಯಾವುದೇ ರೀತಿಯಾದಂತಹ ಸಮಸ್ಯೆ ಬಂದರೂ ಕೂಡಅವರ ಜೊತೆ ಜಗಳ ಮಾಡಬಾರದು

ಏಕೆಂದರೆ ಇದು ಸಂಬಂಧದ ಮೇಲೆ ಪ್ರಭಾವ ಬಿದ್ದುಸಂಪೂರ್ಣವಾಗಿ ನೀವು ಪ್ರೀತಿ ಮಾಡುವಂತಹ ವ್ಯಕ್ತಿಗಳನ್ನು ಕಳೆದುಕೊಳ್ಳುತ್ತೀರಾ ಪ್ರಸ್ತುತವಾಗಿ ಈ ಸಮಯ ನಿಮಗೆ ತುಂಬಾನೇ ಕಠಿಣವಾಗುತ್ತದೆ ಹಾಗಾಗಿ ಆರ್ಥಿಕ ಸಮಸ್ಯೆ ತುಂಬಾನೇ ಎದುರಾಗುತ್ತದೆ ನೀವು ಎದುರಿಸಿ ನಿಂತರೆ ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ಮುಖ್ಯವಾಗಿ ಹೇಳಬೇಕೆಂದರೆ ನಿಮ್ಮ ವ್ಯಕ್ತಿತ್ವದಲ್ಲಿ ತುಂಬಾನೇ ಬದಲಾವಣೆ ಕಾಣುತ್ತೀರ 2023 ವರ್ಷ ನಿಮಗೆ ಅದೃಷ್ಟ ತರುವಂತ ವರ್ಷವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.