ವರ್ಷ 2023 ರ ಆಗಸ್ಟ್ ತಿಂಗಳಿನ ಬುದ್ಧ ದೇವನು ವಕ್ರಿಯಾಗಲಿರುವ ದಿನವಾಗಿರಲಿದೆ. ಪ್ರಸ್ತುತ ಬುದ್ಧ ದೇವನು ತನ್ನ ಮಿತ್ರನಾಗಿರುವ ಸೂರ್ಯದೇವನ ರಾಶಿ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಲ್ಲದೇ ಈಗಾಗಲೇ ಸೂರ್ಯದೇವನೊಂದಿಗೆ ಬುದ್ಧ ದೇವನು ಮೂಲಕ ಇಲ್ಲಿ ಬುಧಾ ದಿತ್ಯ ರಾಜ ಯೋಗದ ನಿರ್ಮಾಣವನ್ನು ಸಹ ಮಾಡಿದ್ದಾನೆ. ಆದರೆ ಆಗಸ್ಟ್ ತಿಂಗಳಿನ 26ನೇ ತಾರೀಖಿನ ದಿನದಂದು ದೇವನು ಇದೇ ರಾಶಿಯಲ್ಲಿದ್ದು,
ವಕ್ರಿ ಆಗುವುದು ಎಂದರೆ ಇನ್ನು ಒಂದು ಗ್ರಹವು ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಪ್ರತಿ ತಡವಾಗುವುದು. ಒಂದು ಮಾಹಿತಿಯ ಪ್ರಕಾರ ಯಾವುದೇ ಒಂದು ಗ್ರಹವು ವಿರುದ್ಧ ದಿಕ್ಕಿನಲ್ಲಿ ಚಲಿಸುವುದಿಲ್ಲ ಎಂದು ಹೇಳಲಾಗಿದೆ. ಯಾದರು ಕೆಲ ಬಾರಿ ಮಾತ್ರ ಗ್ರಹಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ ಎಂದು ಭಾಸವಾಗುತ್ತದೆ. ಆದರೆ ನವಗ್ರಹಗಳಲ್ಲಿ ರಾಹು ಮತ್ತು ಕೇತು ಗ್ರಹಗಳು ಮಾತ್ರ ಖಂಡಿತ ವಿರುದ್ಧ ದಿಕ್ಕಿನಲ್ಲಿ ಸದಾ ಚಲಿಸುತ್ತವೆ ಎಂದು ಸಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪ್ರಸ್ತುತ ಬುದ್ಧ ದೇವನು ವಕ್ರಿಯಾಗುವ ಪ್ರಕ್ರಿಯೆಗೆ ಒಳಗಾಗುವುದರಿಂದವಾಗಿ ಇದರ ಪ್ರಭಾವವು ಧನು ರಾಶಿಯ ಜಾತಕ ದವರು ಮೇಲೆ ಹೇಗೆ ಕಾಣಿಸಿಕೊಳ್ಳಲಿವೆ ಅನ್ನೋದು ಇಲ್ಲಿ ಅತ್ಯಂತ ಪ್ರಮುಖವಾಗಿರಲಿದೆ. ಕಾರಣ ಬುದ್ಧ ದೇವನು ನವಗ್ರಹಗಳಲ್ಲಿ ರಾಜಕುಮಾರನ ಪದವಿಯನ್ನು ಪ್ರದಾನ ಮಾಡಲಾಗಿದೆ.
ಅಲ್ಲದೇ ಬುದ್ದನಿಗೆ ಬುದ್ಧಿಯ ದೇವತಿ ಅಥವಾ ಬುದ್ಧಿಯ ಕಾರಕ ಗ್ರಹ ಎಂದು ಸಹ ಹೇಳಲಾಗುತ್ತದೆ. ಅಲ್ಲದೆ ತರ್ಕಶಾಸ್ತ್ರದ ಕಾರಕನು ಕೂಡ ಬುದ್ಧ ದೇವನು ಎನ್ನ ಲಾಗುತ್ತದೆ. ವಿಶೇಷವಾಗಿ ಅತ್ಯುತ್ತಮ ಸಂವಹನ ಕೌಶಲ್ಯಕ್ಕೂ ಬುದ್ಧ ಕಾರಣನಾಗಲಿದ್ದಾನೆ. ಹಾಗೆ ಬುಧನು ಅತ್ಯಂತ ಯೌವನಾವಸ್ಥೆಯ ಜೊತೆಗೆ ಹೆಚ್ಚು ಸುಂದರ ವಾಗಿರುವ ಗ್ರಹ ಎಂದು ಸಹ ನಂಬಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ