ಮಾರ್ಗಶೀರ್ಷ ಮಾಸದಲ್ಲಿ ತಪ್ಪದೇ ಈ ಕೆಲಸವನ್ನು ಮಾಡಿ..! 

Featured Article

ಡಿಸೆಂಬರ್ 13ರಂದು ಬುಧವಾರದಿಂದ ಮಾಸ ಪ್ರಾರಂಭವಾಗಲಿದ್ದು, ಈ ಪವಿತ್ರ ಮಾಸ ದಲ್ಲಿ ಯಾವ ಕೆಲಸಗಳನ್ನು ಮಾಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.ಸನಾತನ ಧರ್ಮದಲ್ಲಿ ಧಾರ್ಮಿಕ ಮಹತ್ವವಿದೆ. ಈ ಮಾರ್ಗಶಿರ ಮಾಸವು ಶ್ರೀಕೃಷ್ಣನಿಗೆ ಪ್ರಿಯವಾದ ಮಾಸವಾಗಿದೆ.

ಮಾರ್ಗಶಿರ ಮಾಸವು ಕಾರ್ತಿಕ ಮಾಸದ ಅಂತ್ಯ ದೊಂದಿಗೆ ಪ್ರಾರಂಭವಾಗುತ್ತದೆ. ಮಾರ್ಗಶಿರ ಮಾಸ ಡಿಸೆಂಬರ್ 13 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಕೆಲವು ನಿಯಮಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಒಂದು ಮಾರ್ಗಶಿರ ಮಾಸದಲ್ಲಿ ಪಠಿಸಬೇಕಾದ ಮಂತ್ರ ಮಾರ್ಗಶಿರ ಮಾಸವು ಶ್ರೀ ಕೃಷ್ಣನಿಗೆ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಪೂಜೆ ಮಾಡುವಾಗ  ದಾಮೋದರಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಇದನ್ನು ನೂರಾ ಎಂಟು ಬಾರಿ ಉಚ್ಚರಿಸಿ ಇದನ್ನು ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸಬಹುದು.

ಎರಡು ಪಾಪಗಳಿಂದ ಮುಕ್ತಿ ಹೊಂದಲು ಶ್ರೀ ಕೃಷ್ಣನಿಗೆ ಭಗವದ್ಗೀತೆ ಗಜೇಂದ್ರ ಮೋಕ್ಷ ಮತ್ತು ವಿಷ್ಣು ಸಹಸ್ರನಾಮ.ಮೂರು ಶಂಖವನ್ನು ಪೂಜಿಸಿ ಮಾರ್ಗಶಿರ ಮಾಸದಲ್ಲಿ ಶಂಖವನ್ನು ಪೂಜಿಸಿ ಗಂಗಾ ಜಲ ವನ್ನು ಶಂಖದಲ್ಲಿ ಹಾಕಿ ಇಡೀ ಮನೆಯಲ್ಲಿ ಸಿಂಪಡಿಸಿ ಈ ನೀರನ್ನು ಸಿಂಪಡಿಸುವುದರಿಂದ ನಿಮ್ಮ ಮನೆಯಲ್ಲಿನ ಭಿನ್ನಾಭಿಪ್ರಾಯವನ್ನು ತೆಗೆದುಹಾಕಬಹುದು.

ಇದರಿಂದ ನಿಮ್ಮ ಮನೆಯ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ನಾಲ್ಕು ವಿಷ್ಣು ಮಂತ್ರವನ್ನು ಪಠಿಸಿ.ಇನ್ನು ಭಗವತಿ ವಾಸುದೇವಾಯ ಇದು ಒಂದು ಅದ್ಭುತ ವಾದ ಮಂತ್ರವಾಗಿದೆ. ಈ ಮಂತ್ರವನ್ನು ಮಾರ್ಗಶಿರ ಮಾಸದಲ್ಲಿ ಪಠಿಸಬೇಕು.ಪೂಜೆಯ ಸಮಯದಲ್ಲಿ ವಿಷ್ಣುವಿಗೆ ತುಳಸಿ ದಳವನ್ನು ಸಹ ಅರ್ಥೈಸಬೇಕು.

ಐದು ಆಸೆಗಳು ಈಡೇರಿಕೆಗಾಗಿ ಮಾರ್ಗಶಿರ ಮಾಸದಲ್ಲಿ ಕೃಷ್ಣ ನಮಃ ಎಂಬ ಮಂತ್ರವನ್ನು ದಿನಕ್ಕೆ ನೂರಾ ಎಂಟು ಬಾರಿ ಪಠಿಸುವುದರಿಂದ ಮಕ್ಕಳ ಭಾಗ್ಯವನ್ನು ಪಡೆಯಬಹುದು. ಈ ಮಂತ್ರವನ್ನು ಪಠಿಸಿದ ನಂತರ ಕರ್ಪುರದಲ್ಲಿ ತುಳಸಿ ಗಿಡಕ್ಕೆ ಪ್ರದಕ್ಷಿಣೆಯನ್ನು ಹಾಕಿ ಹೀಗೆ ಮಾಡುವುದರಿಂದ ನಿಮ್ಮ ಅಪೇಕ್ಷಿತ ಆಸೆ ಇಡೆರುತ್ತದೆ.ಮಾರ್ಗಶಿರ ಮಾಸದಲ್ಲಿ ಜಗಳವಾಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಆಸೆಗಳು ಇರುವುದಿಲ್ಲ. ಆದ್ದರಿಂದ ಈ ಮಾಸದಲ್ಲಿ ವಾದ ವಿವಾದಗಳಿಂದ ಸಾಧ್ಯವಾದಷ್ಟು ದೂರವಿರಿ.

Leave a Reply

Your email address will not be published. Required fields are marked *