ಈ ಐದು ರಾಶಿಗಳು ಒಂದು ತಿಂಗಳು ಹುಷಾರಾಗಿರಿ

Featured Article

ಈ ಐದು ರಾಶಿಗಳು ಒಂದು ತಿಂಗಳು ಹುಷಾರಾಗಿರಿ

ಗುರು ಮಾರ್ಚ್ 31 ರಂದು ಮೀನ ರಾಶಿಯಲ್ಲಿ ಅಸ್ತಮಿಸುತ್ತಿದೆ ಮತ್ತು ಮುಂದಿನ ಒಂದು ತಿಂಗಳ ಕಾಲ ಸಾಗಲಿದೆ ಈ ಮಧ್ಯ ಗುರು ಗ್ರಹವು ಏಪ್ರಿಲ್ 22ನೇ ತಾರೀಕು ನಿಗದಿತ ಸ್ಥಿತಿಯಲ್ಲಿ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ ಹಾಗಾಗಿ ಯಾವ ರಾಶಿಗಳಿಗೆ ಗುರುವಿನ ಅಸ್ತಮದಿಂದಾಗಿ ಪ್ರತಿ ಕೊಲ್ಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಗುರು ಗ್ರಹವು ಮಾರ್ಚ್

31 ರಂದು ಮೀನ ರಾಶಿಯಲ್ಲಿ ಅಸ್ತಮಿಸುತ್ತದೆ ಹಾಗೆ ಮೀನ ರಾಶಿಯಲ್ಲಿ ಗುರುಗ್ರಹಸ್ತಮಿಸಿದ ನಂತರ ಗುರುವು ಮುಂದಿನ ಒಂದು ತಿಂಗಳ ಕಾಲ ಸ್ಥಿರವಾಗಿ ಉಳಿಯುತ್ತಾನೆ ಮತ್ತು ಮೇಷ ರಾಶಿಗೆ ಸಲ್ಲಿಸಿದಾಗ ಏಪ್ರಿಲ್ 30ನೇ ತಾರೀಕು ಉದಯಿಸುತ್ತಾನೆ ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಗುರು ಗ್ರಹದ ಅಸ್ತಿತ್ವವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ ಗುರುವಿನ ಅಸ್ತಿತ್ವದಿಂದಾಗಿ ಎಲ್ಲಾ ರೀತಿಯ ಶುಭಕಾರ್ಯಗಳು ನಿಂತು ಹೋಗುತ್ತವೆ ಮತ್ತು ಅದರ ಪ್ರತಿಕೂಲ ಪರಿಣಾಮವು ಅನೇಕ ರಾಶಿಗಳ ಮೇಲೆ ಬೀಳುತ್ತದೆ ಗುರುಗ್ರಹದ ಅಸ್ತಮದಿಂದಾಗಿ ಜನರು ಕುಟುಂಬ ಜೀವನ ಆರೋಗ್ಯ ಜೀವನ ಮತ್ತು

ಆರ್ಥಿಕ ಸ್ಥಿತಿಯಲ್ಲಿ ಅನೇಕ ಗಳನ್ನು ಅನುಭವಿಸುತ್ತಾರೆ ಗುರು ಗ್ರಹ ದಾಸ್ತಮದಿಂದಾಗಿ ಯಾವ ರಾಶಿಗಳಿಗೆ ತೊಂದರೆಯಾಗುತ್ತದೆ ಮತ್ತು ಕಷ್ಟದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಅನ್ನುವುದಾದರೆ ನಾನು ಹೇಳುತ್ತಾ ಹೋಗುತ್ತೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಗುರು ಗ್ರಹದ ಚಲನೆಯಿಂದಾಗಿ ಮಿಥುನ ರಾಶಿಗಳಿಗೆ ಪರಿಣಾಮ ಬೀರುತ್ತದೆ ಮಿಥುನ ರಾಶಿಗಳಿಗೆ ಮೀನ ರಾಶಿಯಲ್ಲಿ ಇರುವುದರಿಂದ ವ್ಯಾಪಾರ ವರ್ಗದವರಿಗೆ ಸಮಯ ಸ್ವಲ್ಪ ಕಷ್ಟವಾಗುತ್ತದೆ ವಾಸ್ತವವಾಗಿ ವ್ಯಾಪಾರ ಅಥವಾ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಅಂದರೆ ಪಾರ್ಟ್ನರ್ಶಿಪ್ ಅಲ್ಲಿ ವ್ಯವಹಾರ ಮಾಡುತ್ತಿದ್ದರೆ ಈ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದರೊಂದಿಗೆ ನಿಮ್ಮ ವೈವಾಹಿಕ ಜೀವನದಲ್ಲೂ ಸಮತೋಲನವನ್ನು ಕಾಯ್ದುಕೊಳ್ಳಬೇಕು ಇದರೊಂದಿಗೆ

ಈ ಅವಧಿಯಲ್ಲಿ ಯಾವುದೇ ರೀತಿಯ ಚರ್ಚೆ ಭಾಗಿಯಾಗದಂತೆ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಇನ್ನೂ ಕನ್ಯಾ ರಾಶಿ ಅವರು ಕೂಡ ಗುರುವಿನ ಸ್ಥಾನ ಅಸ್ತವಿಷ್ಟದಿಂದ ಪರಿಣಾಮ ಉಂಟಾಗುತ್ತದೆ ಕನ್ಯಾ ರಾಶಿಯವರು ಮೀನ ರಾಶಿಯಲ್ಲಿ ಗುರುವಿನ ಅಸ್ತಿತ್ವದಿಂದಾಗಿ ವೈವಾಹಿಕ ಸಂಬಂಧಗಳಲ್ಲಿ ಸಾಕಷ್ಟು ಎಡಳಿತಗಳನ್ನು ಎದುರಿಸಬೇಕಾಗುತ್ತದೆ ಈ ಅವಧಿಯಲ್ಲಿ ಯಾವುದೇ ರೀತಿಯ ಚರ್ಚೆ ಅಂದರೆ ನಾನು ಆಗಲೇ ಹೇಳಿದ ಹಾಗೆ ವಿವಾದಗಳಿಗೆ ಏನು ಮಾಡಿಕೊಳ್ಳಬೇಡಿ ಅಲ್ಲದೆ ನಿಮ್ಮ ಸಂಗಾತಿಯೊಂದಿಗೆ ನೀವು ವಿವಾದಗಳನ್ನು ಹೊಂದಿರಬಹುದು ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಹಲವಾರು

ಸಮಸ್ಯೆಗಳು ಉದ್ಭವಿಸುತ್ತವೆ ಈ ಸಮಯದಲ್ಲಿ ನಿಮ್ಮ ಮಾತು ಇತರರೊಂದಿಗೆ ಚೆನ್ನಾಗಿ ಪ್ರಸ್ತುತಪಡಿಸಿ ಅಂದರೆ ಮಾತಿನಿಂದಲೇ ಕೆಲವು ಒಮ್ಮೆ ಜಗಳ ಆಗುವ ಸಾಧ್ಯತೆ ಇದೆ ಆದಷ್ಟು ಕಡಿಮೆ ಮಾತನಾಡಿ ಅದರಲ್ಲೂ ಕೂಡ ಸಂಗಾತಿಯ ಜೊತೆಗೆ ವಿವಾದಕ್ಕೆ ಹೋಗುವ ಬೇಡಿ ಸ್ವಲ್ಪ ತಾಳ್ಮೆ ಇರಲಿ. ಧನಸ್ಸು ರಾಶಿಗಳಿಗೆ ಕೂಡ ಮೀನ ರಾಶಿಯಲ್ಲಿ ಗುರುವಿನ ಅಸ್ತಿತ್ವದಿಂದಾಗಿ ವಿಧಾನಸು ರಾಶಿಗಳಿಗೂ ಕೂಡ ಆರೋಗ್ಯ ಸಂಬಂಧಪಟ್ಟ ಕಾಳಜಿಯನ್ನು ವಹಿಸಬೇಕಾಗುತ್ತದೆ ಗಮನಹರಿಸಬೇಕಾಗುತ್ತದೆ

ಅಲ್ಲದೆ ಆರೋಗ್ಯ ಸಮಸ್ಯೆ ಸಂಬಂಧಿಸಿದ ಆದಕ್ಕಾಗಿ ನೀವು ತಾಯಿಯ ದಿನನಿತ್ಯದ ತಪಾಸಣೆಯನ್ನು ಮಾಡಲು ನೀವು ನೋಡಿಕೊಳ್ಳಬೇಕಾಗುತ್ತದೆ ಅದನ್ನು ಬಹಳ ಎಚ್ಚರಿಕೆಯಿಂದ ತಪಸ್ಸನ್ನು ಮಾಡಿ ಇದರೊಂದಿಗೆ ಯಾರೊಂದಿಗೂ ಸಂಪತ್ತು ಸಮತೋಲನ ಹೊಂದಿರುವವರಿಗೆ ಸ್ವಲ್ಪ ತೊಂದರೆ ಆಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ. ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *