ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಮನೆಮದ್ದು ಕ್ಯಾಲ್ಸಿಯಂ ಹೆಚ್ಚಿಸಲು ಆಹಾರ
ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಮನೆಮದ್ದು ಕ್ಯಾಲ್ಸಿಯಂ ಹೆಚ್ಚಿಸಲು ಆಹಾರ
ಸರ್ವರಿಗೂ ಭಕ್ತಿಯ ಆತ್ಮೀಯರೇ ಈ ದಿನದ ಸಂಚಿಕೆಯಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸುವಂತಹ ಒಂದು ದಿ ಬೆಸ್ಟ್ ಡ್ರಿಂಕ್ ಅಂತ ಹೇಳಬಹುದು ಕ್ಯಾಲ್ಸಿಯಂ ಮತ್ತು ಅದು ಯಾವುದು ಅಂತ ಹೇಳಿದರೆ ಪಾಲಕ್ ಹಾಗೂ ಮೆಂತ್ಯ ಜೊತೆಗೆ ನುಗ್ಗಿ ಸೊಪ್ಪು ಈ ಮೂರು ಸೊಪ್ಪನ್ನು ಸೇರಿಸಿಕೊಂಡಾದರೂ ಮಾಡಬಹುದು ಹೀಗೆ ಈ ಮೂರು ಸೊಪ್ಪಿನಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶ ನಮ್ಮ ಕ್ಯಾಲ್ಸಿಯಂ ಕೊರತೆಯನ್ನು

ಬಹಳ ಬೇಗನೆ ನಿವಾರಣೆ ಮಾಡುತ್ತದೆ ಕಾಳುಗಳಿಗಿಂತಲೂ ಬೇಗ ಕ್ಯಾಲ್ಸಿಯಂ ಅಬ್ಸರ್ವ್ ಮಾಡುವಂತ ತರಕಾರಿಗಳಲ್ಲಿ ತರಕಾರಿಗಳಿಗಿಂತಲೂ ಬೇಗ ಕ್ಯಾಲ್ಸಿಯಂ ಅಬ್ಸರ್ ಆಗುವಂಥದ್ದು ಸೊಪ್ಪುಗಳಲ್ಲಿ ಆ ಸೊಪ್ಪುಗಳಲ್ಲಿ ಪ್ರಧಾನವಾಗಿ ಇರುವಂತಹ ಒಂದು ಸೊಪ್ಪು ಅಂತ ಹೇಳಿದರೆ ಈ ನುಗ್ಗೆ ಸೊಪ್ಪು ಪಾಲಕ್ ಸೊಪ್ಪು ಹಾಗೂ ಮೆಂತ್ಯ ಸೊಪ್ಪು ಈ ಸೊಪ್ಪುಗಳ ಬಳಕೆಯನ್ನು ನೀವು ಮಾಡುವುದರಿಂದಾಗಿ ನಿಮ್ಮಲ್ಲಿ ಕ್ಯಾಲ್ಸಿಯಂ ಕೊರತೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಷ್ಟು ಅಂದರೆ ಮೂರು ಸೊಪ್ಪುಗಳು ಸೇರಿದರು ಕೂಡ ನೂರರಿಂದ 150 ಗ್ರಾಂ ಅಷ್ಟು ಆಗಬೇಕು ಒಂದೊಂದು ಸೊಪ್ಪು 50 ಗ್ರಾಂ ತೆಗೆದುಕೊಳ್ಳಬಹುದು
ಅಥವಾ ಮೂರು ಸೊಪ್ಪು ಸೇರಿಸಿ ಈಕ್ವಲ್ ಟು 100 ಗ್ರಾಂ ಇದನ್ನು ಏನು ಮಾಡಬೇಕು ಸ್ವಲ್ಪ ನೀರು ಹಾಕಿ ಸ್ವಲ್ಪ ಪೇಸ್ಟ್ ತರ ರುಬ್ಬಿಕೊಳ್ಳಬೇಕು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಅದರಲ್ಲಿ ಒಂದೂವರೆ ಕಾಳಷ್ಟು ಒಂದು ಗ್ರಾಮಿನಷ್ಟು ಎಲೆ ಜೊತೆಗೆ ಬಳಸುವಂತಹ ಸುಣ್ಣವನ್ನು ಬಳಸಬೇಕು ಹೀಗೆ ಬಳಸಿ ನೀವು ಅದನ್ನು ಸೇವನೆ ಮಾಡಿದರೆ ನಿಮ್ಮಲ್ಲಿ ಕೇಳಿ ನೂರು ವರ್ಷದವರೆಗೂ ಬರುವುದಿಲ್ಲ ಅದ್ಭುತವಾಗಿರುವಂತಹ ಹೆಚ್ಚಿಗೆ ಮಾಡುವಂತಹ ಆಹಾರವಾಗುತ್ತದೆ ಇದರ ಬದಲಾಗಿ ಕ್ಯಾಲ್ಸಿಯಂ ಕೊರತೆ ನಿವಾರಣೆಗಾಗಿ ತಾವು ಕೆಮಿಕಲ್ ಔಷಧಿಗಳನ್ನು ತೆಗೆದುಕೊಂಡರೆ ಅದರಲ್ಲಿ ಬ್ಲಡ್ ಅನ್ನು ಆಕ್ಸಿಡೆಂಟ್ ಹೆಚ್ಚು ಮಾಡುವಂತಹ
ಕೆಮಿಕಲ್ ಇರುತ್ತವೆ ಹಾಗೂ ತುಂಬಾ ಹಾರ್ಡ್ ಮಾಡುತ್ತದೆ ಕ್ಯಾಲ್ಸಿಫಿಕೇಶನ್ ಆಯ್ತು ಅಂತ ಹೇಳಿದರೆ ಸಡನ್ ಅರೆಸ್ಟ್ ಆಗುತ್ತದೆ ಹಾರ್ಟ್ ಅಟ್ಯಾಕ್ ಬದುಕಿಸಬಹುದು ಆದರೆ ಕಾರ್ಡಿಯಕ್ ಅರೆಸ್ಟ್ ಅಂದರೆ ಬದುಕಿಸುವುದಕ್ಕೆ ದಾರಿ ಇರುವುದಿಲ್ಲ ಹಾಗಾಗಿ ನಿಮಗೇನಾದರೂ ಈ ಒಂದು ಹೃದಯದ ರಕ್ತನಾಳಗಳಲ್ಲಿ ಸಮಸ್ಯೆ ಬರಬಾರದು ಕಿಡ್ನಿ ಫೇಲ್ ಆಗಬಾರದು ಹಾರ್ಟಿಗೆ ತೊಂದರೆ ಆಗಬಾರದು ಸೂಕ್ಷ್ಮ ನರಗಳಲ್ಲಿ ಕ್ಯಾಲ್ಸಿಯಂ ಮೆದುಳಲ್ಲಿ ಆಯ್ತು ಎಂದರೆ ಬ್ರೈನ್ ಸನ್ ಸ್ಟ್ರೋಕ್ ಹೀಗೆ ಇರುವಂತಹ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಇಂಥ ಸಮಸ್ಯೆಗಳು ಬರಬಾರದು ಬ್ರೈನ್ ಕಿಡ್ನಿ ಹಾರ್ಟ್ ಇಂಟರೆಸ್ಟ್ ಟೈಮ್ ಇವೆಲ್ಲವೂ ಗೋಳು ಕೂಡ ಬ್ಯಾಂಕ್ ಕ್ರಿಯೇಟ್ ಆಗಬಾರದು ಎಂದರೆ ತಾವು ಕ್ಯಾಲ್ಸಿಯಂ ಗೆ ರಾಸಾಯನಿಕ ಔಷಧಿಗಳನ್ನು
ಸೇವನೆ ಮಾಡುವುದನ್ನು ನಿಲ್ಲಿಸಬೇಕು ಅದರ ಬದಲಾಗಿ ಈ ರೀತಿಯಾಗಿ ನೈಸರ್ಗಿಕವಾಗಿ ತಮ್ಮ ಕ್ಯಾಲ್ಸಿಯಂ ಕೊರತೆಯನ್ನು ನೀವು ನಿವಾರಿಸಿಕೊಳ್ಳಬಹುದು ಜೊತೆಗೆ ಕ್ಯಾಲ್ಸಿಯಂ ಕೊರತೆ ಬರುವುದಕ್ಕೆ ಅಜೀರ್ಣ ಮತ್ತು ಮಲಬದ್ಧತೆ ಪ್ರಧಾನ ಕಾರ್ಯಕ ಆ ಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಿಸಿಕೊಳ್ಳಬೇಕು ಎಂದರೆ ಏನು ಮಾಡಬೇಕು ಈ ಒಂದು ಕಷಾಯವನ್ನು ಸೇವನೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606