ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬೆಂಗಳೂರು ಈ ಕ್ಷೇತ್ರಕ್ಕೆ ಬಂದು ರಾಹುಕಾಲದಲ್ಲಿ ಪೂಜಿಸಿದರೆ ಯಾವೆಲ್ಲ ಸಂಕಷ್ಟಗಳು ದೂರವಾಗುತ್ತದೆ ಗೊತ್ತಾ

Featured Article

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನಮ್ಮ ನಾಡಿನಲ್ಲಿರುವಂತಹ ಶಕ್ತಿ ದೇವತೆಗಳಿಗಂತು ಲೆಕ್ಕವೇ ಇಲ್ಲ ಅದರಲ್ಲೂ ಈ ತಾಯಿಯ ಕೃಪೆ ಆದ್ರೆ ಸಾಕು ಎಂತಹ ಕಷ್ಟಗಳು ಇದ್ದರೂ ಮಂಜಿನಂತೆ ಕರಗಿ ಹೋಗುತ್ತವೆ.

ಇವತ್ತು ನಾವು ಮಹಿಮಾನ್ವಿತಳಾದ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಅಂಬಾ ಮೋಹಿನಿ ದೇವತಾ ತ್ರಿಭುವನಿ ಆನಂದ ಸಂದಾಯಿನಿ ವಾಣಿ ಪಲ್ಲವವಾಣಿ ವೇಣು ಮುರಳಿ ಗಾನಪ್ರಿಯ ಲೋಲಿನಿ ಕಲ್ಯಾಣಿ ಉಡುರಾಜಬಿಂಬವದನಾ ಧೂಮ್ ರಾಕ್ಷಸಂಭಹಾರಣಿ ಚಿದ್ರೂಪಿ ಪರದೇವತ ಭಗವತಿ ಶ್ರೀ ರಾಜರಾಜೇಶ್ವರಿ ಎನ್ನುವ ಸ್ತುತಿಯನ್ನು ಭಕ್ತಿಯಿಂದ ಪಠಿಸುವವರ ಇಷ್ಟಾರ್ಥಗಳನ್ನು ಪೂರೈಸುವ ಜಗನ್ಮಾತೆಯಾದ

ರಾಜರಾಜೇಶ್ವರಿ ದೇವಿಯ ಆಲಯವು ಬೆಂಗಳೂರಿನಲ್ಲಿರುವ ಪ್ರಸಿದ್ಧ ದೇವಾಲಯವಾಗಿದ್ದು ಈ ದೇಗುಲವು ಗೋಪುರ ಕಮಾನು ಪ್ರದಕ್ಷಿಣ ಪಥ ಮುಖ ಮಂಟಪ ಗರ್ಭಗೃಹವನ್ನು ಒಳಗೊಂಡಿದೆ ಸುಂದರವಾದ ಈ ಆಲಯವನ್ನು ಸಂಪೂರ್ಣವಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು ಈ ದೇಗುಲದ ಪ್ರಮುಖ ಆಕರ್ಷಣೆಯಾಗಿ ರಾಜರಾಜೇಶ್ವರಿ ದೇವಿಯು ಕಂಗೊಳಿಸುತ್ತಿದ್ದಾಳೆ .

ಸುಮಾರು ಆರು ಅಡಿ ಉದ್ದವಿರುವ ಅಮ್ಮನವರ ವಿಗ್ರಹವನ್ನು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದ್ದು ಸಿಂಹ ವಾಹನದ ಮೇಲೆ ಕುಳಿತುಕೊಂಡು ತಾಯಿಯು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ ಈ ದೇಗುಲದಲ್ಲಿ ಆದಿಶಕ್ತಿಯ ಜೊತೆ ನಾಗನಾಥನ ಮೂರ್ತಿಯನ್ನು ಕೂಡ ಸ್ಥಾಪಿಸಲಾಗಿದೆ ವಿದ್ಯಾಭ್ಯಾಸ ಸಮಸ್ಯೆ ಮತ್ತು ವಿವಾಹ ವಿಳಂಬ ಸಮಸ್ಯೆಯಿಂದ ಬಳಲುತ್ತಿರುವವರು ಈ ದೇಗುಲಕ್ಕೆ ಬಂದು ತಾಯಿಗೆ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗಿ ಪೂಜೆ ಮಾಡಿಸುವುದರಿಂದ ಅವರ ಸಮಸ್ಯೆಗಳು ಶೀಘ್ರವಾಗಿ ದೂರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ .

ಅದರಲ್ಲೂ ಮಂಗಳವಾರ ಶುಕ್ರವಾರದ ದಿನಗಳಂದು ಈ ದೇವಿಗೆ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗುವುದರಿಂದ ವಿಶೇಷ ಫಲಗಳು ದೊರಕುತ್ತದೆ ಅನ್ನುವುದು ಇಲ್ಲಿಗೆ ಬರುವ ಭಕ್ತರ ಚಲವಾದ ನಂಬಿಕೆಯಾಗಿದೆ ಇನ್ನು ಈ ದೇಗುಲದ ಗೋಪುರದ ಮೇಲೆ ಚಿತ್ರಿಸಿರುವ ದೇವತೆಗಳ ಶಿಲ್ಪಗಳು ದೇಗುಲದ ಮೆರೆಗನ್ನು ಇನ್ನಷ್ಟು ಹೆಚ್ಚಿಸಿದ್ದು ವಿಶೇಷ ಸಂದರ್ಭಗಳಲ್ಲಿ ದೇಗುಲವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಪ್ರತಿ ವರ್ಷವೂ ದೇವಿಯವರ್ಧಂತಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಈ ಸಮಯದಲ್ಲಿ ಚಂಡಿಕಾ ಹೋಮವನ್ನು ಕೂಡ ಇಲ್ಲಿ ನಡೆಸಲಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *