ಇದು ವಿದೇಶಿ ಹಣ್ಣು ಆದರೂ ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೇ ಲಾಭಗಳನ್ನು ಕೊಡುತ್ತೆ. ನೀವು ಯಾವುದಾದರು ಒಂದು ಅಂಗಡಿಗೆ ಹೋದಾಗ ಈ ಹಣ್ಣು ಖಂಡಿತವಾಗಿ ನೋಡಿ ಇವತ್ತು ಈ ಹಣ್ಣು ನಿಮಗೆ ಪರಿಚಯ ಮಾಡ್ತೀನಿ. ಸ್ನೇಹಿತರೆ ಈ ಟೊಮೆಟೊ ರೀತಿ ಕಾಣುವಂತಹ ಒಂದು ಕಿತ್ತಳೆ ಬಣ್ಣದ ಹಣ್ಣು ಇದಕ್ಕೆ ನಾರ್ಮಲ್ ಆಗಿ ಇದು ನಿಯಮವಾಗಿದ್ದರೂ ಕೂಡ ಇದು ಚೈನ್ಕ್ಕೆ ಸ್ಥಳೀಯವಾದ ಒಂದು ಹಣ್ಣು. ಇದನ್ನು ಇದರಿಂದ ನಮ್ಮ ದೇಹ ಕ್ಕೆ ಆರೋಗ್ಯಕರವಾದಂತಹ ಹಲವಾರು ಬೆನಿಫಿಟ್ ಗಳಿದೆ.
ಕೂಡ ಸಿಕ್ಕಾಗ ದಯವಿಟ್ಟು ಬಿಡಲು ಹೋಗ ಬೇಡಿ. ತುಂಬಾ ವಿಶೇಷವಾದಂತಹ ಅಪರೂಪ ವಾದ ಒಂದು ಹಣ್ಣು ಸ್ನೇಹಿತರೆ ಕೆಲವೊಂದು ವೈದ್ಯಕೀಯ ಸಂಶೋಧನೆಗಳ ಪ್ರಕಾರ ಈ ಹಣ್ಣಿನ ಸೇವನೆ ಮಾಡೋದ್ರಿಂದ ಮಾರಣಾಂತಿಕ ಕಾಯಿಲೆಗಳನ್ನು ಸಹ ನಮ್ಮನ್ನು ರಕ್ಷಣೆ ಮಾಡುತ್ತದೆ ಅಂತ ಹೇಳಲಾಗುತ್ತೆ.ಈ ಹಣ್ಣಿಗೆ ಭಾರತದ ಮಾರುಕಟ್ಟೆಯಲ್ಲಿ ಅಸಮರ್ಪಲ್ಲ ಅಂತ ಹೇಳುತ್ತಾರೆ.
ಈ ಹಣ್ಣಿನ ವೈಜ್ಞಾನಿಕ ಹೆಸರು ಡಿ ಸ್ಪೋರ್ಟ್ .ಹೌದು ಇದ್ರ ಲ್ಲಿ ವಿಟಮಿನ್ ಈ ಅಂಶ ಸಾಕಷ್ಟು ಪ್ರಮಾಣದಲ್ಲಿದ್ದು. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಸಹಾಯ ಮಾಡುತ್ತೆ. ನಮ್ಮ ಕಣ್ಣ ದೃಷ್ಟಿಗೆ ಸಂಬಂಧಿಸಿದಂತೆ ಹಲವಾರು ದೋಷ ಗಳಿಂದ ನಮ್ಮ ಕಣ್ಣಿನ ರಕ್ಷಣೆ ಮಾಡುತ್ತದೆ.
ಇದರಲ್ಲಿ ಕೇವಲ ವಿಟಮಿನ್, ಎ ವಿಟಮಿನ್ ಸಿ, ವಿಟಮಿನ್ ಕೆ ವಿಟಮಿನ್ ಬಿ ಒಂದು ವಿಟಮಿನ್ ಬಿಸಿ ಮತ್ತು ವಿಟಮಿನ್ ಬಿ ಸಿ ಇ ಪೊಟ್ಯಾ ಸಿಯಮ್ ತಾಮ್ರ, ಮೆಗ್ನಿ ಷಿಯಂ ರಂಜಕ ಮತ್ತು ಮ್ಯಾಂಗನೀಸ್ನ ಉತ್ತಮ ಮೂಲ ಈ ಹಣ್ಣಿನಲ್ಲಿ ಅಡಕವಾಗಿದೆ. ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ
https://youtu.be/qEP4d6znvIg?si=Un6nV9k5MeUD4A91