ಪೂರ್ವಭಾದ್ರ ನಕ್ಷತ್ರದವರ ರಹಸ್ಯಗಳು

Featured Article

ಈ ನಕ್ಷತ್ರದವರು ಇದ್ದಿದ್ದನ್ನು ಇದ್ದ ಹಾಗೆ ಹೇಳುವವರು ನೇರವಾಗಿ ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ ಪೂರ್ವಭಾದ್ರ ನಕ್ಷತ್ರದಲ್ಲಿ ಹುಟ್ಟಿದವರು ಪುಣ್ಯವಂತರು ಮಧ್ಯಮಗಾತ್ರದ ದೇಹ ಉದ್ದವಾದ ಮೊಣಕಾಲು ಹಾಗೂ ಪಾದಗಳು ಮುಖಲಕ್ಷಣವನ್ನು ನೋಡುವುದಾದರೆ ,

ಅಗಲವಾದ ಕೆನ್ನೆಗಳು ಗೋಲಿಯ ರೀತಿಯಲ್ಲಿ ಇರುವ ಕಣ್ಣುಗಳು ಕೂದಲು ಸ್ವಲ್ಪ ಕಡಿಮೆ ಇರಬಹುದು ತುಟಿಗೆ ಬಣ್ಣ ಹಚ್ಚುವುದೇ ಬೇಡ ಅಷ್ಟು ಚೆನ್ನಾಗಿ ಕೆಂಪಾಗಿ ಕಾಣುತ್ತದೆ ಇನ್ನು ಕೆಲವರಿಗೆ ಹೊಟ್ಟೆ ಬಂದಿರುವ ರೀತಿ ಕಾಣಬಹುದು ಈ ರೀತಿಯ ದೇಹ ಲಕ್ಷಣಗಳನ್ನು ಹೊಂದಿರುವ ಈ ನಕ್ಷತ್ರದವರು ತುಂಬಾ ಸೈಲೆಂಟ್ ಜನರು ಚೆನ್ನಾಗಿ ಮಾತನಾಡುತ್ತಾರೆ .

ಒಳ್ಳೆ ಭಾಷಣಕಾರರಾಗಿರುವ ಸಾಧ್ಯತೆಗಳು ಇರುತ್ತದೆ ಹೆಚ್ಚಿನ ಜನ ಎರಡಕ್ಕಿಂತ ಹೆಚ್ಚಿನ ಭಾಷೆಗಳನ್ನು ಸಹ ಮಾತನಾಡಬಹುದು ಯಾಕೆಂದರೆ ಇವರಿಗೆ ಹೊಸತನ್ನು ಕಲಿಯಲು ಇಷ್ಟವಿರುತ್ತದೆ ಬೇರೆ ಬೇರೆ ದೇಶಗಳ ಬಗ್ಗೆ ಅವರ ಜೀವನಶೈಲಿಯ ಬಗ್ಗೆ ತಿಳಿಯಲು ಆಸಕ್ತಿ ಇರುತ್ತದೆ ಹಾಗೂ ನಮ್ಮತನವನ್ನು ಬಿಟ್ಟು ಕೊಡದೆ ಬೇರೆ ಸಂಸ್ಕೃತಿಯ ಬಗ್ಗೆ ಕೆಲವರು ಅಧ್ಯಯನ ಮಾಡಬಹುದು ಒಟ್ಟಾರೆಯಾಗಿ ಜನರ ಜೊತೆ ಹೆಚ್ಚಾಗಿ ಬೆರೆಯುತ್ತಾರೆ ಎಲ್ಲರ ಸ್ನೇಹವನ್ನು ಗಳಿಸುತ್ತಾರೆ.

ಇನ್ನೂ ಪೂರ್ವಭದ್ರಾ ಎಂಬ ಪದ ಸಂಸ್ಕೃತದ ಎರಡು ಪದಗಳಿಂದ ಬಂದಿದೆ ಪೂರ್ವ ಎಂದರೆ ಮೊದಲು ಎಂದರ್ಥ ಭದ್ರ ಎಂದರೆ ಆಶೀರ್ವಾದ ಎಂದರ್ಥ ಈ ನಕ್ಷತ್ರದ ಹೆಸರಿಗೆ ತಕ್ಕಂತೆ ಇರುವ ಜನ ಯಾವುದೇ ಕೆಲಸ ಮಾಡಬೇಕಾದರೂ ದೇವರ ಆಶೀರ್ವಾದ ಇರಬೇಕು ಹಾಗಾಗಿ ಯಾವುದೇ ಕೆಲಸ ಮಾಡಲು ಇವರಿಗೆ ಉತ್ಸಾಹ ಇರುತ್ತದೆ .

ಮತ್ತು ಈ ನಕ್ಷತ್ರದ ಅಧಿಪತಿ ಗುರು ಆಗಿರುವುದರಿಂದ ಬುದ್ಧಿವಂತಿಕೆ ನಿಧಾನಗತಿಯಲ್ಲಿ ಸಿಗುತ್ತದೆ ಸಂಶೋಧನೆ ಮಾಡುವ ಕಡೆ ಕೆಲಸದ ಸ್ಥಳಗಳಲ್ಲಿ ಒಳ್ಳೆಯ ಕ್ರಿಯಾಶೀಲತೆಯಿಂದ ಬೆಳೆಯಲು ಈ ಗುರು ಮುಖ್ಯ ಕಾರಣರಾಗಿರುತ್ತಾರೆ ಹಾಗೂ ಆಧ್ಯಾತ್ಮದ ಕಡೆ ಮನ ಒಲಿಯುವಂತೆ ಮಾಡುತ್ತಾನೆ ಹೆಚ್ಚಿನ ಜನರು ಈ ಆದರ್ಶವನ್ನು ಇಟ್ಟುಕೊಂಡು ಒಬ್ಬರನ್ನು ತಮ್ಮ ಆದರ್ಶ ಗುರುಗಳಾಗಿ ಪಡೆದುಕೊಂಡಿರುತ್ತಾರೆ.

ಅವರ ಒಳ್ಳೆಯ ಗುಣಗಳನ್ನು ಒಳ್ಳೆಯ ಹೇಳಿಕೆಗಳನ್ನು ರೂಢಿ ಮಾಡಿಕೊಳ್ಳುತ್ತಾರೆ ಬೇಜವಾಬ್ದಾರಿತನದಿಂದ ಇರುವ ಜನರ ಮಧ್ಯೆ ಇರಲು ಇವರು ಇಷ್ಟಪಡುವುದಿಲ್ಲ ಒಂದು ಬಾರಿ ನಿರ್ಧಾರ ಮಾಡಿದರೆ ಬೇರೆಯವರ ಮಾತನ್ನು ಕೇಳುವುದಿಲ್ಲ ಎಂದು ಹೇಳಬಹುದು ಹಾಗೆಂತ ಮನೆಯವರ ವಿಷಯ ಬಂದರೆ ಆ ನಿರ್ಧಾರದಿಂದ ಬೇಜಾರಾಗುವ ಸಾಧ್ಯತೆಗಳು ಹೆಚ್ಚು ಎಂದರೆ ಆ ನಿರ್ಧಾರವನ್ನು ಹಿಂತಿರುಗಿಸಿಕೊಳ್ಳುವ ಸಾಮರ್ಥ್ಯ ಇವರಲ್ಲಿ ಇದೆ ಕರುಣೆ ಇತರರಿಗೆ ಸಹಾಯ ಮಾಡುವ ಗುಣ ಇವರಲ್ಲಿ ಇದೆ ಬೀದಿಯಲ್ಲಿ ಹೋಗುವ ನಾಯಿಮರಿಯನ್ನು ಕಂಡರೆ ಸಾಕು ಅದನ್ನು ಎತ್ತುಕೊಂಡು ಊಟ ಹಾಕುವ ಅದನ್ನು ಚೆನ್ನಾಗಿ ಆರೈಕೆ ಮಾಡುವ ಗುಣ ಇವರಲ್ಲಿ ಇದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *