ಕೇರಳದ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ದೇವಾಲಯ ವಿಶ್ವದಲ್ಲಿಯೇ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸಂಸ್ಕೃತಿಯನ್ನು ಹಿಡಿದಿರೋ ರಹಸ್ಯಮಯ ತಾಣ.ಇಲ್ಲಿಯವರೆಗೂ ಈ ದೇವಾಲಯದ ನೆಲಮಾಳಿಗೆಯಲ್ಲಿರುವ ಭಂಡಾರದ ಖಜಾನೆಯ ಬಿ ಕೋಣೆಯನ್ನ ತೆರೆಯಲು ಸಾಧ್ಯವಾಗಲಿಲ್ಲ.
ಉಳಿದ ಕೋಣೆಗಳಿಂದ ಬರೋಬ್ಬರಿ 1.2 ಟ್ರಿಲಿಯನ್ ಅಂದರೆ 19 ಬಿಲಿಯನ್ ಡಾಲರ್, ಬೆಲೆಬಾಳುವ ವಸ್ತು.ಬಂಗಾರ ವಜ್ರ ವೈಡೂರ್ಯ ಸಿಕ್ಕಿದೆ.ಆದರೆ ಬಿ ಕೋಣೆಯಲ್ಲಿ ಇದಕ್ಕಿಂತಲೂ 10 ಪಟ್ಟು ಹೆಚ್ಚು ಸಂಪತ್ತಿನ ಖಜಾನೆ ಇದೆ.
ಈ ಹಿಂದೆ ಬಿ ಕೋಣೆಯನ್ನ ಬ್ರಿಟಿಷರು ತೆಗೆದಾಗ ನಡೆದಿದ್ದು ಏನು ಬ್ರಿಟಿಷ್ ಲೇಖಕಿ ಕೋಣೆಯೊಳಗೆ ಹೋಗಿ ಬಂದು ಬರೆದ ಪುಸ್ತಕದಲ್ಲಿ ಏನಿದೆ ಅಷ್ಟೇ ಅಲ್ಲದೆ ಅದರೊಳಗಿರುವ ಸಂಪತ್ತು.
ಇಡೀ ಭಾರತವನ್ನೇ ಶ್ರೀಮಂತ ರಾಷ್ಟ್ರವನ್ನಾಗಿ ಮಾಡುವಂತೆ ಎಲ್ಲದರ ನಡುವೆ ಇಷ್ಟೆಲ್ಲ ಬಂಗಾರದ ಖಜಾನೆ ಇಲ್ಲಿಗೆ ಹೇಗೆ ಬಂತು? ಯಾರು ತಂದಿಟ್ಟರು ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಾ ಇದೆ.
ಈ ಬಿ ಕೋಣೆಯ ಬಾಗಿಲು ತೆರೆಯಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಕಮಿಟಿ ಮುಖ್ಯಸ್ಥನ ಸತ್ತು ಹೋಗಿದ್ದು ಹೇಗೆ? ಹಾಗಾದರೆ ಈ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿರುವ ವಿಡಿಯೋ ಸಂಪೂರ್ಣವಾಗಿ ವೀಕ್ಷಣೆ ಮಾಡಿ