ಡಿಸೆಂಬರ್ 5 ಭಯಂಕರ ಮಂಗಳವಾರದಿಂದ 6 ರಾಶಿಯವರಿಗೆ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆ

ನಮಸ್ಕಾರ ಸ್ನೇಹಿತರೆ ಡಿಸೆಂಬರ್ ಶಕ್ತಿಶಾಲಿ ಮಂಗಳವಾರ ಮಂಗಳವಾರದಿಂದ ಈ ರಾಶಿಗೆ ಅದೃಷ್ಟ ಅಂತ ಹೇಳಲಾಗ್ತಿದ್ದು, ಶುಭ ಮತ್ತು ಅಶುಭ ಎರಡು ಕೂಡ ಈ ರಾಶಿಯವರಿಗೆ ಬಾಧಿಸಲಿದೆ. ಹಾಗಾದರೆ ಯಾವ ರಾಶಿಯವರಿಗೆ ಯಾವೆಲ್ಲಾ ಅದೃಷ್ಟದ ಫಲಗಳು ಬರಲಿದೆ ಏನೆಲ್ಲ ಫಲಗಳನ್ನು ಪಡೆಯುತ್ತಾರೆ ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡ್ತೀವಿ. ‌

ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳು ಸಿಗಲಿದ್ದು, ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ.ಇದರಿಂದಾಗಿ ನೀವು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸಹೋದರ ಸಹೋದರಿಯರ ಸಹಕಾರ ನಿಮಗೆ ಲಭಿಸುತ್ತದೆ. ರಹಸ್ಯ ಶತ್ರುಗಳನ್ನು ಸೋಲಿಸಲಾಗುತ್ತದೆ.

ಈ ಸಮಯ ವೃತ್ತಿಜೀವನ ಕ್ಕೆ ಅದೃಷ್ಟವಾಗಿರುತ್ತದೆ. ಹಲವು ಪ್ರಯೋಜನ ಕಾರಿಯಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು, ವಿದೇಶದಲ್ಲಿ ಓದುವ ಕೆಲವರ ಕನಸು ನನಸಾಗುತ್ತೆ, ಜ್ಞಾನ ಹೆಚ್ಚಿಗೆ ಆಗುತ್ತೆ ಮಗುವಿಗೆ ಸಂತೋಷ ಸಿಗುತ್ತೆ, ಸಂಬಂಧಗಳು ಗಟ್ಟಿ ಆಗುತ್ತೆ ಒಟ್ಟಾರೆಯಾಗಿ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡು ಉತ್ತಮವಾಗಿರುತ್ತದೆ.

ನಿಮ್ಮ ಕೆಲಸ ಚೆನ್ನಾಗಿ ನಡೆಯುತ್ತೆ. ನಿಮ್ಮ ಕಾರ್ಯ ಗಳು ಮೆಚ್ಚುಗೆಗೆ ಪಾತ್ರವಾಗುತ್ತೆ. ವೃತ್ತಿಯಲ್ಲಿ ಗೌರವ ಹೆಚ್ಚಿಗೆ ಸಿಗುತ್ತೆ. ಪಾಲುದಾರಿಕೆಯಲ್ಲಿ ಕೆಲಸ ಮಾಡೋರಿಗೆ ಲಾಭ ಅಂತ ಹೇಳಲಾಗ್ತಿದೆ. ಆರೋಗ್ಯ ಉತ್ತಮವಾಗಿರುತ್ತದೆ. ವಿವಾಹಿತರ ಜೀವನದಲ್ಲಿ ಸಂತೋಷ ಇರುತ್ತದೆ.

ಅವಿವಾಹಿತರ ವಿವಾಹ ನಿಶ್ಚಯವಾಗಬಹುದು.ಜೊತೆಗೆ ನಿಮ್ಮ ಮನೆಯಲ್ಲಿ ನೆಮ್ಮದಿ ಅನ್ನೋದು ಇರಲಿದ್ದು, ನಿಮ್ಮ ಮನೆಯಲ್ಲಿ ಇರ ತಕ್ಕಂತ ಎಲ್ಲ ರೀತಿಯ ಸರ್ವ ದೃಷ್ಟಿ ದೋಷಗಳು ನಿವಾರಣೆಯಾಗುತ್ತವೆ. ಅದೃಷ್ಟ ಖುಲಾಯಿ ಸುತ್ತದೆ. ಜೊತೆ ಗೆ ನೀವು ಸಂಪತ್ತು ಮತ್ತು ಬುದ್ಧಿವಂತಿಕೆ ಮತ್ತು ವ್ಯಾಪಾರದ ಅಂಶವಾದ ಬುದ್ಧನ ಅಸ್ತಿತ್ವ ವನ್ನು ಉಳಿಸಿ ಕೊಳ್ತೀರಾ ಅಂತ ಹೇಳಲಾಗ್ತಿದ್ದು ,

ಬುಧನ ನೇರ ದೃಷ್ಟಿ ನಿಮ್ಮ ಮೇಲೆ ಬೀಳುತ್ತ ಇರೋದ್ರಿಂದ ಎಲ್ಲವೂ ಕೂಡ ಶುಭ ಅಂತ ಹೇಳಲಾಗ್ತಿದೆ. ಎಷ್ಟೆಲ್ಲ ಲಾಭವನ್ನು ಪಡೆಯುತ್ತದೆ. ರಾಶಿಗಳು ಯಾವುವು ಅಂತ ಅಂದ್ರೆ ಸಿಂಹ ರಾಶಿ ,ತುಲಾ ರಾಶಿ ,ಧನು ರಾಶಿ, ಕಟಕ ರಾಶಿ, ಕುಂಭ ರಾಶಿ ಮತ್ತು ಮೇಷ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ತಾಯಿ ಚಾಮುಂಡೇಶ್ವರಿ ದೇವಿ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.