ಆ ದಿನ ತಪ್ಪಿಯು ಇಂತ ತಪ್ಪುಗಳನ್ನು ಮಾಡಬೇಡಿ | ವೈಕುಂಠ, ಮುಕ್ಕೋಟಿ, ಮೋಕ್ಷದ ಏಕಾದಶಿ ಸಂಕಲ್ಪ ಸಹಿತ ಆಚರಣೆ,

Featured Article

ವೈಕುಂಠ ಏಕಾದಶಿಯ ಪೂರ್ಣ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲಿಕ್ಕೆ ವಿಡಿಯೋ ಮಾಡ್ತಾ ಇದ್ದೀನಿ. ಆಚರಣೆ ಯಾವ ರೀತಿ ಮಾಡಬೇಕು, ಏನು ಮಾಡಬಾರದು, ಏನು ಮಾಡಲೇಬೇಕು, ಎಲ್ಲ ವನ್ನು ಪೂರ್ಣವಾಗಿ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡತಾ ಹೋಗ್ತೀನಿ.

ವೈಕುಂಠ ಏಕಾದಶಿ ಅಂತ ಕರೀ ತೀವಿ ಮುಕ್ಕೋಟಿ ಏಕಾದಶಿ ಅಂತ ಕೂಡ ಕರೀತಾರೆ ಜೊತೆಗೆ ಮೋಕ್ಷದ ಏಕಾದಶಿ ಅಂತ ಹೇಳಿ ಕರೀತೀವಿ ವೈಕುಂಠ ಏಕಾದಶಿ ಅಂತ ಹೇಳಿ ಯಾಕೆ ಕರೀತೀವಿ ಅಂತ ಹೇಳಿದ್ರೆ ಭಗವಂತ ಮಹಾವಿಷ್ಣು ವೈಕುಂಠ ದಿಂದ ಭೂಮಿಗೆ ಬಂದು ಭಕ್ತರ ಪೂಜೆ ಸ್ವೀಕಾರ ಮಾಡುತ್ತಾನೆ ಅಂತ ಕೂಡ ಹೇಳಿದ್ದಾರೆ.

ಜೊತೆ ಗೆ ವೈಕುಂಠದ ಉತ್ತರ ದ್ವಾರದ ಮೂಲಕ ಭಗವಂತ ಪೂಜೆ ಸ್ವೀಕಾರ ಮಾಡೋದರಿಂದ ಇದನ್ನ ವೈಕುಂಠ ಏಕಾದಶಿ ಅಂತ ಕರೀತಾರೆ ಹೇಳುತ್ತಾರೆ. ಇನ್ನು ಮುಕ್ಕೋಟಿ ಏಕಾದಶಿ ಅಂತ ಯಾಕೆ ಕರೀತಾರೆ ಅಂತ ಹೇಳಿದ್ರೆ ಈ ಏಕಾದಶಿ ಒಂದ ನಾವು ಆಚರಣೆ ಮಾಡೋದ್ರಿಂದ ಮುಕ್ಕೋಟಿ ಅಂದ್ರೆ 3,00,00,000 ಏಕಾದಶಿಗಳನ್ನು ಆಚರಣೆ ಮಾಡುವಂತಹ ಫಲ ನಮಗೆ ಸಿಗುತ್ತೆ ಅಂತ ಹೇಳ್ತೀವಿ.

ನೀವೂ ವರ್ಷದ 23 ಏಕಾದಶಿ ಆಚರಣೆ ಮಾಡಿದ್ರು ಪರವಾಗಿ ಲ್ಲ. ಇದು ಒಂದು ಏಕಾದಶಿ. ನಿಮ್ಮ ಎಲ್ಲ ಏಕಾದಶಿಯ ಪೂರ್ಣ ಫಲವನ್ನ ತಂದು ಕೊಡುತ್ತೆ ಅಂತ ಹೇಳುತ್ತೆ. ಹಾಗಾಗಿ ಇದನ್ನ ಮುಕ್ಕೋಟಿ ಏಕಾದಶಿ ಅಂತ ಕೂಡ ಕರೀತಾರೆ ಇನ್ನು ಮೋಕ್ಷದ ಏಕಾದಶಿ ಅಂತ ಹೇಳಿ ಯಾಕೆ ಕರೀತಾರೆ ಅಂದ್ರೆ ಭಗವಂತ ನಾವು ಮಾಡಿರುವಂತಹ ಪಾಪಕರ್ಮಗಳ ನ್ನೆಲ್ಲಾ ತಾನು ನಾಶ ವನ್ನು ಮಾಡಿ ನಮಗೆ ಪುಣ್ಯವನ್ನ ಪ್ರಾಪ್ತಿ ಮಾಡ್ತಾನೆ.

ನಮ್ಮ ಒಂದು ಜೀವನದಲ್ಲಿ ನಾವು ಏನೇನೋ ತಪ್ಪುಗಳನ್ನು ಮಾಡುತ್ತೀರಿ. ಎಷ್ಟೋ ಕಷ್ಟಗಳನ್ನು ಅನುಭವಿಸುತ್ತಿರುತ್ತೀರಿ. ಆ ಕರ್ಮ ಫಲಗಳಿಂದ ಅಂತ ಹೇಳಬಹುದು. ಅದನ್ನೆಲ್ಲಾ ಈ ಒಂದು ಏಕಾದಶಿ ಆಚರಣೆಯಿಂದ ದೂರ ಮಾಡಿ ನಮಗೆ ಮೋಕ್ಷವನ್ನು ಪ್ರಾಪ್ತಿ ಮಾಡ್ತಾನೆ ಜೊತೆ ಗೆ ನಮಗೆ ಪುಣ್ಯ ಫಲವನ್ನು ಕೊಡುತ್ತಾನೆ ಅನ್ನುವಂತ ದ್ದು ಪುಣ್ಯ ಫಲವನ್ನು ನಾವು ಸಂಪಾದನೆ ಮಾಡ್ತೀವಿ ಅಂತದ್ದು ಮೋಕ್ಷದ ಈಗ ದೇಶಿಯ ಮತ್ತೊಂದು ವೈಶಿಷ್ಟ್ಯ.

ಈ ಒಂದು ಏಕಾದಶಿ ಇನ್ನ ಯಾವತ್ತ ಆಚರಣೆ ಮಾಡಬೇಕು ಅನ್ನೋದು ಈ ಬಾರಿ ಒಂದು ಕನ್‌ಫ್ಯೂಸ್ ಅಂತ ಹೇಳ ಬಹುದು. ಯಾತ ಕ್ಕೆ ಈ ಬಾರಿ ಕನ್ಫ್ಯೂಸ್ ಆಗಿದೆ. ನಮಗೆ ಏಕಾದಶಿ ಆಚರಣೆ ಮಾಡಲಿಕ್ಕೆ ಪ್ರತಿ ಬಾರಿ ಆರಾಮಾಗಿ ಆಚರಣೆ ಮಾಡಿದ್ರಿ ಈ ಸತ್ಯ ಯಾಕೆ ನಿಮಗೆ ಕನ್‌ಫ್ಯೂಸ್ ಆಗಿದೆ ಅಂದ್ರೆ ಈ ಬಾರಿ ಶುಕ್ರವಾರ ನೇ ಏಕಾದಶಿ ತಿಥಿ ಇದೆ ಶನಿವಾರ ಕೂಡ ಏಕಾದಶಿ ತಿಥಿ ಇದೆ ತುಂಬಾ ಜನಕ್ಕೆ ಇದೆ ಶುಕ್ರವಾರ ಮಾಡಬೇಕಾ ಶನಿವಾರ ಮಾಡಬೇಕು ಅಂತ ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *