ಡಿಸೆಂಬರ್ 24 ಭಯಂಕರ ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಹಾಶಿವನ ಕೃಪೆಯಿಂದ

Featured Article

ಎಲ್ಲರಿಗೂ ನಮಸ್ಕಾರ ಭಯಂಕರವಾದ ಭಾನುವಾರ ಮತ್ತು ಡಿಸೆಂಬರ್ ಇಪತ್ತೈದು ಇಪ್ಪತ್ನಾಲ್ಕನೇ ತಾರೀಕು.ಭಾನುವಾರದಿಂದ ಕೆಲವೊಂದು ರಾಶಿಗಳಿಗೆ ಮಹಾ ಶಿವನ ಸಂಪೂರ್ಣವಾದ ಕೃಪೆಯಿಂದ ಗಜಕೇಸರಿ ಯೋಗ ಮತ್ತು ಮಹಾ ಶಿವನ ಸಂಪೂರ್ಣ ಕೃಪೆ ಯಿಂದ ರಾಶಿಗೆ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ಅಂತ ಹೇಳಬಹುದು.

ಒಂದು ಭಾನುವಾರದಿಂದಲೇ ರಾಶಿ ಗಳಿಗೆ ಮಹಾಶಿವನ ಕೃಪೆ ಸಿಗುತ್ತದೆ. ಇವೆಲ್ಲ ಯೋಗ ಫಲಗಳು ದೊರೆಯುತ್ತೆ .ಯಾರು ರಾಶಿಯವರಿಗೆ ಸಿಗ್ತಾ ಇದೆ. ಮಹಾ ಶಿವನ ಸಂಪೂರ್ಣ ಕೃಪೆ, ಈ ರಾಶಿಯ,ವರು ಜೀವನದಲ್ಲಿ ನಾಳೆಯಿಂದ ಸಾಕಷ್ಟು ಅದೃಷ್ಟ ಹಾಗೂ ಯೋಗ ಫಲಗಳು ದೊರೆಯುತ್ತದೆ ಮತ್ತು ಈ ರಾಶಿಯವರು ಕೆಲಸಗಳನ್ನು ಮಾಡಿದರೂ ಅದರಲ್ಲಿ ಜಯ ಮತ್ತು ಯಶಸ್ಸನ್ನು ಕಾಣುತ್ತಾರೆ.

ಮಾಡಿರುವ ದುಃಖ ಮತ್ತು ಎಲ್ಲ ನೋವುಗಳನ್ನು ನಿವಾರಣೆ ಮಾಡಿ ಕೊಳ್ತಾರೆ ಅಂತ ಹೇಳಬಹುದು. ಇವರು ಮನಸ್ಸಿನ ಒಂದು ಕೋರಿಕೆಗಳನ್ನು ಶೀಘ್ರವಾಗಿ ನಾಳೆಯಿಂದ ಹಿಡಿದು ಕೊಡ್ತಾರೆ ಅಂತ ಹೇಳಬಹುದು.ಮತ್ತು ಸಂತೋಷದ ಸುದ್ದಿಯನ್ನು ಕೂಡ ಪಡುತ್ತೀರಿ. ನಿಮ್ಮ ಕುಟುಂಬದ ಕೌಟುಂಬಿಕ ಜೀವನದಲ್ಲಿ ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಬಹುದು.

ಇನ್ನು ಹೊಸ ವ್ಯಕ್ತಿಗಳ ಪರಿಚಯ ಆಗುವ ಸಾಧ್ಯತೆ ಇದ್ದು, ಇದರಿಂದ ನಿಮಗೆ ಉತ್ತಮವಾದ ಲಾಭ ದೊರೆಯುತ್ತೆ, ವ್ಯಾಪಾರ ಮತ್ತು ವ್ಯವಹಾರ ಮಾಡುವ ಅನುಕೂಲತೆಗಳು ಕಂಡು ಬರುತ್ತೆ. ನಿಮ್ಮ ಜೀವನ ನಿರ್ವಹಣೆಗೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ. ನಿಮ್ಮ ಜೀವನದಲ್ಲಿ ಇರುವಂತೆ ಎಲ್ಲ ರೀತಿಯ ಸಮಸ್ಯೆಗಳಿಂದ ಹೊರ ಬರುತ್ತೀರಿ ಅಂತ ಹೇಳ ಬಹುದು.

ಸಾಲದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.ವಿಚಾರ ದಲ್ಲಿ ಕೂಡ ನಾಳೆಯಿಂದ ಅನುಕೂಲತೆಗಳು ಕಂಡು ಬರುತ್ತವೆ. ಎಲ್ಲ ವನ್ನು ಕೂಡ ನೀವು ನಿಮ್ಮ ಕೈಯಲ್ಲಿ ಮಹಾ ಶಿವನ ಒಂದು ಕೃಪೆಯಿಂದ ನಿಮಗೆ ಎಲ್ಲ ಒಂದು ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಹೇಳಬಹುದು. ಮಾಡುವಂತಹ ಕೆಲಸಗಳಲ್ಲಿ ಸಂಪೂರ್ಣ ವಾಗಿ ಪೂರ್ಣಗೊಳ್ಳುತ್ತವೆ.

ನಿಮ್ಮ ಜೀವನ ಕೂಡ ಹೊಸ ದಿಕ್ಕನ್ನು ತಿರುವನ್ನು ಪಡೆದುಕೊಳ್ಳುತ್ತ ಹೇಳಬಹುದು. ನಿಮಗೆ ಅದೃಷ್ಟದ ಪತ ವಾಗುತ್ತೆ ಮತ್ತು ಮಹಾ ಶಿವನ ಸಂಪೂರ್ಣ ಕೃಪೆ ನಿಮಗೆ ಬಾರಿ ಅದೃಷ್ಟವನ್ನು ಪಡೆಯುತ್ತೀರಿ. ಅದೃಷ್ಟದ ಲಾಭ ವನ್ನು ಪಡೆದು ಮಹಾ ಶಿವನ ಕೃಪೆಯಿಂದ ಪಡೆಯುವಂತಹ ಆರು ರಾಶಿ ಗಳು ಯಾವು ಅಂತ ನಾವು ನೋಡೋದಾದ್ರೆ ಸಿಂಹ ರಾಶಿ, ಮೇಷ ರಾಶಿ, ಕಟಕ ರಾಶಿ ಧನಸ್ಸು ರಾಶಿ ತುಲಾ ರಾಶಿ, ಕನ್ಯಾ ರಾಶಿ 

Leave a Reply

Your email address will not be published. Required fields are marked *