ನಿಮ್ಮ ಹಣದ ಸಮಸ್ಯೆ ಸಾಲದ ಸಮಸ್ಯೆಗೆ ಒಂದು ಅದ್ಭುತವಾದಂತಹ ಪರಿಹಾರ

Featured Article

ನಿಮ್ಮ ಹಣದ ಸಮಸ್ಯೆ ಸಾಲದ ಸಮಸ್ಯೆಗೆ ಒಂದು ಅದ್ಭುತವಾದಂತಹ ಪರಿಹಾರವನ್ನು ತಿಳಿಸಿ ಕೊಡ್ತಾ ಇದ್ದೀನಿ. ತುಂಬಾನೇ ಪವರ್‌ಫುಲ್ ಅಂತ ಒಂದು ಪರಿಹಾರ ತುಂಬಾ ಬೇಗನೆ ನಿಮ್ಮ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುವಂತೆ ಒಂದು ಪರಿಹಾರ ಎಲ್ಲರೂ ಮನೆಯಲ್ಲಿ ಆರಾಮಾಗಿ ಸುಲಭದಲ್ಲಿ ಮಾಡಿಕೊಳ್ಳುವಂತ ಒಂದು ಪರಿಹಾರ.

ಹಾಗಾದ್ರೆ ಬನ್ನಿ ಈ ಒಂದು ಪರಿಹಾರವನ್ನ ಯಾವತ್ತು ಮಾಡಬೇಕು, ಹೇಗೆ ಮಾಡಬೇಕು ಅಂತ ತಿಳಿದುಕೊಳ್ಳೋಣ. ಮೊದಲನೆಯದಾಗಿ ಒಂದು ಪರಿಹಾರ ಮಾಡ್ಕೊಳ್ಳೋದಕ್ಕೆ ಒಂದು ಮಣ್ಣಿನ ತಟ್ಟೆ ಆಗಲಿ ಅಥವಾ ಗಾಜಿನ ಒಂದು ಪ್ಲೇಟ್ ಆಗಲಿ ತಟ್ಟೆ ಆಗಲಿ ತಗೋ ಬೇಕು.

ಆಗುತ್ತೆ ಬೇರೆ ಇನ್ಯಾವುದೇ ತಟ್ಟೆ ಅಥವಾ ಪ್ಲಾಸ್ಟಿಕ್ನ ತಗೊಳೋದು ಅಷ್ಟು ಒಳ್ಳೆಯದಲ್ಲ. ಬೇರೆ ಲೋಹಗಳ ಜೊತೆ ಉಪ್ಪನ್ನು ಹಾಕಿದಾಗ ಉಪ್ಪು ಆ ಲೋಹದ ಜೊತೆ ಕೆಮಿಕಲ್ ರಿಯಾಕ್ಷನ್ ಆಗುತ್ತದೆ. ಹಾಗಾಗಿ ಮಣ್ಣಿನ ಅಥವಾ ಪಿಂಗಾಣಿದು ಅಥವಾ ಗಾಜಿನ ತಟ್ಟೆಯನ್ನ ತಗೊಳ್ಳಿ ಅಂತ ಇವಾಗ ಆ ತಟ್ಟೆಗೆ ಕಲ್ಲು ಉಪ್ಪನ್ನು ಹಾಕಬೇಕು. ಒಂದು ಹಿಡಿಯಷ್ಟು ಅಥವಾ ಒಂದೆರಡು ಕಲ್ಲುಪ್ಪನ್ನ ಹಾಕೊಳ್ಳಿ.

ಯಾವುದೇ ಒಂದು ಉತ್ಪನ್ನ ಬಳಸಿ ಪರಿಹಾರ ಮಾಡ್ತಾ ಇದ್ದೀರಾ ಅಂದಾಗ ಕಲ್ಪನೆ ಬಳಸಬೇಕು. ಪುಡಿ ಉಪ್ಪನ್ನ ಯಾವುದೇ ಕಾರಣಕ್ಕೂ ನೀವು ಪರಿಹಾರಕ್ಕೆ ಬಳಸಬಾರದು, ಬಳಸಿದರೂ ಕೂಡ ಅದು ಫಲಿತಾಂಶ ಅನ್ನೋದು ನಿಮಗೆ ಸಿಗೋದಿಲ್ಲ ಇವಾಗ ನೋಡಿ ತಟ್ಟೆಯ ತುಂಬಾನು ಕೂಡ ನಾನು ಕಲ್ಪನ ಹಾಕಿಕೊಂಡಿದ್ದೀನಿ ಇನ್ನು ಈ ಒಂದು ಪರಿಹಾರ ಮಾಡೋದಕ್ಕೆ ಸೂಕ್ತ ದಿನ ಹಾಗೆ ಸಮಯ ಯಾವುದು

ಅಂತ ಕೇಳಿದ್ರೆ ಲಕ್ಷ್ಮಿ ವಾರ ಶುಕ್ರವಾರ ಅಥವಾ ಮಂಗಳವಾರ ದಿನ ಮಾಡಿದರೆ ತುಂಬಾನೇ ಒಳ್ಳೆಯದು. ಹಾಗೆ ಸಮಯ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕು ಅಥವಾ ಸಂಜೆ ಗೋದೂಳಿ ಸಮಯದಲ್ಲೇ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಅಂದರೆ ಬೆಳಗಿನ ಜಾವ 6 ಗಂಟೆ ಮುಂಚೆ ಸಂಜೆ 6:00 ನಂತರ 7 ಗಂಟೆ ಒಳಗ ಡೆ ನೀವು ಮಾಡಿಕೊಳ್ಳಬಹುದು.

ಇವಾಗ ಈ ಪರಿಹಾರಕ್ಕೆ ನಾನು ಏಳು ಲವಂಗಗಳನ್ನ ತಗೊಂಡಿದ್ದೀನಿ. ಹಾಗೆ ಏಳು ಸಣ್ಣದಾಗಿ ಕಟ್ ಮಾಡಿಕೊಂಡು ಅಂತ ಬೆಲ್ಲದ ತುಂಡು ಗಳು ಹಾಗೆ ಏಳು ಕರಿ ಮೆಣಸು ಜೊತೆಗೆ ಏಳು ಕರ್ಪೂರ ಗಳನ್ನ ತಗೊಂಡಿದ್ದೀನಿ ಇಷ್ಟು ಬೇಕಾಗುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *