ಭಯಂಕರ ಅಮವಾಸೆ ಮುಗಿದ ಮದ್ಯರಾತ್ರಿಯಿಂದ ಮುಂದಿನ901ವರ್ಷಗಳು 5ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಶುಕ್ರದೆಸೆ

Featured Article

ಎಲ್ಲರಿಗೂ ನಮಸ್ಕಾರ ಈ ಒಂದು ಅಮಮಾಸಿ ಮುಗಿದ ಮಧ್ಯರಾತ್ರಿಯಿಂದಲೇ 901 ವರ್ಷಗಳ ನಂತರ ಈ ರಾಶಿಯವರಿಗೆ ಗುರುಬಲ ಮತ್ತು ರಾಜಯೋಗ ಆರಂಭವಾಗುತ್ತೆ ಮತ್ತು ಕೋಟ್ಯಧಿಪತಿಗಳಾಗುತ್ತಿರಾ ಅಂತ ಹೇಳಬಹುದು. ಈ ಒಂದು ಅಮಾವಾಸ್ಯೆ ಮುಗಿದಿದೆ. ಈ ರಾಶಿಯವರಿಗೆ ಅಂಜನೇಯನ ಕೃಪೆ ಸಿಗ್ತಾ ಇದೆ ಅಂತ ಹೇಳಬಹುದು ದಲ್ಲಿ ಯಾವ ರಾಶಿ ಗಳಿಗೆ ಯಾವ ಫಲಗಳು ಸಿಗುತ್ತೆ ಅಂತ ನಾವು ನೋಡೂಣ.ಹೌದು, ಇದು ರಾಶಿಯ 900 ವರ್ಷಗಳ ನಂತರ ಗುರುಬಲ ಆರಂಭವಾಗುತ್ತೆ ಅಂತಾನೇ ಹೇಳಬಹುದು .

ಮತ್ತು ಇವರ ಜೀವನದಲ್ಲಿರುವ ಪ್ರತಿ ಯೊಂದು ಕಷ್ಟ ಕಾರ್ಪಣ್ಯಗಳು ಕೂಡ ಕಳೆಯುತ್ತೀರಿ. ನಿಮ್ಮ ರಾಶಿಗಳಿಗೆ ಬಾರಿ ಅದೃಷ್ಟ ಒಲಿದು ಬರುತ್ತದೆ. ಇದು ಆಗಿರೋದು ದಿನ ಮುಂಚಿತ ಎಲ್ಲ ಸಮಸ್ಯೆಗಳು ಕೂಡ ದೂರವಾಗುತ್ತೆ ಅಂತ ಹೇಳಲಾಗ್ತಿದೆ ಮತ್ತು ನೀವು ಅನುಭವಿಸಿದ ಎಲ್ಲ ಸಮಸ್ಯೆಗಳು ದೂರಾಗುವುದು ಜೊತೆಗೆ ಸಾಕಷ್ಟು ರೀತಿಯ ನೆಮ್ಮದಿಯ ವಾತಾವರಣವನ್ನು ಕೂಡ ನೀವು ನಿಮ್ಮ ಜೀವನದಲ್ಲಿ ಸೃಷ್ಟಿ ಮಾಡಿಕೊಳ್ಳಲು ಸಾಧ್ಯವಾಗುತ್ತೆ.

ಈ ರಾಶಿಯವರು ಅನುಭವ ಸಮುದ್ರದ ಯಾವುದೇ ಒಂದು ಮಧ್ಯರಾತ್ರಿಯಲ್ಲಿ ಕೂಡ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ನಿಮ್ಮ ಕುಟುಂಬದವರು ಅಥವಾ ನಿಮ್ಮ ಮನೆಯ ಮುಖ್ಯಸ್ಥರಿಂದ ಬೆಂಬಲವನ್ನು ತೆಗೆದುಕೊಂಡು ನೀವು ಕೆಲಸವನ್ನು ನಿರ್ವಹಿಸಿದಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ಸಾಲ ವನ್ನು ಕೊಟ್ಟಿದ್ರೆ,

ಅದರಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಇರುವುದು. ಆದ್ದರಿಂದ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ಯಾರಿಗಾದ್ರು ಹಣವನ್ನು ಕೊಡುವ ಮುನ್ನ ಅಥವಾ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ. ತುಂಬಾನೇ ಮುಖ್ಯ ಮದುವೆಯಾದವರ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಕಂಕಣ ಕೂಡಿ ಬರುತ್ತೆ. ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗುತ್ತದೆ.

ಯಾವುದೇ ರೀತಿಯ ಕೆಲಸವನ್ನ ಆರಂಭ ಮಾಡಿದ್ರು ಕೂಡ. ಅದರಲ್ಲಿ ನಿಮ್ಮದೇ ಆದಂತಹ ಸ್ವಂತ ವಿಚಾರ ಗಳಿಂದ ಕೆಲಸ ವನ್ನು ನಿಲ್ಲಿಸುವ ಮೂಲಕ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು. ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು ರಾಶಿಗಳು ಯಾವ್ಯಾವು ಎಂದರೆ ತುಲಾ ರಾಶಿ ಮೇಷ ರಾಶಿ ಮಕರ ರಾಶಿ ಕುಂಭ ರಾಶಿ ಮೀನ ರಾಶಿ 

Leave a Reply

Your email address will not be published. Required fields are marked *