ಸಂಕ್ರಾಂತಿಯಿಂದ ಈ 5 ರಾಶಿಯವರಿಗೆ ಹಣದ ಹೊಳೆ 

Featured Article

ಮಕರ ಸಂಕ್ರಾಂತಿ ಹಬ್ಬದಂದು ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಸೂರ್ಯನು ಶನಿಯ ರಾಶಿ ಮಕರ ರಾಶಿಯನ್ನು ಪ್ರವೇಶ ಮಾಡುವ ದಿನವನ್ನು ಮಕರ ಸಂಕ್ರಾಂತಿ ಅಂತ ಹೇಳಲಾಗುತ್ತೆ.ಈ ಒಂದು ದಿನದಂದು ವಿಶೇಷ ಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದಾಗಿ ಕೆಲವು ರಾಶಿಯವರು ಹಣಕಾಸು ಮತ್ತು ಆಸ್ತಿ ವಿಷಯದಲ್ಲಿ ತುಂಬಾ ಶುಭ ಫಲಗಳನ್ನು ಪಡೆಯುತ್ತಾರೆ.

ಹಾಗಾಗಿ ಮುಂದಿನ ಒಂದು ತಿಂಗಳಲ್ಲಿ ಮಕರ ಸಂಕ್ರಮಣ ದಿಂದಾಗಿ ಯಾವ ಐದು ರಾಶಿಯವರಿಗೆ ಬಹಳ ಲಾಭ ಇದೆ. ಅದೃಷ್ಟ ಇದೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ. ಜನವರಿ ಹದಿನೈದರಿಂದ ಸೂರ್ಯನು ಮಕರ ರಾಶಿಯಲ್ಲಿ ಸಾಗುತ್ತಾನೆ. ಸೂರ್ಯನು ಮಕರ ರಾಶಿಗೆ ಸಂಕ್ರಮಣ ಸಿದಾಗ ಅದನ್ನು ಮಕರ ಸಂಕ್ರಾಂತಿ ಅಂತ ಕರೀತಾರೆ.

ಸುಮಾರು ಎಪ್ಪತೇಳು ವರ್ಷಗಳ ನಂತರ ಮಕರ ಸಂಕ್ರಾಂತಿಯಂದು ಈ ವರ್ಷ ರವಿ ಯೋಗ ಮತ್ತು ವರಿಯಾನ್ ಯೋಗ ಎಂಬ ಎರಡು ವಿಶೇಷ ಯೋಗ ಗಳು ರೂಪುಗೊಳ್ಳುತ್ತಿವೆ. ಸೂರ್ಯನು ತನ್ನ ಮಗನ ರಾಶಿಯಾದ ಮಕರದಲ್ಲಿದ್ದಾಗ ರವಿ ಯೋಗ ಉಂಟಾಗುತ್ತೆ ಮತ್ತು ಶುಕ್ರನು ಉಚ್ಚ ರೀತಿಯ ಉತ್ತರ ಸಿಗದಂತಹ ಮೀನದಲ್ಲಿದ್ದಾಗ ಯೋಗ ಉಂಟಾಗುತ್ತೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡಿ ಜಾತಕ ದಲ್ಲಿ ಸೂರ್ಯನು ಬಲಶಾಲಿ ಆಗಿರುವಾಗ ಅದು ಶುಭ ಫಲಿತಾಂಶಗಳನ್ನು ಪಡೆಯುತ್ತೆ. ಶನಿಯ ರಾಶಿಯ ಮಕರ ರಾಶಿಗೆ ಸೂರ್ಯನ ಸಾಗಣೆ ಶನಿಯ ರಾಶಿಯಾದ ಮಕರ ರಾಶಿ ಅದಕ್ಕೆ ಸೂರ್ಯ ಹೋಗ್ತಾ ಇದ್ದಾನೆ. ಅನೇಕ ರಾಶಿ ಚಿಹ್ನೆಗಳಿಗೆ ಬಹಳ ಮಂಗಳಕರ ವಾಗಿರುತ್ತದೆ. ಇದು ಹಾಗಾಗಿ ಸೂರ್ಯನ ಈ ಸಂಚಾರ ಐದು ರಾಶಿಯ ಜನರಿಗೆ ಆರ್ಥಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ತುಂಬಾ ಧನಾತ್ಮಕವಾಗಿರುತ್ತೆ.

ಯಾವ ರಾಶಿಯವರಿಗೆ ಸೂರ್ಯನ ಸಂಚಾರ ಶುಭ ಫಲಿತಾಂಶಗಳನ್ನು ಕೊಡುತ್ತೆ ಅಂತ ನೋಡ್ತಾ ಹೋಗೋಣ.ಮೊದಲಿಗೆ ಮೇಷ ರಾಶಿ ಮೇಷ ರಾಶಿಯವರಿಗೆ ಸೂರ್ಯನ ಸಂಚಾರ ಯಶಸ್ಸನ್ನು ತರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಅನೇಕ ಉತ್ತಮ ಅವಕಾಶಗಳನ್ನು ನೀವು ಕೆಲಸ ಮಾಡುವ ಜಾಗದಲ್ಲಿ ಬೇರೆ ಬೇರೆ ಕಡೆಯಿಂದ ಆಫರ್ ಬರುವಂತಹ ಇರಬಹುದು.

ಹಾಗೆ ಒಳ್ಳೆ ಸಾಲಿಗೆ ಆಫ್ ಮಾಡುವುದು ಹೀಗೆ ಒಳ್ಳೆ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ಅದರಲ್ಲಿ ಯಶಸ್ಸ ನ್ನ ಕೂಡ ಪಡೆಯುತ್ತೀರಿ. ನೀವು ಇಷ್ಟೇ ಅಲ್ಲ, ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ವ್ಯಾಪ್ತಿಯ ನ್ನು ಬಿತ್ತರಿಸುವ ಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಈಗ ಎಷ್ಟಿ ದೆಯೋ ಅಷ್ಟೇ ಅಲ್ಲ, ಮುಂದೆ ಮತ್ತಷ್ಟು ನೀವು ನಿಮ್ಮ ಕೆಲಸದಲ್ಲಿ ವಿಸ್ತಾರಗೊಳಿಸಿ ಉದ್ಯೋಗಸ್ಥರು ಉತ್ತಮ ಅವಕಾಶವನ್ನ ಪಡೀತಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಡೆ ಇರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *