ಡಿಸೆಂಬರ್ ನಂತರ ಜನವರಿಯಿಂದ ಈ 4ರಾಶಿಯವರಿಗೆ ಕೋಟ್ಯಾಧಿಪತಿಯಾಗುವಂತ ಭಾರಿ ಅದೃಷ್ಟ ರಾಜಯೋಗ

Featured Article

ಇನ್ನೇನು 2023ನೇ ಇಸವಿ ಮುಗಿಯುತ್ತಾ ಬರುತ್ತಿದೆ. ಜನವರಿ 2024 ಪ್ರಾರಂಭವಾಗುವಾಗ ಈ ನಾಲ್ಕು ರಾಶಿಯವರಿಗೆ ರಾಜ ಯೋಗ ಕೂಡಿ ಬರುತ್ತದೆ. ಈ ವರ್ಷದಲ್ಲಿ ಕೋಟ್ಯಾಧಿಪತಿ ಯಾಗುವಂತಹ ಎಲ್ಲ ಲಕ್ಷಣಗಳು ಮಹಾ ಅದೃಷ್ಟ ಎಲ್ಲವೂ ಪ್ರಾಪ್ತಿಯಾಗುತ್ತದೆ. ಅದು ಯಾವ ರಾಶಿ ಮತ್ತು ಏನು ಏನು ಫಲಗಳು ಸಿಗುತ್ತೆ ಎಲ್ಲ ಮಾಹಿತಿಯನ್ನು ನಿಮಗೆ ತಿಳಿಸಿಕೊಡ್ತಿವಿ.

ಮೊದಲಿಗೆ ಮೂರು ರಾಶಿಯವರಿಗೆ ಕೋಟ್ಯಾಧಿಪತಿ ಯಾಗುವ ಫಲವಿದೆ ಅಂತ ಹೇಳಿದ್ದೇವೆ ಮತ್ತು ರಾಜಯೋಗ ಕೂಡ ಬರುತ್ತೆ. ಆ ರಾಶಿಗಳು ಯಾವುದು ಅಂತ ತಿಳಿಸುವುದಕ್ಕಿಂತ ಮೊದಲು ನಾವು ನಿಮಗೆ ಯಾವೆಲ್ಲ ಶುಭಫಲಗಳು ಮತ್ತು ಯಾವ ರೀತಿ ದೊರೆಯುತ್ತದೆ.

ಅದಾದ ನಂತರ ಆ ರಾಶಿಗಳು ಯಾವುದು ಎಂದು ತಿಳಿಸುತ್ತೇವೆ.ಲಕ್ಷ್ಮಿ ಮತ್ತು ಕುಬೇರ ದೇವರ ಅದೃಷ್ಟ ಇವರಿಗೆ ಲಭಿಸುತ್ತದೆ ಮತ್ತು ದೇವರ ಆಶೀರ್ವಾದ ದಿಂದ ಅವರು ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ. ಕುಬೇರ ದೇವರು ಮತ್ತು ಲಕ್ಷ್ಮೀ ದೇವರ ಕೃಪೆ, ಈ ರಾಶಿಯವರ ಮೇಲೆ ಇರುತ್ತ ದೆ ಹಾಗು ಉದ್ಯೋಗ ಇಲ್ಲದ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗವು ಸಹ ದೊರೆಯುತ್ತದೆ.

ಉದ್ಯೋಗದಿಂದ ಸಾಕಷ್ಟು ರೀತಿಯ ಪ್ರಶಂಸೆಗಳನ್ನು ಪಡೆದುಕೊಳ್ಳಬಹುದು. ಪಿತ್ರಾರ್ಜಿತ ಆಸ್ತಿಯ ಸಮಸ್ಯೆಗಳು ದೂರವಾಗಿ ಆಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅದೃಷ್ಟ ಎಂಬುದು ನಿಮ್ಮ ಕೈಯನ್ನು ಹಿಡಿಯುವುದರಿಂದ ನೀವು ದೂರ ಪ್ರಯಾಣ ಮಾಡುವ ಸಾಧ್ಯತೆಗಳು ಕೂಡ ತುಂಬಾ ಹೆಚ್ಚಾಗಿರುತ್ತದೆ.

ನೀವು ನಿಮ್ಮ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಕೆಲಸ ಮಾಡುವುದರಿಂದ ನೀವು ತುಂಬಾ ಪ್ರಯೋಜನಗಳನ್ನು ಪಡೆಯುತ್ತೀರಿ. ದೀರ್ಘಕಾಲ ಗಳಿಂದ ಉಳಿದಿರುವ ಕೆಲಸಗಳ ಬಗ್ಗೆ ಸ್ಥಗಿತ ವಾಗಿರುವ ಕೆಲಸಗಳ ಬಗ್ಗೆ ಹೆಚ್ಚು ಗಮನ ಹರಿಸುವುದರಿಂದ ಕೆಲಸಗಳು ಬೇಗ ಮುಗಿಸಲು ಸಾಧ್ಯವಾಗುತ್ತದೆ.

ವಾಹನ ಮತ್ತು ಆಸ್ತಿಯನ್ನು ಖರೀದಿ ಮಾಡಬೇಕು ಅಂದುಕೊಂಡ ವರಿಗೆ ಈ ಮೂರು ಸಮಯ ಅಂದ್ರೆ ಈ ಸಮಯ ಹೆಚ್ಚು ಸೂಕ್ತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಅಂತಹ ಫಲಿತಾಂಶದಲ್ಲಿ ಹೆಚ್ಚಿನ ಪ್ರಯೋಜನೆಗಳನ್ನು ವಿದ್ಯಾರ್ಥಿಗಳು ಪಡೆಯ ಬಹುದು. ಆದರೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.

ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡ ದೆ ಇದ್ದರೆ ಅವುಗಳಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗೂ ಸಹ ಉಂಟಾಗುತ್ತದೆ. ಸರ್ಕಾರಿ ಕೆಲಸ ಮಾಡುವ ವ್ಯಕ್ತಿಗಳಿಗೆ ಉನ್ನತ ಉದ್ಯೋಗ ದೊರೆಯುತ್ತದೆ ಲಕ್ಷ್ಮಿ ಮತ್ತು ಕುಬೇರ ಯೋಗ ಈ ರಾಶಿಯವರಿಗೆ ಇರುವುದರಿಂದ ದುಡ್ಡಿನ ಸುರಿಮಳೆ ಆಗುತ್ತದೆ ಮತ್ತು ಎಷ್ಟೇ ಸಾಲಗಳು ಇದ್ದರು ಕೂಡ ಆ ವರ್ಷ ಎಲ್ಲ ಸಾಲಗಳಿಂದ ಮುಕ್ತರಾಗುತ್ತೀರಿ.

ಕೋರ್ಸ್‌ಗಳ ಅಂತಹ ಸಮಸ್ಯೆ ಇದ್ದರು. ಎಲ್ಲ ವೂ ಈ ವರ್ಷ ಮುಗಿಯುತ್ತ ದೆ. ಇಷ್ಟೆಲ್ಲ ಕಂಟಕಗಳನ್ನು ಕಳೆದು ಹೊಸ ವರ್ಷ ದಿಂದ ಒಳ್ಳೆಯ ಜೀವನ ವನ್ನು ಆರಂಭಿಸಿರುವ ರಾಶಿಗಳು ಯಾವುದು ಅಂತ ನೋಡುವುದಾದರೆ ಕರ್ಕಾಟಕ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ ಈ ಮೂರು ರಾಶಿಗಳ ಮೇಲೆ ಲಕ್ಷ್ಮಿ ಮತ್ತು ಕುಬೇರ ದೇವರ ಅನುಗ್ರಹ ಕೃಪೆ, ಯಾವಾಗಲೂ ಇರುತ್ತದೆ ತುಂಬಾ ಒಳ್ಳೆಯ ಜೀವನ ನಿಮ್ಮದಾಗಿರುತ್ತದೆ 

Leave a Reply

Your email address will not be published. Required fields are marked *