ವೃಶ್ಚಿಕ ರಾಶಿ 2024 ವಾರ್ಷಿಕ ಭವಿಷ್ಯ

Featured Article

2024 ನಾಲ್ಕನೇ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಆದಾಯ ಖರ್ಚು ಆರ್ಥಿಕ ಪರಿಸ್ಥಿತಿ ಹಾಗೆ ಆರೋಗ್ಯ, ವಿದ್ಯಾಭ್ಯಾಸ ಹೀಗೆ ಇರುತ್ತೆ. ಹಾಗೇನೇ ಈ ವರ್ಷ ಉಚಿತ ರಾಶಿಯವರು ಮಾಡಿಕೊಳ್ಳಬೇಕಾದ ಪರಿಹಾರದ ಬಗ್ಗೆ ಸಹ ನಾವು ನೋಡೋಣ. ಈ ವರ್ಷ ವೃಶ್ಚಿಕ ರಾಶಿಯವರಿಗೆ ಮಾರ್ಚ್ 14 ಗೋಚರಿಸ್ತಾ ಇದೆ.

ಹಿಂದಿನ ವರ್ಷ ನೋಡ್ಕೊಂಡ್ರೆ ಈ ವರ್ಷ ಆದಾಯ ತುಂಬಾವರೆಗೂ ಹೆಚ್ಚಾಗ್ತಾ ಇದೆ ಅಂತಾನೆ ಹೇಳ ಬಹುದು. ನೀವು ಈ ವರ್ಷ ಅನಾವಶ್ಯಕ ಖರ್ಚುಗಳನ್ನು ಮಾಡಬೇಕಾದರೆ ಸ್ವಲ್ಪ ಅದರ ಕಡೆ ಗಮನ ವಹಿಸಿ ಅಗತ್ಯ ಎನಿಸಿದರೆ ಮಾತ್ರ ನೀವು ಖರ್ಚು ಮಾಡಿ ಉಳಿತಾಯ ಆಗುತ್ತೆ. ಆ ಸಮಯದಲ್ಲಿ ಈ ವರ್ಷ ನಿಮಗೆ ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚ ಆಗುತ್ತೆ.

ಗುರು ಜನವರಿ 1 ನೇ ತಾರೀಖಿನಿಂದ ಏಪ್ರಿಲ್ 30ನೇ ತಾರೀಕಿನವರೆಗೂ ಆರನೇ ಮನೆಯಲ್ಲಿ ಅಂದರೆ ಮೇಷ ರಾಶಿಯಿಂದ ಮೀನ ರಾಶಿಯಲ್ಲಿ ಸಂಚಾರ ವನ್ನು ಮಾಡೋದ್ರಿಂದ ಈ ವರ್ಷ ನೀವು ಮಿಶ್ರ ಫಲಗಳನ್ನ ನೋಡಬೇಕಾಗುತ್ತದೆ. ಈ ವರ್ಷ ಮೊದಲರ್ಧದಲ್ಲಿ ಶತ್ರು ಕಾಟ ದೂರ ಆಗುತ್ತ ನಿಮ್ಮ ಶತ್ರು ಯಾರೋ ಇದ್ರು ಅವ್ರು ನಿಮ್ಮ ಮುಂದೆ ಬಂದು ಮಂಡಿಯೂರಿ ಬೇಕಾಗುತ್ತೆ ಅಂತ ಪರಿಸ್ಥಿತಿ ಬರುತ್ತೆ.

ಈ ವರ್ಷ ಆರೋಗ್ಯದ ಕಡೆ ನೀವು ಸುಮ್ಮನೆ ಗಮನಹರಿಸ ಬೇಕಾಗುತ್ತೆ. ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ನೀವು ಚಿಕ್ಕ ಪುಟ್ಟ ವಿಷಯ ಕ್ಕೂ ನೀವು ತುಂಬಾ ಅಂದ್ರೆ ತುಂಬಾನೇ ಕಾಳಜಿ ವಹಿಸುತ್ತೀರಿ. ಆದರೆ ಅದೇ ನಿಮ್ಮ ಸ್ವಂತ ಆರೋಗ್ಯದ ವಿಚಾರ ಬಂದ್ರೆ ಮಾತ್ರ ಅದನ್ನ ಅಸಡ್ಡೆ ಮಾಡ್ತಾ ಇರ್ತೀರಿ. ಆದ್ದರಿಂದ ನೀವು ಸಹ ನಿಮ್ಮ ಆರೋಗ್ಯದ ಕಡೆ ಸಹ ನೀವು ಗಮನ ಹರಿಸಿದರೆ ತುಂಬಾನೇ ಒಳ್ಳೆಯದು.

ಈ ವರ್ಷ ನೀವು ಆಲಸ್ಯವನ್ನ ಬದಿಗಿಟ್ಟು ನಿಮ್ಮ ಶ್ರಮ ವಹಿಸಿ ಕೆಲಸ ಮಾಡಿದರೆ ತುಂಬಾ ಒಳ್ಳೆಯ ಫಲಿತಾಂಶವನ್ನ ಪ್ರತಿಯೊಂದರಲ್ಲೂ ನೀವು ಕಾಣುತ್ತೀರಿ. ಇನ್ನು ವಿದ್ಯಾಭ್ಯಾಸ ಹೇಗಿರುತ್ತೆ ವಿದ್ಯಾರ್ಥಿಗಳಿಗೆ ಅಂತ ನೋಡೋದಾದ್ರೆ ವಿದ್ಯಾ ಕ್ಷೇತ್ರದಲ್ಲಿ ಅದ್ಭುತವನ್ನು ಕಾಣಲಿದ್ದೀರಿ. ಈ ವರ್ಷ ವಿದ್ಯಾರ್ಥಿಗಳು ಒಳ್ಳೆ ಅದ್ಭುತವನ್ನ ಅದ್ಭುತವಾದ ಫಲಿತಾಂಶವನ್ನು ಕಾಣಲಿದ್ದೀರಿ.

ಆದ್ರೆ ಏಕಾಗ್ರತೆಯಿಂದ ಓದಿದರೆ ಪ್ರತಿಭೆಗೆ ತಕ್ಕ ಪ್ರತಿಫಲ ಅ ಈ ವರ್ಷ ದೊರೆ ಕಾಲ ಅಂತಾನೇ ಹೇಳ ಬಹುದು. ಒಳ್ಳೆ ಬದಲಾವಣೆ ನಿಮ್ಮ ಜೀವನದಲ್ಲಿ ನಡೆಯುತ್ತೆ. ಪ್ರತಿಯೊಂದು ನಿಮಗೆ ಅನುಕೂಲವಾಗಿ ಬದಲಾಗುತ್ತೆ. ಆದ್ದರಿಂದ ಶ್ರಮವಹಿಸಿ ಈ ವರ್ಷ ನಿಮಗೆ ಮಾನಸಿಕ ತೃಪ್ತಿಯ ನ್ನು ಸಹ ನೀವು ಹೊಂದುತ್ತೀರಿ ಅಂತಾನೇ ಹೇಳಬಹುದು. ಈ ವರ್ಷದ ಮೊದಲಾರ್ಧ ದಲ್ಲಿ ಆರ್ಥಿಕವಾಗಿ ಕೆಲ ಸವಾಲುಗಳನ್ನು ಎದುರಿಸ ಬೇಕಾಗುತ್ತೆ .

Leave a Reply

Your email address will not be published. Required fields are marked *