ಮಕರ ಸಂಕ್ರಾಂತಿ ಹಬ್ಬ ಮುಗಿದ ಕೂಡಲೇ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗಜಕೇಸರಿಯೋಗ ಶುರು ಚಮುಂಡಿ ಕೃಪೆ

Featured Article

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ವಿಶೇಷವಾಗಿ ಸುಗ್ಗಿ ಕಾಲದ ಮೊದಲ ವರ್ಷದ ಮೊದಲ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಈ ಒಂದು ಹಬ್ಬ ಮುಗಿದ ಕೂಡಲೇ ಈ ಕೆಲವೊಂದು ರಾಶಿಯವರಿಗೆ 501 ವರ್ಷಗಳ ನಂತರ ಬಾರಿ ಅದೃಷ್ಟ ಹಾಗೂ ಲಕ್ಷ್ಮಿ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಮಹಾ ಸಂಯೋಗದ ಸಂಪೂರ್ಣವಾದ ಕೃಪೆ ಕಟಾಕ್ಷ ದೊರೆಯುತ್ತದೆ.

ಹೀಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹೌದು, ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದ್ದು ಶುಕ್ರದೆಸೆ ಕೂಡ ಪ್ರಾರಂಭವಾಗುತ್ತಿದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ನೇರವಾದ ಸಂಪೂರ್ಣ ಕೃಪಾಕಟಾಕ್ಷ ಬೀಳುತ್ತದೆ.ಇವರು ಎಲ್ಲ ರೀತಿಯ ಸರ್ವ ಸಮಸ್ಯೆಗಳಿಂದ ಹೊರಗೆ ಬರುತ್ತಾರೆ. ಮಾನಸಿಕವಾದ ಕಿನ್ನತೆಯಿಂದ ಹೊರ‌ಗೆ ಬರುತ್ತಾರೆ. ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಸುಖಕರವಾದ ನೆಮ್ಮದಿಯ ಜೀವನ ಈ ರಾಶಿಯವರಿಗೆ ದೊರೆಯುತ್ತದೆ ಎಂದು ಹೇಳಬಹುದು.

ಹಾಗೆ ಇವರಿಗೆ ಉತ್ತಮವಾದ ಪ್ರತಿಫಲನ ಕೂಡ ದೊರೆಯುವ ಸಾಧ್ಯತೆ ಇದ್ದು, ಶುಭ ಕಾರ್ಯಗಳು ಇವರ ಮನೆಯಲ್ಲಿ ನಡೆಯುತ್ತದೆ. ಆರೋಗ್ಯದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೌದು, ಒಂದು ಮಕರ ಸಂಕ್ರಾಂತಿ ಹಬ್ಬ ಮುಗಿದ ಕೂಡಲೇ ಮುಂದಿನ 501 ವರ್ಷಗಳವರೆಗೂ ಕೂಡ ಇವರು ಭರ್ಜರಿ ಅದರ ಲಾಭವನ್ನು ಬರಮಾಡಿಕೊಳ್ಳುತ್ತಾರೆ.

ಹಾಗೆ ಇವರ ಮನಸ್ಸಿನ ಇಚ್ಛೆ ಗಳು ಸಂಪೂರ್ಣಗೊಳ್ಳುತ್ತದೆ. ಈ ಒಂದು ಸುಗ್ಗಿ ಕಾಲದಲ್ಲಿ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯ ವಾತಾವರಣ ತುಂಬುತ್ತದೆ ಎಂದು ಹೇಳಬಹುದು.ಈ ರಾಶಿಯವರಿಗೆ ಸಿಗುತ್ತದೆ ವೃತ್ತಿ ಜೀವನದಲ್ಲಿ ತುಂಬಾನೇ ಬದಲಾವಣೆ ಆಗುತ್ತದೆ ಅಂತ ಹೇಳಬಹುದು ಇನ್ನು ಈ ರಾಶಿಗಳಿಗೆ ಜೀವನ ಸಿಗುತ್ತದೆ

ಮನುಷ್ಯರೆಂದರೆ ಕಷ್ಟಗಳು ಸರ್ವೇಸಾಮಾನ್ಯ ಆದರೆ ಇಂದಿನಿಂದ ತಾಯಿ ಲಕ್ಷ್ಮಿ ಅದೃಷ್ಟವನ್ನು ಶ್ರೀಮಂತಿಕೆ ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು ಇನ್ನು ಈ ರಾಶಿಗಳಿಗೆ ಮಹಾರಾಜ ಯೋಗ ಶುರುವಾಗುತ್ತದೆ ಈ ರಾಶಿಗಳು ರಾಜರಂತೆ ಜೀವನ ನಡೆಸುತ್ತಾರೆ ಮತ್ತು ಹಣದ ಕೊರತೆ ರಾಶಿಯವರ ಜೀವನದಲ್ಲಿ ಯಾವತ್ತಿಗೂ ಉಂಟಾಗುವುದಿಲ್ಲ .

ಎಲ್ಲ ರೀತಿಯ ಎಂದಲೂ ಸಮೃದ್ಧಿ ಕರವಾದ ಜೀವನ ನಡೆಸುತ್ತಾರೆ ಅಂತ ಹೇಳಬಹುದು ಹಲವಾರು ಮೂಲಗಳಿಂದ ಆದಾಯ ಅನ್ನುವುದು ಹರಿದು ಬರುತ್ತದೆ ಹೊಸ ವ್ಯಾಪಾರ ವ್ಯವಹಾರ ಶುರು ಮಾಡುವುದರಿಂದ ಅಧಿಕವಾದ ಧನಪ್ರಾಪ್ತಿ ಕಾಣಬಹುದು ಇನ್ನು ಕೈಯಲ್ಲಿ ಹಣ ಅನ್ನುವುದು ಬಂದು ಸೇರುತ್ತದೆ ಅಂತ ಹೇಳಬಹುದು ಇನ್ನು ಆ ಒಂದು ಹಣ ದುಪ್ಪಟ್ಟಾಗಿ ನಿಮ್ಮ ಕೈ ಸೇರುತ್ತದೆ ಎಲ್ಲಾ ರೀತಿಯಲ್ಲಿ ಉತ್ತಮವಾದ ಧನ ಪ್ರಾಪ್ತಿಯಾಗುತ್ತದೆ ಅಂತ ಹೇಳಬಹುದು ಪಡೆದು ಲಕ್ಷ್ಮಿ ದೇವಿ ಪಡೆಯುವ ರಾಶಿಗಳು ಯಾವುದು ಅಂತ ನೋಡುವುದಾದರೆ ಮೀನ ರಾಶಿ ಕಟಕ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ ಧನಸ್ಸು ರಾಶಿ ಮತ್ತು ಮಿಥುನ ರಾಶಿ

Leave a Reply

Your email address will not be published. Required fields are marked *