ಮೇಷ ರಾಶಿಯವರ ಭವಿಷ್ಯ

Featured Article

ವೀಕ್ಷಕರೇ ಮೇಷ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ತಿಂಗಳಲ್ಲಿ ಏನೆಲ್ಲ ಲಾಭಗಳಿವೆ. ಎಲ್ಲ ಪ್ರಯೋಜನಗಳಿದೆ. ಯಾವ ಎಲ್ಲ ಎಚ್ಚರಿಕೆ ಗಳನ್ನು ಅನುಸರಿಸ ಬೇಕಾಗುತ್ತೆ ಅನ್ನುವಂತಹ ಜೊತೆಗೆ ಸರಳವಾಗಿರುವಂತಹ ಪರಿಹಾರಗಳನ್ನು ಬಹಳ ಅದ್ಭುತವಾಗಿದಂತ ಮಾಹಿತಿ ಇದೆ.

ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿರುತ್ತೆ. ಅದೃಷ್ಟ ದೇವತೆ ಶಿವ ಹಾಗು ಅಂಜನೇಯ ಸ್ವಾಮಿಯಾಗಿರುತ್ತಾರೆ. ಇನ್ನು ಸಿಂಹ ತುಲಾ ಧನಸ್ಸು ರಾಶಿ ಮಿತ್ರ ರಾಶಿಗಳ ಆಗಿರುತ್ತಾರೆ. ಮಿಥುನ ಮತ್ತು ಕನ್ಯಾ ರಾಶಿ ಶತ್ರು ರಾಶಿ ಇದ್ದಾರೆ. ಇಂತಹ ಒಂದು ಮೇಷ ರಾಶಿಯವರಿಗೆ ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಮೇಷ ರಾಶಿಯವರು ಯಾವತ್ತಿಗೂ ಧೈರ್ಯವಂತರು.

ಯಾಕಂದ್ರೆ ಬೇರೆಯವರ ಮೇಲೆ ಅವಲಂಬಿತ ವಾಗುವಂತಹ ವ್ಯಕ್ತಿಗಳಲ್ಲ. ತಮ್ಮ ದೇ ಆಗಿರುವಂತ ದಾರಿಯನ್ನ ನಿರ್ಮಿಸಿ ಕೊಡ ತಕ್ಕಂತಹ ಚಾಕಚಕ್ಯತೆ ಇರತಕ್ಕಂತಹ ವ್ಯಕ್ತಿಗಳು ಯಾರಾದರೂ ಇದ್ದರೆ ಮೇಷ ರಾಶಿಯವರು ಅಂತ ಹೇಳಬಹುದು. ಯಾವತ್ತು ಕೂಡ ಸ್ವಲ್ಪ ವ್ಯಾಪಾರ ವಹಿವಾಟು ಗಮನಿಸಿ ಅಥವಾ ಹಣಕಾಸಿನ ವ್ಯವಹಾರಗಳು ಈ ರೀತಿಯಾಗಿ ಏನಾದ್ರೂ ಒಂದು ಯೋಚನೆಯನ್ನ ಯೋಜನೆಯನ್ನು ರೂಪಿಸಿಕೊಳ್ಳುವಂತೆ ಮೇಷ ರಾಶಿಯವರು ನಿಷಿದ್ಧರಾಗಿರುತ್ತಾರೆ.

ಇದು ಅವರ ವಿಶೇಷವಾಗಿ ತಕ್ಕಂತಹ ಗುಣ, ಧೈರ್ಯಶಾಲಿಗಳು ಕೋಪಿಷ್ಟರು ಕೂಡ ಆಗಿರುತ್ತಾರೆ. ಬೇಗ ಕೋಪ ಬಂದು ಬಿಡುತ್ತೆ ಮೇಷ ರಾಶಿಯವರಿಗೆ ಆದ್ರೆ.ಯಾವುದೇ ಕಲ್ಮಶ ಭಾವನೆ ಇರುವುದಿಲ್ಲ. ಇಲ್ಲಿ ಗಮನಿಸ ಬೇಕಾಗಿರುವಂತಹ ವಿಚಾರ ಏನಂದ್ರೆ ಇದರಲ್ಲಿ ಯಾವುದೇ ಒಂದು ಏನಾದ್ರು ಯಾರಿಗೂ ಹೇಳ ಬೇಕು ಅಂದ್ರೆ ಡೈರೆಕ್ಟ್ ಆಗಿ ಹೇಳ್ತಾರೆ. ಮುಚ್ಚುಮರೆ ಇರಲ್ಲ.

ಒಂದು ಅವಕಾಶ ಇದೆ. ಮದುವೆ ವಿಚಾರ ಕ್ಕೆ ಸಂಬಂಧ ಪಟ್ಟಂತಹ ಒಂದಿಷ್ಟು ಪ್ರೊಸೆಸ್ ಗಳು ನಡೆಯುವಂತ ಸಾಧ್ಯತೆಗಳು ಇದೆ.ಒಳ್ಳೆ ಬೆಳವಣಿಗೆನೇ ಇನ್ನು ಸಂಧಾನದ ಲಾಭ ಇರುವಂತದ್ದು ಮಕ್ಕಳಾಗಲಿಲ್ಲ ಅಂತ ಚಿಂತೆ ಮಾಡ್ತಿರೋರಿಗೆ ಸಂತಾನದ ಬಲಗಳು ಲಾಭಗಳು ಕಂಡುಬರುತ್ತಿದ್ದು, ಇನ್ನು ಈ ದ್ರವರೂಪದ ವ್ಯಾಪಾರ ಮಾಡಿದವರಿಗೆ ಬಹಳ ವಿಶೇಷವಾಗಿ ಈ ಕೋಲ್ಡ್ ಡ್ರಿಂಕ್ಸ್, ಹಾಲಿನ ವ್ಯಾಪಾರ, ನೀರಿನ ವ್ಯಾಪಾರ. ಈ ರೀತಿಯಾಗಿ ಒಳ್ಳೆಯ ಲಾಭಗಳಿವೆ. ಔಷಧಿಯ ಸರಕು ಸಾಗಣೆ ಮಾಡ ತಕ್ಕಂತ ಅವರಿಗೆ. ಸಂಪೂರ್ಣವಾದ ಮಾಹಿತಿಗಾಗಿ ಕೇಳಿದರು ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *