ಒಳ್ಳೆಯ ಸಮಯ ಬರುವ ಮೊದಲು ತುಳಸಿ ಸಸ್ಯವು 7 ಚಿಹ್ನೆಗಳನ್ನು ನೀಡುತ್ತದೆ

Featured Article

ಸ್ನೇಹಿತರೆ ತುಳಸಿ ಬಹಳ ಪವಿತ್ರವಾದ ಸಸ್ಯ ಪುರಾಣಗಳಲ್ಲಿ ಇದನ್ನು ಕೇವಲ ಸಸ್ಯ ಎಂದು ಕರೆಯಲಾಗುವುದಿಲ್ಲ. ಇದು ವಾಸ್ತವಾಗಿ ಲಕ್ಷ್ಮಿ ಸ್ವರೂಪವಾಗಿದೆ. ತುಳಸಿಯು ಪ್ರಾಚೀನ ಕಾಲದಲ್ಲಿ ವೃಂದ ಎಂಬ ಹೆಸರಿನಿಂದ ಕರೆಯಲ್ಪಡುವ ಲಕ್ಷ್ಮೀ ದೇವಿಯ ರೂಪವಾಗಿದೆ.

ಅದಕ್ಕಾಗಿ ಈ ಸಸ್ಯವು ಅತ್ಯಂತ ಪೂಜನೀಯವಾಗಿದೆ. ತುಳಸಿಗೆ ದೈನಂದಿನ ಪೂಜೆ ಅತ್ಯಂತ ಗೌರವಾನ್ವಿತವಾಗಿದೆ. ತುಳಸಿ ಗಿಡವನ್ನು ಪ್ರತಿದಿನ ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಈ ಸಸ್ಯವನ್ನು ಎಂದಿಗೂ ಅವಮಾನಿಸಬಾರದು ನಮ್ಮ ಹಿಂದು ಮನೆಯಲ್ಲಿ ಎಲ್ಲರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ.

ಎಲ್ಲರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಅದಕ್ಕೆ ನೀವು ಪ್ರತಿ ದಿನ ನೀರನ್ನು ಅರ್ಪಿಸುತ್ತೀರಿ. ಪೂಜೆಯನ್ನು ಮಾಡುತ್ತೀರಿ, ಆರೈಕೆ ಮಾಡುತ್ತೀರಿ. ಆದರೆ ನೀವು ಎಂದಾದರೂ ತುಳಸಿ ಗಿಡವನ್ನು ಎಚ್ಚರಿಕೆಯಿಂದ ನೋಡಿದ್ದೀರಾ. ಈ ಸಸ್ಯವು ನಿಮಗೆ ಬಹಳ ಮುಖ್ಯವಾದ ಸಂಕೇತ ಗಳನ್ನು ನೀಡುತ್ತದೆ. ನೀವು ಪ್ರತಿದಿನ ಈ ಸಸ್ಯವನ್ನು ಎಚ್ಚರಿಕೆಯಿಂದ ನೋಡಬೇಕು.

ತುಳಸಿ ಎಲೆಗಳ ಉದುರುವಿಕೆ, ತುಳಸಿ ಗಿಡ ಒಣಗುವುದು, ತುಳಸಿ ಗಿಡವು ಹಸಿರಾಗುವುದು, ತುಳಸಿ ಗಿಡದ ಬಳಿ ಬೆಳೆಯುವ ಇತರ ಗಿಡಗಳು.ತುಳಸಿ ಗಿಡದಲ್ಲಿ ಇರುವೆ ಗಳು.ಈ ಚಿನ್ನೆಗಳು ಭವಿಷ್ಯದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿಯೋಣ. ಈ ಚಿನ್ನೆಗಳಿಂದ ಭವಿಷ್ಯದಲ್ಲಿ ಬರಬಹುದಾದ ಶುಭ ಮತ್ತು ಅಶುಭ ಪರಿಸ್ಥಿತಿಗಳ ಬಗ್ಗೆ ತಿಳಿಯೋಣ.

ತುಳಸಿ ಗಿಡವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಬಿಕ್ಕಟ್ಟು ಇದೆ ಎಂಬ ಮಾಹಿತಿಯನ್ನು ಮುಂಚಿತವಾಗಿ ನೀಡುತ್ತದೆ. ನೀವು ತುಳಸಿ ಗಿಡವನ್ನು ಎಚ್ಚರಿಕೆಯಿಂದ ಗಮನಿಸಿದರೆ ಭವಿಷ್ಯದಲ್ಲಿ ನಡೆಯುವ ಅನೇಕ ಪ್ರಮುಖ ಘಟನೆಗಳ ಬಗ್ಗೆ ನೀವು ಮಾಹಿತಿಯನ್ನು ಪಡೆಯಬಹುದು. ತುಳಸಿಯು ಒಂದು ಆ ಲೋಕ ಶಕ್ತಿ ತುಳಸಿಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ.

ಈ ಕಾರಣಕ್ಕಾಗಿ ತುಳಸಿಯು ವಿಷ್ಣುವಿಗೆ ಬಹಳ ಪ್ರಿಯವಾದದ್ದು. ತುಳಸಿ ಗಿಡ ಬೆಳೆಯುವ ಸ್ಥಳದಲ್ಲಿ ವಿಷ್ಣು ತಾಯಿ ಲಕ್ಷ್ಮಿಯೊಂದಿಗೆ ನೆಲೆಸಿದ್ದಾನೆ. ಶ್ರೀ ಕೃಷ್ಣನು ಹೇಳುತ್ತಾನೆ, ತುಳಸಿಯನ್ನು ಪೂಜಿಸುವವನ್ನು ನರಕಕ್ಕೆ ಹೋಗುವುದಿಲ್ಲ. ಸತ್ತ ನಂತರ ತುಳಸಿ ಎಲೆಗಳನ್ನು ಸತ್ತ ವ್ಯಕ್ತಿಯ ಬಾಯಲ್ಲಿಟ್ಟರೆ ಆ ಜೀವಿ ಎಂದಿಗೂ ಕ್ಷಮಿಸುವುದಿಲ್ಲ.

ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *