ಒಂದು ಮಂತ್ರ ಸಾಕು ಸಾಲ ತೀರುತ್ತೆ! ಲಕ್ಷಾಂತರ ಜನ ಇದನ್ನು ಮಾಡಿ ಸಾಲ ತೀರಿಸಿದ್ದಾರೆ!!

Featured Article

ವೀಕ್ಷಕರೇ ನಮಸ್ಕಾರ ನೀವು ನಿಮ್ಮ ಜೀವನ ದಲ್ಲಿ ಹೊಸ ವಿಷಯಗಳನ್ನು ಕಲಿಯಬೇಕು. ಹೊಸ ಹೊಸ ವಿಷಯಗಳನ್ನ ತಿಳ್ಕೊಳ್ಳೆಬೇಕು. 30 ದಿನಗಳಲ್ಲಿ ಸಾಲ ತೀರುತ್ತೆ ನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡತೀನಿ. ಕಾಲ ಭೈರವ ಅಂದ್ರೆ ಶಿವನ ಸ್ವರೂಪ 64 ಬೈರವ ರೂಪದಲ್ಲಿ ಕಾಲಭೈರವನು ಪ್ರಮುಖನಾದವನು.

ಕಾಲ ಅಂದ್ರೆ ಸಮಯ ವನ್ನು ಸೂಚಿಸುವ ವನು ಎಂದರ್ಥ. ಭೈರವನ ಪೂಜೆ ಮಾಡೋದ್ರಿಂದ ಏನು ಪ್ರಯೋಜನ ಅನ್ನೋದರ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದೇ ಕಾಲ ಭೈರವ ಕಪ್ಪು ಶ್ವಾನವನ್ನ ತನ್ನ ವಾಹನವನ್ನಾಗಿಸಿ ಕೊಂಡಿದ್ದಾನೆ. ಇಂತಹ ಕಾಲ ಭೈರವನನ್ನು ಪೂಜಿಸುವುದರಿಂದ ಜೀವನದಲ್ಲಿ ನಿಮ್ಮ ಸಮಯ ಸರಿಯಾಗಿ ನಿದ್ರೆ ಕಾಲಭೈರವನ ಕೃಪೆಯಿಂದ ನಿಮ್ಮ ಸಮಯ ಉತ್ತಮವಾಗುತ್ತೆ.

ಹಿಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತೆ. ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ವ್ಯಾಪಾರ ವ್ಯವಹಾರ ದಲ್ಲಿ ಅಭಿವೃದ್ಧಿ ಹೊಂದಿ ಆರ್ಥಿಕ ಪರಿಸ್ಥಿತಿ ಉತ್ತಮವಾಗತ್ತೆ. ಹಾಗೆ ಶನಿವಾರದ ದಿನ ಕಾಲಭೈರವನಿಗೆ ಪೂಜೆ ಸಲ್ಲಿಸುವುದರಿಂದ ಶನಿಯ ಕಾಟವೇನಾದ್ರೂ ಇದ್ರೆ ಕಡಿಮೆಯಾಗುತ್ತೆ ಅನ್ನೋ ನಂಬಿಕೆ ಇದೆ.

ನಿಮಗೆ ಶತ್ರು ಬಾಧೆ ಜೀವ ಭಯ ವೇ ನಾದ್ರೂ ಇದ್ರೆ ನೀವು ಕಾಲಭೈರವನ ಆರಾಧಿಸುವುದು ಸೂಕ್ತ. ಇದರಿಂದ ನಿಮಗೆ ಧೈರ್ಯ ಬರುತ್ತೆ ಮತ್ತು ನಿಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಗಳ ಪ್ರಭಾವ ದೂರ ವಾಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತೆ. ಶತ್ರು ಬಾಧೆ ಜೀವ ಭಯವಿಲ್ಲ.ಕಡಿಮೆಯಾಗುತ್ತೆ. ಸಾಲ ಮಾಡಿಕೊಂಡು ತೀರಿಸುವುದುಕ್ಗಿಕಾ ಒದ್ದಾಡ್ತಾ ಇದ್ರೆ

ಹಣ ಕಾಸಿನ ಸಮಸ್ಯೆ ಹೆಚ್ಚಾಗಿದ್ರೆ ಮನೆಯಲ್ಲಿ ಯಾವಾಗಲೂ ಕಲಹವೇ ಹೆಚ್ಚಾಗಿದ್ದರೆ ಕಾಲಭೈರವನ ಪೂಜೆ ಮಾಡಿದ್ರೆ ಎಲ್ಲ ಸಮಸ್ಯೆಗಳು ದೂರ ವಾಗುತ್ತವೆ. ಕಾಲಭೈರವನಿಗೆ ಸಂಬಂಧಿಸಿದ ಸ್ತೋತ್ರ ವನ್ನು ಪ್ರತಿದಿನ ಪಠಿ ಸೋದು ಅಥವಾ ಆಲಿಸೋದು ಕೂಡ ಉತ್ತಮ. ಇದನ್ನ ಕೇಳೋದ್ರಿಂದ ಸಕಲ ಪಾಪಗಳು ನಾಶವಾಗುತ್ತೆ

ಮತ್ತು ಕಾಲಭೈರವನ ಕೃಪೆ ಸದಾಕಾಲ ನಿಮ್ಮ ಮೇಲಿರುತ್ತೆ. ಈಗ ನಾವು ಹೇಳುವ ಮಂತ್ರವನ್ನ ಒಂದು ಪುಸ್ತಕ ದಲ್ಲಿ ಬರೆದಿಟ್ಟು ಕೊಳ್ಳಿ. ಈ ಮಂತ್ರ ವನ್ನು ಹೇಳಿದರೆ ಯಾವುದೇ ರೀತಿಯ ಸಮಸ್ಯೆಯ ನ್ನಾದರೂ ನೀವು ಬಗೆಹರಿಸಿಕೊಳ್ಳಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *