ಪುರುಷರಿಗೆ ಗೊತ್ತಿರದ ಮಹಿಳೆಯರ ಕೆಲವೊಂದು ಗುಟ್ಟುಗಳು.

Featured Article

ಮಹಿಳೆಯರು ಅಷ್ಟು ಸುಲಭವಾಗಿ ಯಾರನ್ನೂ ಕೂಡ ಮನಸಾರೆ ಪ್ರೀತಿಸುವದಿಲ್ಲ. ಒಂದು ವೇಳೆ ಹಾಗೆ ಪ್ರೀತಿಸಿದರೆ ಆಕೆ ನಿಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ.ಮಹಿಳೆಯರು ತುಂಬಾ ದುಃಖದಲ್ಲಿದ್ದಾಗ ಮಳೆಯಲ್ಲಿ ನೆನೆಯ ಬೇಕೆಂದು ಬಯಸುತ್ತಾರೆ ಅಥವಾ ತನ್ನ ಪ್ರಿಯತಮನ ಹೆಗಲ ಮೇಲೆ ತಲೆ ಇಟ್ಟು ಆಗ ಬೇಕೆಂದು ಬಯಸುತ್ತಾರೆ.

ಮಹಿಳೆಯರು ಎಲ್ಲದಕ್ಕಿಂತ ಅವರ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.ದುಃಖದಲ್ಲಿದ್ದಾಗ ಅವಳಿಗೆ ಒಂಟಿತನವಲ್ಲ. ಬದಲಿಗೆ ಯಾರಾದರೂ ಜೋತೆಗೆ ಬೇಕೆಂದು ಬಯಸುತ್ತಾಳೆ.‌‌ಅವರ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆವರು ಅವರಿಗಿಂತ ಬೇರೆ ಹುಡುಗಿ ಚೆಂದವಾಗಿ ಕಾಣುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಹೆಚ್ಚು ತಾಳ್ಮೆಯನ್ನು ಹೊಂದಿರುವ ಮಹಿಳೆ ಎಂದಿಗೂ ಹಣಕ್ಕಾಗಿ ಒಬ್ಬ ಹುಡುಗನನ್ನು ಪ್ರೀತಿಸುವುದಿಲ್ಲ. ಬೈ ಚಾನ್ಸ್ ಹಾಗೆ ಪ್ರೀತಿಸಿದರೆ ಅದು ನಿಜವಾದ ಪ್ರೀತಿ ಅಲ್ಲ.ಅವರು ಪ್ರೀತಿಯ ವಿಷಯದಲ್ಲಿ ಅವರ ಸ್ನೇಹಿತರ ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಮಹಿಳೆಯು ನೀವು ಹೇಳುವ ಸಿಲ್ಲಿ ಜೋಕ್ ಗೆ ನಗುತ್ತಾಳೆ ಎಂದರೆ ಅವಳಿಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂದರ್ಥ.

ಅವರು ಹುಡುಗರಿಗಿಂತ ಹೆಚ್ಚಾಗಿ ಮಾತನಾಡುತ್ತಾರೆ.ಒಬ್ಬ ಮಹಿಳೆ ಬೇರೆ ಮಹಿಳೆ ಜೊತೆ ಅಷ್ಟು ಸುಲಭವಾಗಿ ಗೆಳೆತನ ಬೆಳೆಸುವುದಿಲ್ಲ.ಒಂದು ರಿಸರ್ಚ್ ಪ್ರಕಾರ ಮಹಿಳೆ ಮಹಿಳೆಯ ಶತ್ರು ಆಗಿರುತ್ತಾಳೆ. ಅವರು ತುಂಬಾ ಬಟ್ಟೆಗಳು ಇದ್ದರು ಸಹ ನನ್ನ ಹತ್ತಿರ ಹಾಕಿಕೊಳ್ಳಲು ಬಟ್ಟೆ ಇಲ್ಲವೆಂದು ಕೊರಗುತ್ತಾರೆ.

ಅವರು ಅವರ ಮುಂದೆ ಬೇರೆ ಹುಡುಗಿಯನ್ನು ಹೊಗಳಿದರೆ ಇಷ್ಟಪಡುವುದಿಲ್ಲ.ಯಾವುದಾದ್ರೂ ಹುಡುಗಿ ನಿಮಗೆ ನಿಜ ಹೇಳಿರಿ ಎಂದು ಕೇಳಿದರೆ ಅವಳಿಗೆ ಆಗಲೇ ವಿಷಯ ತಿಳಿದಿದೆ ಎಂದರ್ಥ. ಅವರು ಬ್ಯಾಂಕ್ ಇರುವ ಹುಡುಗರನ್ನು ಹೆಚ್ಚು ಇಷ್ಟ ಪಡುತ್ತಾರೆ.ಅವರು ಶಾಪಿಂಗ್ ಮಾಡುವಾಗ ಹುಡುಗರಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.

Leave a Reply

Your email address will not be published. Required fields are marked *