ಪ್ರತಿದಿನ ಈ ಶ್ಲೋಕವನ್ನು /ಕೇವಲ 5 ನಿಮಿಷ ಮನಸಿನಲ್ಲಿ ಹೇಳ್ಕೊಂಡು ಮಲಗಿ/3 ದಿನಗಳಲ್ಲಿ ಫಲ ಸಿಗುತ್ತೆ

Featured Article

ಓಂ ಸಾಯಿ ರಾಂ ಸಮರ್ಥ ಸದ್ಗುರು ಸಾಯಿ ನಾಥ್ ಮಹಾರಾಜ್ ಗೆ ಜೈ ನಮ್ಮ ಸಾಯಿ ಕುಟುಂಬದ ಎಲ್ಲರಿಗೂ ನಮಸ್ಕಾರ ಸಾಯಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಂತ ಬಾಬಾಗೆ ಬೇಕು ಅಂತ ಇವತ್ತಿನ ವೀಡಿಯೋ ಶುರು ಮಾಡ್ತಾ ಇದ್ದೀನಿ. ಇವತ್ತಿನ ವಿಡಿಯೋದಲ್ಲಿ ಪ್ರತಿ ದಿನ ಈ ಶ್ಲೋಕವನ್ನು ಕೇವಲ 5 ನಿಮಿಷ ಮನಸ್ಸಿನಲ್ಲಿ ಹೇಳ್ಕೊಂಡು ಮಲಗಿ ಮೂರು ದಿನಗಳಲ್ಲಿ ಫಲ ಸಿಗುತ್ತೆ ಅಂತ ಇವತ್ತು ಬಾಬಾ ಅವರು ನಮಗೆ ಒಳ್ಳೆಯ ಶ್ಲೋಕವನ್ನು ತಿಳಿಸಿಕೊಡುತ್ತಾರೆ.

ಎಂತಹ ಕಷ್ಟ ಸುಖ ಇರಲಿ ಕೇವಲ ಮೂರು ದಿನಗಳಲ್ಲಿ ಫಲ ಸಿಗುತ್ತೆ.ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ ಮಲಗುವ ಮುಂಚೆ ಪ್ರತಿ ದಿನ ಈ ಶ್ಲೋಕವನ್ನು ಉಚ್ಚರಿಸುವಾಗ ಧ್ಯಾನಕ್ಕೆ ಹೋಗ್ತೀವಿ ಅಂತ ಒಳ್ಳೆಯ ಶ್ಲೋಕ ಇದು. ಎಷ್ಟೇ ದುಃಖ ಗಳು ಇದ್ದ ರು. ಆ ಕ್ಷಣ ಎಲ್ಲಾ ಮರೆತು ಹೋಗ್ತೀವಿ. ಬಾಬಾ ಅವರ ಮೇಲೆ ಹೆಚ್ಚಿನ ಭಕ್ತಿ ಇರು ಈತರ ಶ್ಲೋಕಗಳು, ಬಾಬಾ ಭಕ್ತಿ ಹಾಡುಗಳು ಕೇಳುವಾಗ ಉಚ್ಚರಿ ಸುವಾಗ ಭಕ್ತರು ಎಲ್ಲ ಮರೆಯುತ್ತಾರೆ ಅಂತ ಒಳ್ಳೆ ಶ್ಲೋಕ ಇದು ಬಾಬಾ

ಅವರ ಶ್ಲೋಕಗಳು ಎಷ್ಟು ಪವಿತ್ರ ವಾಗಿರುತ್ತವೆ ತುಂಬಾ ಜ್ಞಾನವನ್ನು ಕೊಡುತ್ತೆ ನಮಗಿರುವ ಕಷ್ಟಗಳೆಲ್ಲಾ

ಅತಿ ಶೀಘ್ರ ವಾಗಿ ಬಾಬಾ ನಮ್ಮ ಜೊತೆಯಲ್ಲಿ ದ್ದು ದೂರ ಮಾಡುತ್ತಾರೆ. ಬಾಬಾ ಮೇಲೆ ನಂಬಿಕೆ ಇಟ್ಟು ಪೂಜೆ ಮಾಡುವ ಭಕ್ತರಿಗೆ ಅವರ ಜೀವನ ದಲ್ಲಿ ಇರೋ ಕಷ್ಟಗಳೆಲ್ಲ ಮಾಯವಾಗುತ್ತವೆ ಅಂತ ಅವರ ಭವಿಷ್ಯ ತುಂಬಾ ಸಂತೋಷವಾಗಿ ಹೀರೋ ತರ ಬಾಬಾ ಅವರು ಮಾಡುತ್ತಾರೆ. ಪ್ರತಿಯೊಬ್ಬರು ತಮ್ಮ ಕಷ್ಟಗಳನ್ನು ತಾಳ್ಮೆಯಿಂದ ಸಹಿಸಬೇಕು. ಇಂತ ತಾಳ್ಮೆ ಇದ್ದರು. ಬಾಬಾ ಅವರ ಪ್ರೀತಿನ ಗೆಲ್ಲುತ್ತಾರೆ. ಪ್ರತಿ ಪ್ರಾಣಿಗೂ ಬೇಡಿಕೆಗಳು ಇರುತ್ತೆ, ಕಷ್ಟ ಗಳು ಇರುತ್ತೆ, ದುಃಖ, ಸಂತೋಷ ಎಲ್ಲ ಬಂದು ಹೋಗುತ್ತವೆ. ಹಾಗಂತ ಸದಾ ಕಾಲ ಕಷ್ಟನೂ ಇರುವುದಿಲ್ಲ, ಸುಖಾನೂ ಇರೋದಿಲ್ಲ.

ಈ ಎರಡನ್ನು ಅನುಭವಿಸುವ ವರನ್ನು ಮಾನವರು ಎಂತದೇ ಕಷ್ಟ ಬರಲಿ. ಅದನ್ನು ತಳಿಯ ಅಂತ ಶಕ್ತಿ ಇರಬೇಕು. ಕೇವಲ ಸಂತೋಷ ಮಾತ್ರ ಬೇಕು. ದೇವರೇ ಅಂದ್ರೆ ಅದು ದೇವರು ಅಲ್ಲ. ಈ ಭೂಮಿಯ ಮೇಲೆ ಪ್ರತಿ ಜೀವಿಗೂ ಪ್ರತಿ ಪ್ರಾಣಿಗೂ 1 ದಿನ ಕಷ್ಟ ಅಂತೂ ಇದ್ದೇ ಇರುತ್ತೆ. ಇದೆಲ್ಲ ಅನುಭವಿಸಿದ ನಂತರ ತಪ್ಪದೆ ಸುಖ ವನ್ನು ಕೊಡುತ್ತಾರೆ ಶ್ರೀರಾಮ ಅಂತವರಿಗೆ ಕಷ್ಟಗಳು ತಪ್ಪಿಲ್ಲ.

ನಾವೆಂಥ ಸಾಮಾನ್ಯರು ಅವರು ಅನುಭವಿಸಿದ ಸಂಕಟ ನೋವು ಆ ಸೀತಾ ದೇವಿ ಪತಿಯಾಗಿವರಿಗೆ ಮಾತ್ರ ಗೊತ್ತು ಆ ಸೀತಾಮಾತೆ ಅನುಭವಿಸಿದ ಕಷ್ಟ ಗಳು ನೋಡಿದ ನಂತರ ನಮ್ಮ ಕಷ್ಟ ಗಳು ಏನೂ ಅಲ್ಲ. ಏರಿದ ನಂತರ ಇನ್ನು ನಿಮ್ಮ ಕಷ್ಟಗಳ ಬಗ್ಗೆ ಚಿಂತೆ ಮಾಡ್ತೀರಾ. ಈಗ ಬಾಬಾ ಅವರ ಒಳ್ಳೆ ಮಂತ್ರ ತಿಳಿದುಕೊಳ್ಳೋಣ. ನೋಟ್ ಮಾಡ್ಕೊಳ್ಳಿ ಓಂ ಶಿರಡಿ ವಾ ಸಾಯ ವಿದ್ಮಹೇ ಸಚ್ಚಿದಾನಂದ ಧಿಮಹಿ ತನ್ನೋ ಸಾಯಿ ಪ್ರಚೋದ ಯಾತ್ 

Leave a Reply

Your email address will not be published. Required fields are marked *