ಇಲ್ಲಿದೆ ನೋಡಿ ಡೈವರ್ಸ್ ದೇವಸ್ಥಾನ

Featured Article

ನಮಸ್ಕಾರ ಸ್ನೇಹಿತರೆ, ವಿಚ್ಛೇದನ ಎಂದ ಕ್ಷಣ ನಮಗೆ ಕೋಟಿ ಕಚೇರಿಗಳು ನೆನಪಾಗುತ್ತದೆ ಆದರೆ ವಿಚ್ಛೇದನ ಕೊಡಿಸುವಂತಹ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ ಈ ವಿಚ್ಛೇದನ ನೀಡುವ ದೇವಾಲಯ ಎಲ್ಲಿದೆ ಗೊತ್ತಾ ಇದರ ವಿಶೇಷತೆಗಳೇನು ದೇವಾಲಯದಲ್ಲಿ ಏಕೆ ಮಹಿಳೆಯರಿಗೆ ಮಾತ್ರ ವಿಚ್ಛೇದನ ನೀಡಲಾಗುತ್ತದೆ ಅದೇನು ಅಂತ ಇವತ್ತು ನಾನು ತಿಳಿಸಿಕೊಡ್ತೀನಿ .

ಸನಾತನ ಧರ್ಮದಲ್ಲಿ ದೇವಾಲಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಪ್ರತಿ ದೇವತೆಗೆ ಪ್ರತ್ಯೇಕ ದೇವಾಲಯ ಇರುವುದನ್ನು ನಾವು ಕಾಣಬಹುದು ನೀವು ದೇಶದ ಮೂಲೆ ಮೂಲೆಯಲ್ಲಿ ದೇವಾಲಯಗಳನ್ನು ಕಾಣಬಹುದು ಅವುಗಳಲ್ಲಿ ಹೆಚ್ಚಿನ ದೇವಾಲಯಗಳು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ ದೇವಾಲಯಗಳಲ್ಲಿಯೂ ಸಹ ವಿವಿಧ ರೀತಿಯ ಪ್ರಸಾದ ಮತ್ತು ಪೂಜೆಗಳನ್ನು ಮಾಡುವಂತ ವಿಧಾನಗಳಿವೆ ಕೆಲವು ದೇವಾಲಯಗಳು ಪ್ರಸಾದವನ್ನು ನೀಡುವುದಿಲ್ಲ ಇನ್ನು ಕೆಲವು ದೇವಾಲಯಗಳು ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ.

ಆದರೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಇಂತಹ ವಿಶಿಷ್ಟವಾದ ದೇವಾಲಯವಿದೆ ಎಂಬುದು ನಿಮಗೆ ತಿಳಿದಿದೆ ಈ ದೇವಾಲಯದ ಬಗ್ಗೆ ತಿಳಿದುಕೊಂಡರೆ ಖಂಡಿತ ನಿಮಗೆ ಆಶ್ಚರ್ಯವಾಗುವುದು ಇಂದಿನ ಲೇಖನ ನಿಮಗೆ ಜಪಾನ್ನ ವಿಚ್ಛೇದನದ ದೇವಾಲಯದ ಬಗ್ಗೆ ಕುರಿತು ಮಾಹಿತಿ ಇರುತ್ತೇನೆ ಈ ದೇವಾಲಯವನ್ನು ವಿಚ್ಛೇದನ ದೇವಾಲಯ ಎಂದು ಕರೆಯಲು ಕಾರಣವೇನು ಈ ಮಹಿಳೆಯರಿಗೆ ಮಾತ್ರ ಯಾಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ .

ಈ ದೇವಾಲಯ ಎಷ್ಟು ವರ್ಷಗಳಷ್ಟು ಹಳೆಯದು ಎಂಬುದನ್ನು ಇವತ್ತು ತಿಳಿದುಕೊಳ್ಳೋಣ ಈ ದೇವಾಲಯದ ಹೆಸರನ್ನು ಕೇಳಿದಾಗ ಜನರು ಆಶ್ಚರ್ಯ ಪಡುತ್ತಾರೆ ಈ ದೇವಾಲಯಕ್ಕೆ ಸಂಬಂಧಿಸಿದಂತಹ ಮತ್ತೊಂದು ಪ್ರಮುಖವಾದ ವಿಷಯ ಅಂದ್ರೆ ಈ ದೇವಾಲಯವು ಇತ್ತೀಚಿಗೆ ನಿರ್ಮಿಸಿದ ದೇವಾಲಯವಲ್ಲ ಬದಲಾಗಿ ಸುಮಾರು 600 ವರ್ಷಗಳಷ್ಟು ಇತಿಹಾಸ ಹೊಂದಿರುವಂತಹ ದೇವಾಲಯವಿದು .

ಈ ದೇವಾಲಯವು ಜಪಾನ್ನ ಕನಗಾವ ಪ್ರಾಂತ್ಯದ ಕಾಮಕುರ ನಗರದಲ್ಲಿ ಮತ್ತು ಸುಕ್ಕೋಗುವ ಟೋಕೀಜಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ ಇದನ್ನು ವಿಚ್ಛೇದನ ದೇವಾಲಯ ಎಂದು ಕರೆಯಲಾಗುತ್ತದೆ ಈ ಹೆಸರನ್ನು ಕೇಳಿದಾಗ ನಿಮ್ಮ ಮನಸ್ಸಿನಲ್ಲಿ 600 ವರ್ಷಗಳ ಹಿಂದೆ ವಿಚ್ಛೇದನ ನಡೆಯುತ್ತಿತ್ತೆ ಎಂಬ ಪ್ರಶ್ನೆ ಎದುರಾಗಬಹುದು ಅದಕ್ಕೆ ಉತ್ತರ ಈ ಲೇಖನ ನೀಡುತ್ತದೆ ವಿಚ್ಛೇದನ ದೇವಾಲಯವನ್ನು ನಿರ್ಮಿಸಲು ಕಾರಣವೇನು .

ಸರಿ ಸುಮಾರು 1285ರಲ್ಲಿ ಕಾಕುಶನ್ ಸಿಡೋನಿ ಎಂಬ ಬೌದ್ಧ ಸನ್ಯಾಸಿನಿ ಈ ದೇವಾಲಯವನ್ನು ಜಪಾನ್ ನಲ್ಲಿ ಸ್ಥಾಪಿಸಿದಳು ಆರಂಭದಲ್ಲಿ ದೇವಾಲಯವನ್ನು ಮಹಿಳೆಯರಿಗೆ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ನಿರ್ಮಿಸಲಾಯಿತು ಆದರೆ ಆ ಸಮಯದಲ್ಲಿ ಮಹಿಳೆಯರ ಸ್ಥಿತಿ ತುಂಬಾ ಹೀನಾಯವಾಗಿತ್ತು ಮತ್ತು ಅವರಿಗೆ ಯಾವುದೇ ಮೂಲಭೂತ ಹಕ್ಕುಗಳನ್ನು ಅನುಭವಿಸುವಂತಹ ಸ್ವಾತಂತ್ರ್ಯ ಇರಲಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ದಾಂಪತ್ಯದಲ್ಲಿ ಸಂತೋಷವಾಗಿರದಿದ್ದರೂ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಅವರು ಅದನ್ನು ವಿರೋಧಿಸದೆ ಸಂಬಂಧದಲ್ಲಿ ಉಳಿಯಬೇಕಾಗಿತ್ತು ಅವರು ಕೌಟುಂಬಿಕ ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದರು ಅವರು ಆ ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದಾಗ ಅವರ ಬೆಂಬಲಕ್ಕೆ ನಿಂತಿದ್ದೆ ಈ ವಿಚ್ಛೇದನ ದೇವಾಲಯ ಕೌಟುಂಬಿಕ ದೌರ್ಜನ್ಯ ಮತ್ತು ಮದುವೆಯಿಂದ ಅತೃಪ್ತರಾದಂತಹ ಮಹಿಳೆಯರಿಗೆ ವಿಚ್ಛೇದನ ದೇವಸ್ಥಾನಕ್ಕೆ ಬಂದು ವಾಸಿಸುವ ಅವಕಾಶ ಹಾಗೂ ಅವರಿಗೆ ದೇವಾಲಯದಲ್ಲಿ ಬೆಂಬಲ ಸಿಗುತ್ತಿತ್ತು.

ಹಾಗೆ ಅವರು ಆಧ್ಯಾತ್ಮಿಕ ಧ್ಯಾನದಲ್ಲಿ ತಮ್ಮ ಜೀವನವನ್ನು ಕಾಯುತ್ತಿದ್ದರು ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತಿತ್ತು ಒಬ್ಬ ಮಹಿಳೆ ವಿಚ್ಛೇದನ ದೇವಾಲಯಕ್ಕೆ ಅಂದರೆ ತಲಾಖ ಮಂದಿರಕ್ಕೆ ತನ್ನ ಮದುವೆಯಿಂದ ಅತೃಪ್ತಗೊಂಡು ಬಂದಾಗ ಆಕೆಗೆ ಉಳಿಯಲು ಬೆಂಬಲವನ್ನು ನೀಡಲಾಗುತ್ತದೆ ಇಲ್ಲಿ ಅವರಿಗೆ ವಿಚ್ಛೇದನ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಇದರಿಂದ ಅವಳು ತನ್ನ ಜೀವನವನ್ನು ದೇವಾಲಯದಲ್ಲಿ ಸಂತೋಷವಾಗಿ ಕಳೆಯಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *