ಮಿಥುನ ರಾಶಿ: ಆರುದ್ರ ನಕ್ಷತ್ರ ರಹಸ್ಯ

Featured Article

ನಮಸ್ಕಾರ ಸ್ನೇಹಿತರೇ, ಯಾರ ಬಗ್ಗೆ ಆದ್ರೂ ಸುಮ್ನೆ ಒಂದಿಷ್ಟು ವಿಚಾರ ಹೇಳಬೇಕು ಅಂತ ಅಂದ್ರೆ ಬೋರ್ ಬಂದ್ಬಿಡುತ್ತೆ ಆದ್ರೆ ಅವರ ಬಗ್ಗೆ ಯಾವುದಾದರೂ ಒಂದು ಸೀಕ್ರೆಟ್ ಗೊತ್ತಿದೆ ಅಂತ ಅಂದ್ರೆ ಕಿವಿ ನೆಟ್ಟಗಾಗಿಬಿಡುತ್ತದೆ ಇವತ್ತು ಅಂತದ್ದೇ ಕಿವಿ ನೆಟ್ಟಗಾಗೋ ಕಣ್ಣು ಊರಗಲ ಆಗುವ ಒಂದು ಮ್ಯಾಟರ್ ಜೊತೆ ಬಂದಿದ್ದೇನೆ ಯಾರ್ ಬಗ್ಗೆ ಅಂತನಾ
ಅದೇ ರೀ ಮಳೆ ನಕ್ಷತ್ರ ಅಂತ ಕರೆಯೋ ಆರುದ್ರ ನಕ್ಷತ್ರದವರ ಬಗ್ಗೆ,

ಮಳೆಗಾಲ ಶುರುವಾಗುವುದೇ ಈ ನಕ್ಷತ್ರ ಬಂದಾಗ ಕಷ್ಟಪಟ್ಟು ದುಡಿಯೋ ರೈತರ ಕೈ ಹಿಡಿಯೋ ಇದು ಕಣ್ಣೀರು ಒರೆಸುವ ನಕ್ಷತ್ರ ಅಂತಾನೆ ಫೇಮಸ್ಸು ಆರುದ್ರ ಮಳೆ ಇಲ್ಲ ಅಂತಂದ್ರೆ ಅವಶ್ಯ ಬರಗಾಲನೆ ಅನ್ನೋ ಮಾತಿದೆ ಹೀಗಂದ್ರೆ ಭವಿಷ್ಯದ ಬಗ್ಗೆ ಟೆನ್ಶನ್ ಕಾಡೋದು ಸಹಜ ಖುಷಿಯಿಂದ ಇರಬೇಕು ಕೊನೆವರೆಗೂ ನೆಮ್ಮದಿ ಬೇಕು ಅನ್ನೋರೇ ಎಲ್ಲ ಸೋ ನಮ್ಮ ಲೈಫು ಆರುದ್ರ ನಕ್ಷತ್ರ ಇರೋ ದೇವತೆ ಕೈಯಲ್ಲಿದೆ .

ಇದು ನಕ್ಷತ್ರದ ಬಗ್ಗೆ ಜಸ್ಟ್ ಇಂಟ್ರೊಡಕ್ಷನ್ ಆಯ್ತು ಪ್ರತಿ ನಕ್ಷತ್ರಕ್ಕೂ ಅದರದ್ದೆ ಆದ ಇಂಪಾರ್ಟೆನ್ಸ್ ಇದೆ ಪ್ರಾಚೀನ ಋಷಿಗಳ ಧ್ಯಾನದಿಂದ ಇಂದಿನ ತನಕ ಬಂದಿದೆ ಹಾಗಿದ್ರೆ ಇವ್ರೇನ್ ಮುಚ್ಚಿಡ್ತಾರೆ ಯಾವ ವಿಷಯದಲ್ಲಿ ಬಿಂದಾಸ್ ಹಾಗೇನೆ ಇದುವರೆಗೂ ಯಾರು ಹೇಳಿದೆ ಇರೋ ಆರುದ್ರ ನಕ್ಷತ್ರಗಳ ಬಗ್ಗೆ ಇರೋ ರಹಸ್ಯವನ್ನ ಹೇಳೋ ಟೈಮ್ ಇದೆಲ್ಲರ ಜೊತೆಗೆ ಇನ್ನಷ್ಟು ಕುತೂಹಲ ಕಾರ್ಯ ಆಗಿರುವಂತ ವಿಚಾರ ಕಾಯ್ತಾ ಇದ್ದೆ.

ಈ ನಿಮ್ಮ ರೀತಿ ನಕ್ಷತ್ರದಲ್ಲಿರುವಂತಹ ಸ್ಪೆಷಲ್ ಸೆಲೆಬ್ರಿಟಿಗಳು ಯಾರ್ಯಾರು ಯಾವ್ಯಾವ ಫೀಲ್ಡ್ ಅಲ್ಲಿ ಫೇಮಸ್ ಆಗಿದ್ದಾರೆ ಅಂತಾನು ಮುಂದೆ ಹೇಳ್ತೀನಿ ಊಹೆನೇ ಮಾಡೋಕೆ ಸಾಧ್ಯ ಇಲ್ಲ ಅಂತ ಹೆಸರು ಇದೆ ನೋಡಿ ನಕ್ಷತ್ರಗಳ ಸೀರೀಸ್ ನಲ್ಲಿ ಆರುದ್ರ ನಕ್ಷತ್ರಕ್ಕೆ ಆರನೇ ಸ್ಥಾನ ಇದರ ಸಿಂಬಲ್ ವಜ್ರದ ಆಕಾರ ಹಾಗೆ ಕಣ್ಣೀರಿನ ಬಿಂದು ಈ ನಕ್ಷತ್ರದ ನಾಲ್ಕು ಪಾದಗಳು ಮಿಥುನ ರಾಶಿಗೆ ಸೇರುತ್ತದೆ.

ಆರಿದ್ರ ಹಾಗೂ ಆರೋದ್ರ ಅಂತ ಕರಿಯೋ ಈ ನಕ್ಷತ್ರದ ಅಧಿಪತಿ ರಾಹು ಅಭಿಮನ್ಯು ದೇವತೆಯಂತೆ ಶಿವನ ಇನ್ನೊಂದು ರೂಪ ರುದ್ರನ ಜೊತೆ ರಾಹುನೂ ಇರೋದ್ರಿಂದ ಇವರನ್ನ ಅರ್ಥ ಮಾಡಿಕೊಳ್ಳೋದು ತುಂಬಾನೇ ಕಷ್ಟ ಅಂತ ಹೇಳಬಹುದು ಯಾಕಂದ್ರೆ ಪಾಸಿಟಿವಿಟಿ ನೆಗೆಟಿವಿಟಿ ಎರಡು ಸಮಾನವಾಗಿರುತ್ತೆ ಯಾವಾಗ ಹೇಗೆ ಇರುತ್ತಾರೆ ಅಂತನು ಗೊತ್ತಾಗಲ್ಲ

ರಾಹುವಿನ ಅಂಶ ದಿಕ್ಕು ತಪ್ಪಿಸೋ ಕೆಲಸವನ್ನು ಮಾಡಿದ್ರೆ ರುದ್ರನ ಅಂಶ ತಪ್ಪು ದಾರಿಗೆ ಹೋಗೋದನ್ನ ತಡೆಯೋ ಪ್ರಯತ್ನದಲ್ಲಿ ಇರುತ್ತೆ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇನ್ನು ಇವರ ಫಿಸಿಕಲ್ ಫೀಚರ್ಸ್ ಬಗ್ಗೆ ಹೇಳೋದಾದರೆ ದೊಡ್ಡ ಮುಖ ಗುಂಗರು ಕೂದಲು ಆಕಾಶದ ಹಾಗೆ ಕೆಂಪಾಗಿ ಕಾಣುವಂತಹ ಕಣ್ಣುಗಳು ಅಗಲವಾದ ಕೈಕಾಲುಗಳು ಕೈಯಲ್ಲಿರುವ ನರಗಳು ಇನ್ನೇನು ಹೊರ ಬರುತ್ತೇನೆ ಅನ್ನೋ ಹಾಗೆ ಎದ್ದು ಕಾಣುತ್ತೆ.

ಮೀಡಿಯಂ ಎತ್ತರವಾಗಿದ್ದರೆ ಅಥವಾ ಹೆಚ್ಚು ಎತ್ತರವಾಗಿದ್ದರೂ ಕೂಡ ಕೆಲವು ಇರಬಹುದು ನೋಡಿ ಈ ಆರಿದ್ರಾ ಅನ್ನೋ ಪದದ ಅರ್ಥಕ್ಕೂ ಇರೋದಕ್ಕೂ ತುಂಬಾನೇ ಮ್ಯಾಚ್ ಆಗುತ್ತೆ ಹೇಗೆ ಅಂದ್ರೆ ಇವಾಗ ಹೇಳ್ತೀನಿ ಕೇಳಿ ಆರಿದ್ರ ಅಂದ್ರೆ ಶ್ರಮದ ಮೂಲಕ ಲಾಭ ಪಡೆಯಲು ಅಥವಾ ಕಣ್ಣೀರಿನ ಮೂಲಕ ದುಃಖ ವ್ಯಕ್ತಪಡಿಸುವವರು ಅಂತ ಕಷ್ಟಪಟ್ಟು ದುಡಿಯೋ ಶಕ್ತಿ ಇರೋರು ನೋಡೋಕು ಚೆಲುವಂತರಾಗಿ ಕಾಣುತ್ತಾರೆ

ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಟ್ಟ ರೆಕಾರ್ಡ್ ಇಲ್ಲ ಕಮ್ಮಿ ಶಾರ್ಟ್ ಕಟ್ ಅಲ್ಲಿ ಮುಂದೆ ಬರೋ ಜಾಯಮಾನ ಅಲ್ಲವೇ ಅಲ್ಲ ಏನೇ ಇದ್ದರೂ ನೇರ ಜಗಳಕಾದ್ರೂ ಓಕೆ ಕೆಲಸಕ್ಕಾದ್ರೂ ಓಕೆ ತಮ್ಮ ಮುಂದೆ ಆಡೋ ಮಾತಿಗೆ ಮಾತ್ರ ಇವ್ರು ಬೆಲೆ ಕೊಡ್ತಾರೆ ಬೆನ್ನ ಹಿಂದೆ ಮಾತಾಡೋದರ ಬಗ್ಗೆ ಇವ್ರು ಸಾಸ್ವೆಕಾಳಷ್ಟು ಬೆಲೆ ಕೊಡೋದಿಲ್ಲ ಇನ್ನು ಕರ್ತವ್ಯ ಜವಾಬ್ದಾರಿಗಳನ್ನು ಗಂಭೀರವಾಗಿ ತಗೊಂಡು ದೊಡ್ಡಣ್ಣನ ಹಾಗೆ ನಿಲ್ಲುವಂತಹ ವ್ಯಕ್ತಿತ್ವ ನಂಬಿ ಬಂದವರಿಗೆ ಸಹಾಯ ಮಾಡುತ್ತಾರೆ .

ಯಾವುದೇ ಒಂದು ವಿಚಾರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮಾತಾಡಲ್ಲ ಇವಾಗ ಯಾರಾದರೂ ಮಾತಿಗೆ ಹೇಳಬಹುದು ನೀನು ಬಿಡಪ್ಪ ತುಂಬಾ ರಿಚ್ ಬಡವರ ಕಷ್ಟ ನಿಂಗೇನ್ ಗೊತ್ತು ಅಂತ ಹೇಳಿದರೆ ಅವರು ಗೂಗಲ್ ಸರ್ಚ್ ಅನ್ನು ಮಾಡುವಂತ ವ್ಯಕ್ತಿ ಅಂತೂ ಅಲ್ಲ ಡೈರೆಕ್ಟ್ ಫೀಲ್ಡ್ ಗೆ ಇಳಿದು ಬಡವರ ಕಷ್ಟ ಏನು ಅಂತ ತಿಳಿದು ಮುಂದೆ ಮಾತಾಡುವಂತವರು ಇವರಿಗೆ ಸಾಹಸ ಮಾಡುವಂತ ಮನಸ್ಸು ತುಂಬಾ ಇರುತ್ತೆ ಈ ಅಡ್ವೆಂಚರ್ಸ್ ಟ್ರಿಪ್ ದೂರದೂರಿಗೆ ಒಂಟಿಯಾಗಿ ಪ್ರಯಾಣ ಮಾಡುವಂತದ್ದು ಇಲ್ಲಾ ರಿಸ್ಕ್ ಇರೋ ಕೆಲಸ ಮಾಡಿದ್ರೇನೇ ಇವರಿಗೆ ನೆಮ್ಮದಿ ಅಂತ ಹೇಳಬಹುದು ಚಾಲೆಂಜ್ ಸ್ವೀಕಾರ ಮಾಡಿ ಅಡ್ಡ ದಾರಿ ಹಿಡಿಯದೆ ಗೆಲ್ಲೋಕು ಗೊತ್ತು ಹಾಗೇನೆ ಇವರ ಟೈಮ್ ಸೆನ್ಸ್ ಅನ್ನ ಮೆಚ್ಚಬೇಕು
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *