ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ ಅಲ್ಲಿ ಹಣೆಗೆ ಹಚ್ಚಿಕೊಳ್ಳಲು ಸಿಂಧೂರವನ್ನು ನೀಡುತ್ತಾರೆ. ತಾಯಿಯ ದೇವಸ್ಥಾನಗಳಲ್ಲಿ ಕುಂಕುಮವನ್ನು ನೀಡುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ಶ್ರೀಗಂಧವನ್ನು ನೀಡುತ್ತಾರೆ. ಇನ್ನು ಶಿವನ ದೇಗುಲಗಳಲ್ಲಿ ವಿಭೂತಿಯನ್ನ ಕೊಡ್ತಾರೆ. ಆದರೆ ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ. ಅಲ್ಲಿ ಹಣೆಗೆ ಸಿಂಧೂರವನ್ನು ಹಚ್ಚಿಕೊಂಡು ಬರುತ್ತೇವೆ.
ಅದೇ ರೀತಿ ಆ ಜೈನ ದೇಗುಲದಲ್ಲಿ ಕೇಸರಿ ಬಣ್ಣದ ಸಿಂಧೂರವನ್ನು ನೀಡುತ್ತಾರೆ. ಈ ಸಿಂಧೂರವನ್ನು ಆಂಜನೇಯನಿಗೂ ಕೂಡ ಹಚ್ಚುತ್ತಾರೆ. ಇದನ್ನು ನಮಗೂ ಕೂಡ ಹಚ್ಚಿಕೊಳ್ಳಲು ನೀಡುತ್ತಾರೆ.ಇದು ಎಲ್ಲರಿಗೂ ಕೂಡ ಗೊತ್ತಿರುತ್ತದೆ. ಆದರೆ ಈ ಆಂಜನೇಯ ದೇಗುಲದಲ್ಲಿ ನೀಡುವ ಸಿಂಧೂರವನ್ನು ಹಚ್ಚಿ ಕೊಳ್ಳುವುದರಿಂದ ಎಷ್ಟೆಲ್ಲ ಅನುಕೂಲಗಳು ಇವೆ ಎನ್ನುವುದನ್ನು ತಿಳಿಯೋಣ ಬನ್ನಿ.
ಮನೆಯಲ್ಲಿ ಗಂಡ ಹೆಂಡತಿಯರ ಮಧ್ಯೆ ಜಗಳ ಕಿತ್ತಾಟ ಮುನಿಸು ಸಾಮಾನ್ಯ. ಆದರೆ ಪ್ರತಿದಿನ ಕೂಡ ಗಂಡ ಹೆಂಡತಿಯರು ಜಗಳ ಆಡುತ್ತಿದ್ದಾರೆ ಅಂದ್ರೆ ಆ ಜಗಳವನ್ನ ಕಡಿಮೆ ಮಾಡಲು ತುಂಬಾ ಸುಲಭ ವಿಧಾನ ಎಂದರೆ ಅದು ಅಂಚಿನ ಸಿಂಧೂರದಿಂದ ನಂಬಲು ಆಗುವುದಿಲ್ಲ.
ಆದರೆ ಇದು ಸತ್ಯ. ಈ ರೀತಿ ಪ್ರತಿನಿತ್ಯ ಜಗಳವಾಡುತ್ತಿರುವಾಗ ಗಂಡ ಹೆಂಡತಿಯರು ನಿತ್ಯ ಆಂಜನೇಯನ ಸಿಂಧೂರವನ್ನು ಹಚ್ಚಿಕೊಂಡರೆ ಅವರಿಗೆ ಗೊತ್ತಿಲ್ಲದ ಹಾಗೆ ಅವರು ಜಗಳ ಕಿತ್ತಾಟ ನಿಂತು ಸಂತೋಷದಿಂದ ಜೀವನ ವನ್ನ ನಡೆಸಿದ್ದಾರೆ. ಕೆಲವರ ಮನೆಯಲ್ಲಿ ಯಾವಾಗಲೂ ತುಂಬಾ ಭಯ ಭೀತಿ ಅಂಜಿಕೆಯಿಂದ ಒದ್ದಾಡ್ತಿರ್ತಾರೆ. ಇಂತವರು ಕೂಡ ಆಂಜನೇಯನ ದೇಗುಲದಲ್ಲಿ ನೀಡುವ ಸಿಂಧೂರವನ್ನು ಹಚ್ಚಿಕೊಂಡರೆ ಎಲ್ಲಾ ರೀತಿಯ ಭಯ ಹೋಗುತ್ತದೆ.
ಯಾರ ಮನೆಯಲ್ಲಿ ಆದರೂ ಗಂಡ, ಹೆಂಡತಿ ಮತ್ತು ಮಕ್ಕಳ ನಡುವೆ ಸುಖ ಸಂತೋಷ ಎಂಬುದು ಇಲ್ಲದಿದ್ದರೆ ಅಂಥವರು ಅಂಚಿನ ಸಿಂಧೂರವನ್ನು ಹಚ್ಚಿಕೊಂಡರೆ ಮನೆಯಲ್ಲಿ ಸದಾ ಸುಖ, ಸಂತೋಷ, ಶಾಂತಿ ಎಂಬುದು ನೆಲೆಸಿರುತ್ತದೆ.ಚಿಕ್ಕ ಮಕ್ಕಳಿಗೆ ಬಾಲ ಗ್ರಹ ಆಗುತ್ತದೆ ಎಂದು ಬಾಲ ಗ್ರಹದ ಪುಸ್ತಕವನ್ನು ಮಕ್ಕಳು ಮಲಗುವ ಜಾಗದಲ್ಲಿ ಇಡುತ್ತಾರೆ.
ಆದರೆ ಈ ರೀತಿ ಬಾಲ ಗ್ರಹ ದಿಂದ ಮಕ್ಕಳು ಗಲಾಟೆ ಮಾಡೋದು ಚೀರುವುದು, ಅಠ ಮಾಡುವುದು ಮಾಡುತ್ತಿದ್ದರೆ ಅಂತಹ ಮಕ್ಕಳಿಗೆ ಅಂಚಿನ ಸಿಂಧೂರವನ್ನು ಹಚ್ಚಿ ದರೆ ಭಯ ಅಂತ ಕೋಪ. ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಎಲ್ಲವೂ ಕೂಡ ಕಡಿಮೆ ಆಗುತ್ತದೆ. ವಿವಾಹ ವಾದ ನವದಂಪತಿಗಳು ಆಂಜನೇಯನ ದೇಗುಲಕ್ಕೆ ಹೋಗಿ ಆಂಜನೇಯನ ಸಿಂಧೂರವನ್ನು ಧರಿಸಿದರೆ ಅವರಿಗೆ ತುಂಬಾ ಧೈರ್ಯವಂತ ಮಕ್ಕಳು ಜನಿಸುತ್ತಾರೆ.
ವಿದ್ಯಾರ್ಥಿಗಳು ಪ್ರತಿ ಶನಿವಾರ ಹಾಗೂ ಮಂಗಳವಾರ ಆಂಜನೇಯ ಸ್ವಾಮಿಯ ದೇವಸ್ಥಾನ ಕ್ಕೆ ಹೋಗಿ ಅಲ್ಲಿ ಆಚಿನ ಸಿಂಧೂರ ವನ್ನು ಹಚ್ಚಿಕೊಂಡರೆ ಒಳ್ಳೆಯ ವಿದ್ಯಾ ಶಕ್ತಿ ಬರುತ್ತದೆ. ರಕ್ತಹೀನತೆಯ ಸಮಸ್ಯೆಯಿಂದ ಒದ್ದಾಡುತ್ತಿರುವ ವರು ಆಂಜನೇಯ ಸ್ವಾಮಿಯ ತೀರ್ಥ ವನ್ನು ಸೇವಿಸಿ ಆಂಜನೇಯ ಸ್ವಾಮಿಯ ಸಿಂಧೂರನ್ನಾದರಿಸಿ ಕೊಂಡರೆ ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ.
ಗ್ರಹಗಳ ಬಾಧೆಯಿಂದ ಒದ್ದಾಡುತ್ತಿರುವವರು ಆಂಜನೇಯ ಸ್ವಾಮಿಯ ಸಿಂಧೂರವನ್ನ ತರಿಸಿದ್ದಾರೆ. ಗ್ರಹ ಬದಿಯ ಸಮಸ್ಯೆ ದೂರವಾಗುತ್ತದೆ.ಮನೆಯಲ್ಲಿ ಆಂಜನೇಯ ಸ್ವಾಮಿಯ ವಿಗ್ರಹ ಅಥವಾ ಫೋಟೋ ಇಟ್ಟು ಅದಕ್ಕೆ ನಿತ್ಯ ಗಂಧ ಪುಷ್ಪಗಳಿಂದ ಅರ್ಚನೆ ಮಾಡಿ. ನಂತರ ಅವುಗಳನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರೆ ಎಲ್ಲ ರೀತಿಯ ಸಮಸ್ಯೆಗಳು ದೂರಾಗುತ್ತದೆ. ಪ್ರತಿ ಶನಿವಾರ ಹಾಗೂ ಮಂಗಳವಾರ ಅಂಜನೇಯ ದೇವಸ್ಥಾನದಲ್ಲಿ ಅಲ್ಲಿ ಸಿಂಧೂರವನ್ನು ಹಚ್ಚಿಕೊಂಡರೆ ಎಲ್ಲ ರೀತಿಯ ಸಮಸ್ಯೆಗಳು ದೂರಾಗುತ್ತದೆ. ಆಂಜನೇಯ ಸ್ವಾಮಿಯ ದೇಗುಲದಲ್ಲಿ ನೀಡುವ ಸಿಂಧೂರಕ್ಕೆ ಎಷ್ಟೆಲ್ಲ ಶಕ್ತಿ ಇದೆ ನೋಡಿ. ಹಾಗಾಗಿ ಸಿಂಧೂರ ಹಚ್ಚಿ ಕೊಳ್ಳುವುದನ್ನು ಮರೆಯಬೇಡಿ.