ದೇವರನ್ನು ನಂಬುವವರು ನೋಡಲೇ ಬೇಕಾದ ವೀಡಿಯೊ

Featured Article

ಸ್ನೇಹಿತರೆ ಒಂದಾನೊಂದು ಕಾಲದಲ್ಲಿ ಒಂದು ದೈತ್ಯ ಹಡಗು ಸಮುದ್ರದಲ್ಲಿ ಸುನಾಮಿ ಇದ್ದ ಕಾರಣದಿಂದ ಸಮುದ್ರದಲ್ಲಿ ಸಿಲುಕಿಕೊಂಡು ಮುಳುಗಿತು. ಈ ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸತ್ತು ಹೋದರು. ಒಬ್ಬ ವ್ಯಕ್ತಿ ಮಾತ್ರ ಬದುಕಿದ್ದ ಆ ವ್ಯಕ್ತಿ ಹೆಸರು ಚಾಲ್ಸ ದೇವರ ದಯೆಯಿಂದ ಚಾಲ್ಸಗೆ ಏನು ಆಗಲಿಲ್ಲ. ಆಗ ಬದುಕುಳಿದು ಈಜಾಡುತ್ತಾ ಸಮುದ್ರ ದಡಕ್ಕೆ ಚಾಲ್ಸ ಬಂದಿದ್ದಾನೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

7 ಗಂಟೆಗಳ ಬಳಿಕ ಚಾಲ್ಸಗೆ ಪ್ರಜ್ಞೆ ಬಂತು. ಚಾಲ್ಸ ಕಣ್ಣುಬಿಟ್ಟು ನೋಡಿದ ಚಾಲ್ಸ ಒಂದು ನಿರ್ಜನ ದ್ವೀಪದ ದಡದಲ್ಲಿ ಬಂದು ಬಿದ್ದಿದ್ದ.ತಕ್ಷಣ ತಾನು ಎಲ್ಲಿ ಇದ್ದೀನಿ ಅಂತ ಚಾಲ್ಸಗೆ ಅರ್ಥ ಆಗಿದೆ. ಕೂಡಲೇ ಅಲ್ಲಿಂದಲೇ ದೇವರಿಗೆ ಎರಡು ಕೈ ಮುಗಿಯುತ್ತ ಪ್ರಾರ್ಥನೆ ಮಾಡಿಕೊಂಡಿದ್ದಾನೆ. ಓ ದೇವರೇ ದಯವಿಟ್ಟು ನನಗೆ ಸಹಾಯ ಮಾಡು. ಯಾರನ್ನಾದರೂ ನನಗೆ ಸಹಾಯ ಮಾಡಲು ಇಲ್ಲಿಗೆ ಕಳುಹಿಸು.

ನಾನು ನಿರ್ಜನ ದ್ವೀಪದಲ್ಲಿ ಸಿಲುಕಿದ್ದೀನಿ ಅಂತ ಚಾಲ್ಸ ದೇವರಿಗೆ ಪ್ರಾರ್ಥನೆ ಮಾಡಿಕೊಂಡ ದಿನಗಳು ಉರುಳಿದವು. ಆದರೆ ಚಾಲ್ಸಗೆ ಸಹಾಯ ಮಾಡಲು ಯಾರು ಬರಲಿಲ್ಲ. ಬೀಚಿನಲ್ಲಿ ಮಲಗಿ ಚಾಲ್ಸ ರಾತ್ರಿ ಕಳೆದ ಮಾರ್ಚ್ ಹದಿನೈದ ನಂತರ ಮತ್ತೆ ಚಾಲ್ಸ ದೇವರನ್ನು ಬೇಡಿಕೊಂಡ, ದೇವರು ಸಹಾಯ ಮಾಡಲಿಲ್ಲ. ಇದೇ ತರಹ ಒಂದು ವಾರ ಕಳೆದು ಹೋಯ್ತು ಇನ್ನು ಸಹಾಯದ ನಿರೀಕ್ಷೆ ಮಾಡಿಕೊಂಡು ಕೂತರೆ.

ಊಟ, ತಿಂಡಿ ಇಲ್ಲದೆ ಸಾಯ ಬೇಕಾಗುತ್ತೆ ಎಂದು ಯೋಚಿಸಿ ಚಾಲ್ಸ ದ್ವೀಪದಲ್ಲಿ ಜೀವನ ಮಾಡಲು ಶುರುಮಾಡಿದ ಚಾಲ್ಸ ದ್ವೀಪದಲ್ಲಿ ತಿರುಗಾಡಿ ಸ್ವಲ್ಪ ಮರದ ಕಟ್ಟಿಗೆಗಳು ಹಾಗೂ ಹುಲ್ಲನ್ನು ಶೇಖರಣೆ ಮಾಡಿ ಇವೆರಡರಿಂದ ತನಗಾಗಿ ಒಂದು ಗುಡಿಸಲನ್ನು ಚಾಲ್ಸ ನಿರ್ಮಾಣ ಮಾಡಿಕೊಂಡ ಅಲ್ಲೇ ನಾಶವಾಗಿ ಬಿದ್ದಿದ್ದ ಹಡಗಿನಿಂದ ಕೆಲ ವಸ್ತುಗಳನ್ನು ತಗೊಂಡು ಬಂದು ತನ್ನ ಗುಡಿಸಲಿನಲ್ಲಿ ಇಟ್ಟುಕೊಂಡಿದ್ದಾನೆ.

ದ್ವೀಪದಲ್ಲಿದ್ದ ತೆಂಗಿನಕಾಯಿ ಹಾಗೂ ಮೀನುಗಳನ್ನು ತಿಂದು ಚಾಲ್ಸ ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ ಗುಡಿಸಲಿನಲ್ಲಿ ವಾಸ ಮಾಡುತ್ತಾ ಚಾಲ್ಸ ದಿನಗಳನ್ನು ಕಳೆಯುತ್ತಿದ್ದ 1 ದಿನ ಮರದ ಕಟ್ಟಿಗೆಗಳನ್ನು ಇಟ್ಟು ಬೆಂಕಿ ಹಚ್ಚಿ ಊಟವನ್ನು ಹುಡುಕುತ್ತಾ ಚಾಲ್ಸ ಹೋಗಿದ್ದಾನೆ. ಸಂಜೆ ವಾಪಸ್ ಬಂದು ನೋಡಿದ್ರೆ ಚಾಲ್ಸ ಗುಡಿಸಲಿಗೆ ಬೆಂಕಿ ಬಿದ್ದು ಗುಡಿಸಲು ಉರಿಯುತ್ತಿತ್ತು. ತಾನು ದೀಪದಲ್ಲಿ ತುಂಬಾ ಕಷ್ಟ ಪಟ್ಟು ಕಟ್ಟಿದ ಗುಡಿಸಲು ದಗದಗನೆ ಉರಿಯುತ್ತಿದ್ದನು ನೋಡಿ ಚಾಲ್ಸ ತುಂಬಾನೇ ದುಃಖ ಪಟ್ಟ ಕೋಪದಿಂದ ಆಕಾಶವನ್ನು ನೋಡುತ್ತಾ

ದೇವರಿಗೆ ಬಯ್ಯಲು ಶುರು ಮಾಡಿದ ಓ ದೇವರೇ ನನಗೆ ಸಹಾಯ ಮಾಡುವಂತೆ ನಿನಗೆ ಎಷ್ಟು ಬಾರಿ ಪ್ರಾರ್ಥನೆ ಮಾಡಿದ್ದೀನಿ. ಆದರೆ ನೀನು ನನ್ನ ನೋವನ್ನು ಕೇಳಿಸಿಕೊಳ್ಳಲೇ ಇಲ್ಲ. ನಾನು ಕಷ್ಟ ಪಟ್ಟು ಇಲ್ಲಿ ವಾಸ ಮಾಡಲು ಒಂದು ಗುಡಿಸಲು ನಿರ್ಮಾಣ ಮಾಡಿದೆ. ಆದರೆ ನೀನು ಅದನ್ನು ಸುಟ್ಟು ಹಾಕಿದೆ ನೀನು ತುಂಬಾ ಕ್ರೂರಿ ಚಾಲ್ಸ ಕುಸಿದು ಹೋದ ಇಡೀ ರಾತ್ರಿ ಚಾಲ್ಸ ದೇವರನ್ನು ಬಯ್ಯುತ್ತ ಆಗಿ ಬೀಚ್ ನ ಮರಳಿನ ಮೇಲೆ 

ಚಾರ್ಲ್ಸ್ ಮಲಗಿದ್ದಾನೆ.  ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *