ಮಿಥುನ ರಾಶಿ ಗುರು ಪರಿವರ್ತನೆ

ಮಿಥುನ ರಾಶಿ ಗುರು ಪರಿವರ್ತನೆ

ಗುರು ಗಾತ್ರದಲ್ಲಿ ಎಷ್ಟು ದೊಡ್ಡ ಶುಭ ಲಾಭ ತಂದು ಕೊಡುವುದರಲ್ಲಿಯೂ ಒಂದು ಕೈ ಹೆಚ್ಚು ನಿಮಗೆ ಈ ವರ್ಷ ಅದೃಷ್ಟ ಒಲಿಯಲಿದೆ ಏಪ್ರಿಲ್ 22 ನಿಮ್ಮ ಜೀವನ ಒಂದು ದೊಡ್ಡ ಬದಲಾವಣೆ ತೆಗೆದುಕೊಳ್ಳುವ ದಿನ ಕವಲು ದಾರಿಯಲ್ಲಿ ಸಾಗುತ್ತಿದ್ದರೆ ಸರಿಯಾದ ದಾರಿ ಗೋಚರವಾಗಲಿದೆ ಗುರುವನ್ನು ಬಿಟ್ಟು ಮತ್ತೊಂದು ಗ್ರಹದಿಂದಲೂ ಉತ್ತಮ ಉಡುಗೊರೆ ಸಿಗಲಿದೆ ಗುರು ಏಪ್ರಿಲ್ 22ಕ್ಕೆ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ ಇನ್ನೂ ಒಂದು ವರ್ಷ ಅಂದರೆ 2024ರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೇ ಒಂದರವರೆಗೂ ಅಲ್ಲಿಯೆ ಇರುತ್ತಾನೆ ಅದು ನಿಮಗೆ ಲಾಭ ಸ್ಥಾನ ಅಥವಾ ದುಡ್ಡಿನ ಸುರಿಮಳೆ ಎಂದು ಕರೆಯುವ ಹನ್ನೆರಡನೆ ಮನೆ ಆಗುತ್ತದೆ ಗುರು ಇಲ್ಲೇ ಇರುವಾಗ ದುಡ್ಡು ಎಷ್ಟು ಬರುತ್ತದೆ ಎಲ್ಲಿಂದ ಯಾರಿಂದ ಬರುತ್ತದೆ ಎಂದು ಹೇಳಲು ಆಗುವುದಿಲ್ಲ ನೇರವಾದ ದಾರಿಯಿಂದ ಬರುತ್ತದೆ ಎಂದು ಸಹ ಅಲ್ಲ ಒಟ್ಟಾರೆಯಾಗಿ ಬರಪೂರಿತ ಲಾಭ ಆಗುವುದಿದೆ ಉದಾಹರಣೆಗೆ ಹೂಡಿಕೆಗಳನ್ನು ಮಾಡಲು ಇದು ಒಳ್ಳೆಯ ಸಮಯ ಚಿನ್ನ, ಬೆಳ್ಳಿ,ಶೇರು ಮಾರುಕಟ್ಟೆಯಲ್ಲಿ

ಅಥವಾ ಜಮೀನುಗಳಲ್ಲಿ ಹೂಡಿಕೆ ಮಾಡಿದರೆ ದೊಡ್ಡಮಟ್ಟದ ಲಾಭ ಆಗಲಿದೆ ಇಲ್ಲವಾದರೆ ಆಸ್ತಿಪಾಸ್ತಿ ಖರೀದಿ ಮಾಡಬಹುದು ಯಾವುದಾದರೂ ಹೊಸ ಯೋಜನೆಗಳು ಇದ್ದರೆ ಪಾಲುಗಾರಿಕೆಯಲ್ಲಿ ದುಡ್ಡು ಹಾಕಲು ಮನಸ್ಸು ಮಾಡುವುದಾದರೆ ಮಾಡಿ ಯಾಕೆಂದರೆ ಅದೃಷ್ಟವನ್ನು ಪರೀಕ್ಷೆ ಮಾಡಲು ಇದಕ್ಕಿಂತ ಒಳ್ಳೆಯ ಸಮಯ ಯಾವುದು ಇಲ್ಲ ವ್ಯಾಪಾರಿಗಳಿಗೂ ಲಾಭ ಆಗಲಿದೆ ಹರಾಜು ಪ್ರಕ್ರಿಯೆಗಳ ಮೂಲಕ ಆಸ್ತಿ ನಿಮ್ಮ ಕೈ ಸೇರಬಹುದು ಇಲ್ಲವಾದರೆ ಚಾಲೆಂಜ್,ಟೆಂಡರ್ ಗಳಿಂದ ಲಾಭ ಆಗಲಿದೆ ಇದರಿಂದ ನಿಮಗೆ ಅಭಿವೃದ್ಧಿ ಮಾತ್ರವಲ್ಲದೆ ನಿಮ್ಮ ಜೊತೆಯಲ್ಲಿ ಇರುವವರು ಕೂಡ ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ ಗುರು ಸ್ವಲ್ಪ ಮಂದಗತಿಯಲ್ಲಿ ಇದ್ದುದರಿಂದ ಇಷ್ಟು ದಿನಗಳವರೆಗೆ ಸ್ವಲ್ಪ ಕೆಲಸಗಳು

ಕಾಮಗಾರಿಗಳು ಅರ್ಧದಲ್ಲಿಯೇ ನಿಂತಿದ್ದವು ಅಥವಾ ದುಡ್ಡು ಇಲ್ಲದ ಕಾರಣ ಕೆಲಸಗಾರರು ಬರದ ಪರಿಸ್ಥಿತಿ ಎದುರಿಸುತ್ತಿದ್ದೀರಿ ಅಂತಹ ಪರಿಸ್ಥಿತಿಗಳಿಗೆಲ್ಲ ಇಂದು ಮುಕ್ತಾಯವಾಗಲಿದೆ ಇವನ್ನೆಲ್ಲ ಕಂಡು ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಡೆ ಗಮನ ಕೊಡಬಹುದು ಹೊಸ ಹೊಸ ಆಫರ್ ಗಳು ಸಿಗುವ ಸಾಧ್ಯತೆ ಇದೆ ಕೆಲವರಿಗೆ ಮುಂಗಡ ಹಣ ಸಿಗುವ ಸಾಧ್ಯತೆಗಳು ಇದೆ ಇಲ್ಲವಾದರೆ ಸಂಬಳದಲ್ಲಿ ಏರಿಕೆ, ಪ್ರಮೋಷನ್,

ಮಾಡಿರುವ ಸಾಲಗಳೆಲ್ಲ ತೀರುವುದು ಒಟ್ಟಾರೆಯಾಗಿ ಹೇಳುವುದಾದರೆ ಆದಾಯದ ಮೂಲ ಹೆಚ್ಚಾಗುತ್ತ ಹೋಗುತ್ತದೆ ಇನ್ನು ಕೆಲವು ಜನರು ಭೌತಿಕ ಸುಖ ಸಂಪತ್ತುಗಳಿಗೆ ಹೆಚ್ಚು ಮಹತ್ವ ಕೊಡುವವರಾಗಿರುತ್ತಾರೆ ಏನೇ ಆಸೆ ಆಕಾಂಕ್ಷೆಗಳು ಇದ್ದರೂ ಅದನ್ನು ನೆರವೇರಿಸಿಕೊಳ್ಳಲು ಮುಂದೆ ಹೋಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.