ಇದುವೇ ಭೂಲೋಕದ ಅಭಿನವ ತಿರುಪತಿ ಭಕ್ತನ ಭಕ್ತಿಗೆ ಮೆಚ್ಚಿ ಸಾಕ್ಷತ್ ತಿರುಪತಿಯ ತಿಮ್ಮಪ್ಪನೆ ಸ್ವಯಂ ನೆಲೆಸಿದ ಪುಣ್ಯಕ್ಷೇತ್ರವಿದು

ಇದುವೇ ಭೂಲೋಕದ ಅಭಿನವ ತಿರುಪತಿ ಭಕ್ತನ ಭಕ್ತಿಗೆ ಮೆಚ್ಚಿ ಸಾಕ್ಷತ್ ತಿರುಪತಿಯ ತಿಮ್ಮಪ್ಪನೆ ಸ್ವಯಂ ನೆಲೆಸಿದ ಪುಣ್ಯಕ್ಷೇತ್ರವಿದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ಆತ್ಮೀಯರೇ ಈ ಸ್ಥಳ ಭೂಲೋಕದ ಅಭಿನವ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವಂತಹ ಪುಣ್ಯಕ್ಷೇತ್ರ ಭಕ್ತರೊಬ್ಬರ ಕರೆಗೆ ಓಗೊಟ್ಟು ಸಾಕ್ಷಾತ್ ತಿರುಪತಿ ತಿಮ್ಮಪ್ಪ ಸ್ವಾಮಿಯೇ ಭಕ್ತರ ಉದ್ದಾರಕ್ಕಾಗಿ ಈ ಕ್ಷೇತ್ರದ ಬೆಟ್ಟ ಒಂದರ ಮೇಲೆ ಸ್ವಯಂ ಪ್ರಕಟಗೊಂಡಿದ್ದಾರೆ ನವರಾತ್ರಿ ಉತ್ಸವದ ಸಂದರ್ಭದಲ್ಲಿ ತಿರುಪತಿಯಲ್ಲಿ ನಡೆಯುವಂತಹ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಅಷ್ಟೇ ವಿಜೃಂಭಣೆಯಿಂದ ಈ ಕ್ಷೇತ್ರದಲ್ಲಿಯೂ ಸಹ ನಡೆಸಲಾಗುತ್ತದೆ ಈ ಮಹಿಮಾನ್ವಿತ ಕ್ಷೇತ್ರವಿರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಎಂಬ ಗ್ರಾಮದಲ್ಲಿ ಹನುಮಸಾಗರವು ಕೊಪ್ಪಳದಿಂದ 80 ಕಿಲೋಮೀಟರ್ ಹಾಗೂ ಕುಷ್ಟಗಿ ಇಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಒಂದು ಪಾವನ ಪುಣ್ಯಕ್ಷೇತ್ರ ಹನುಮಸಾಗರದ ಬೆಟ್ಟದ ಮೇಲಿರುವಂತಹ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯುಳ್ಳಂತಹ ವಿಶಿಷ್ಟ ದೇವಾಲಯಗಳಲ್ಲಿ ಮುಂಚೂಣಿಯಲ್ಲಿ ಬರುತ್ತದೆ ತಿರುಮಲ ತಿರುಪತಿಯಲ್ಲಿ ಬೆಟ್ಟದ ಮೇಲೆ ನೆಲೆಸಿರುವಂತೆ ವೆಂಕಟೇಶ್ವರ ಸ್ವಾಮಿಯು ಹನುಮಸಾಗರದ ಬೆಟ್ಟದ ಮೇಲೆ ನೆಲೆಸಿ ಭಕ್ತರಿಗೆ ದರ್ಶನವನ್ನು ನೀಡುತ್ತಲಿದ್ದಾರೆ ಸ್ಥಳ ಇತಿಹಾಸ: ಸುಮಾರು

400 ವರ್ಷಗಳ ಕೆಳಗೆ ಹನುಮಸಾಗರವು ಬಿಜಾಪುರದ ಆದಿಲ್ ಶಾಹಿಯ ಅಧೀನದಲ್ಲಿತ್ತು ಇಲ್ಲಿನ ಸಾಮಂತರಾಜರು ಆದಿಲ್ ಶಾಹಿಗೆ ಸರಿಯಾಗಿ ಕಪ್ಪ ಕಾಣಿಕೆಯ ಗೌರವವನ್ನು ನೀಡದೆ ಇದ್ದುದರಿಂದ ಆದಿಲ್ ಶಾಹಿಗೆ ವೈ ಮನಸು ಉಂಟಾಗಿ ಸಾಮಂತ ರಾಜರನ್ನು ನಿವೃತ್ತಿಗೊಳಿಸಿ ದಿವಾನ ಅಧಿಕಾರಿಯಾಗಿದ್ದಂತಹ ತಿಮ್ಮಪ್ಪಯ್ಯ ದೇಸಾಯಿ ಅವರನ್ನು 35 ಗ್ರಾಮಗಳ ಅಧಿಕಾರಿಯಾಗಿ ಆದಿಲ್ ಶಾಹಿ ನೇಮಿಸಿರುತ್ತಾರೆ ಅತ್ಯಂತ ಶ್ರೀಮಂತರಾಗಿದ್ದಂತಹ ತಿಮ್ಮಪ್ಪಯ್ಯ ದೇಸಾಯಿ ಅವರು ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿರುತ್ತಾರೆ ಪ್ರತಿ ವರ್ಷವೂ ನವರಾತ್ರಿಯ ಉತ್ಸವದ ಸಂದರ್ಭದಲ್ಲಿ ಅವರು ತಮ್ಮ ಪರಿವಾರದೊಡನೆ ಪಾದಯಾತ್ರೆ ಮಾಡುವ ಮೂಲಕ ತಿರುಪತಿ ಕ್ಷೇತ್ರಕ್ಕೆ ತೆರಳಿ

ಶ್ರೀನಿವಾಸ ದೇವರ ದರ್ಶನವನ್ನು ಪಡೆದು ವಾಪಸ್ ಆಗುತ್ತಿರುತ್ತಾರೆ ವರ್ಷಗಳು ಉರುಳಿ ತಿಮ್ಮಪ್ಪಯ್ಯನವರಿಗೆ ವೃದ್ಯಾಪ್ಯವು ಉಂಟಾಗಿ ದೇಹದ ಆರೋಗ್ಯ ಕ್ಷೀಣಿಸತೊಡಗುತ್ತದೆ ದೇಹಕ್ಕೆ ಮುಪ್ಪು ಬಂದರೂ ಸಹ ತಿಮ್ಮಪ್ಪನ ಮೇಲಿರುವಂತಹ ಭಕ್ತಿ ದೇಸಾಯಿ ಅವರಲ್ಲಿ ಉಲ್ಬಣವಾಗುತ್ತದೆ ಒಂದು ಕಡೆ ಅವರ ಆರೋಗ್ಯವು ಕ್ಷೀಣಿಸುತ್ತಿರುವಾಗ ಮುಂದೆ ತಿರುಪತಿಗೆ ತೆರಳಲು ಸಾಧ್ಯವಾಗುವುದಿಲ್ಲ ಎಂಬ ನೋವು ಅವರಿಗೆ ಕಾಡತೊಡಗಿ ಅವರು ಚಿಂತಕ್ರಾಂತರಾಗುತ್ತಾರೆ ಹೀಗೆ ಒಂದು ದಿನ ನಿದ್ದೆ ಆವಸಿರುವಾಗ

ಅವರ ಸ್ವಪ್ನದಲ್ಲಿ ಕಾಣಿಸಿಕೊಂಡಂತಹ ವೆಂಕಟೇಶ್ವರ ಸ್ವಾಮಿ ಭಕ್ತನೇ ಕೊರಗಬೇಡ ಇಷ್ಟು ದಿನ ನಾನು ಇದ್ದಲ್ಲಿ ನೀನು ಬಂದಿರುವೆ ಈಗ ನೀನು ಇದ್ದಲ್ಲಿ ನಾನು ಆಗಮಿಸುವೆ ಹನುಮಸಾಗರದ ಬೆಟ್ಟದ ಮೇಲೆ ಒಂದು ಶಿಲೆಯ ಮೇಲೆ ನನ್ನ ಪಾದಗಳು ಮೂಡಿವೆ ಆ ಪಾದಗಳ ಮೇಲೆ ಗೋವು ಒಂದು ಮಲಗಿರುತ್ತದೆ ಆ ಪಾದಗಳೇ ನಾನೆಂದು ಭಾವಿಸಿ ಪೂಜಿಸು ಎಂದು ವೆಂಕಟೇಶ್ವರ ಸ್ವಾಮಿ ತಿಮ್ಮಪ್ಪ ದೇಸಾಯಿಯವರಿಗೆ ತಿಳಿಸಿ ಅಂತರ್ಧಾನರಾಗುತ್ತಾರೆ

ಅದರಂತೆ ಮರು ದಿನ ಬೆಳಿಗ್ಗೆ ತಿಮ್ಮಪ್ಪ ದೇಸಾಯಿ ಅವರು ಹನುಮಸಾಗರದ ಬೆಟ್ಟಕ್ಕೆ ತೆರಳಿ ನೋಡಿದಾಗ ಒಂದು ಬಂಡೆಯ ಮೇಲೆ ಹಸು ಒಂದು ಮಲಗಿರುತ್ತದೆ ಹಸು ಮಲಗಿರುವ ಶಿಲೆಯ ಮೇಲೆ ತಿಮ್ಮಪ್ಪ ಸ್ವಾಮಿಯವರ ಪಾದಗಳ ದರ್ಶನವಾಗುತ್ತದೆ ಪಾದಗಳ ದರ್ಶನವನ್ನು ಪಡೆದು ಸಂತಸಗೊಂಡಂತಹ ತಿಮ್ಮಪ್ಪ ದೇಸಾಯಿ ಅವರು ಬೆಟ್ಟದ ಮೇಲೆ ಬಿಡಾರವನ್ನು ಮಾಡಿಕೊಂಡು ಕೆಲವು ಕಾಲ ಸ್ವಾಮಿಯ ಪಾದದ ಪೂಜೆಯನ್ನು ಮಾಡ ತೊಡಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.